ಬಿಸಿಯೂಟ : ತಾಯ್ತನ ಕಿತ್ತುಕೊಳ್ಳುವ ಖಾಸಗೀಕರಣ

ಬಿಸಿಯೂಟ : ತಾಯ್ತನ ಕಿತ್ತುಕೊಳ್ಳುವ ಖಾಸಗೀಕರಣ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಬಿಸಿಯೂಟ’ ಕಾರ್ಯಕ್ರಮವನ್ನು ಆರಂಭಿಸಿದ್ದು ಕೆಲವು ನಿರ್ದಿಷ್ಟ ಉದ್ದೇಶಗಳ ಬದ್ಧತೆಯಲ್ಲಿ, ಪ್ರಾಥಮಿಕ ಶಾಲೆಗೆ ಮಕ್ಕಳು ಸೇರುವಂತೆ ಮಾಡುವುದು ಮತ್ತು ಶಾಲೆ ಸೇರಿದ ಮಕ್ಕಳು ಬಿಡದಂತೆ ನೋಡಿಕೊಳ್ಳುವುದು ಮೂಲ ಉದ್ದೇಶವಾದರೂ ಒಟ್ಟು...

ಅಭಿವ್ಯಕ್ತಿ

ಕಣ್ಣಕನ್ನಡಿಯಲ್ಲಿ ಕಂಡ ಆ ಅವನು ಸೊಂಟ ಬಳಸಿ ಬಿಸಿಯುಸಿರ ಬಿಟ್ಟದ್ದು; ಮಧುಮತ್ತ ಮುಖಮಡಕೆಯನ್ನು ಕೈಯ ಇಕ್ಕಳದಲ್ಲಿ ಹಿಡಿದದ್ದು; ವಿದ್ಯುದುನ್ಮಾದ ನಾದಕ್ಕುಬ್ಬಿ ಎದೆ ಬಿರಿದದ್ದು; ಬಂದ ನೋವು ನಲಿವುಗಳನ್ನುಂಡದ್ದು; -ಈ ಎಲ್ಲ ಮೆಲಕುಗಳಲ್ಲಿ ಮೈತುಂಬಿ ಬೆಳೆದಿತ್ತು...

ಕಲಾವಿದರ ಹಾಡು

ರಂಗವಲ್ಲಿ... ರಂಗವಲ್ಲಿ ಈ ರಂಗದಲ್ಲಿ ಬರೆದೇವು ನಾವು ಬಾಳಿ ಬದುಕಿದ ರಂಗವಲ್ಲಿ ಪ್ರೀತಿ ಚೆಲ್ಲಿ ಸ್ನೇಹ ಚೆಲ್ಲಿ ಬಂದೆವಿಲ್ಲಿ ಬಾಳಿಗೊಂದು ಬಣ್ಣವಾದೆವೀ ರಂಗದಲ್ಲಿ || ನರನಾಡಿಯಲ್ಲಿ ನೂರೆಂಟು ಕಣ್ಣು ಅಭಿನಯವೆ ನಮ್ಮ ಬದುಕು ಕಲೆಯನ್ನು...
ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ

ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ

ನಾಡು, ನುಡಿಗೆ ಕನ್ನಡ ಚಿತ್ರಗಳ ಕೊಡುಗೆಯನ್ನು ಕುರಿತು ಅವಲೋಕಿಸುವಾಗ ನನ್ನೆದುರು ಇರುವುದು ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಯ ಸ್ವರೂಪ. ಕನ್ನಡ ನಾಡು ಮತ್ತು ನುಡಿಗಳನ್ನು ಸ್ತುತಿಸುವುದಷ್ಟೇ ದೊಡ್ಡ ಕೊಡುಗೆಯಾಗುವುದಿಲ್ಲ. ಕನ್ನಡ ಚಿತ್ರಗಳು ಉಂಟು ಮಾಡಿದ ಅಥವಾ...

ಕಟ್ಟಿದವರು

ಯಾರು ಕಟ್ಟಿದರೊ ಈ ಭವ್ಯ ದೇಗುಲ ಕೋಟಿ ಜನ ಹೊಗಳುವ ಈ ಕೋಟೆಕೊತ್ತಲ? || ಯಾವ ಚರಿತೆಯು ಬರೆಯಲಿಲ್ಲ ಶಿಲಾಶಾಸನ ಕೊರೆಯಲಿಲ್ಲ ತಾಳೆಗರಿಗಳು ಮಿಡಿಯಲಿಲ್ಲ ತಾಮ್ರಪಟಗಳು ಹೊಗಳಲಿಲ್ಲ || ಕಟ್ಟಿಸಿದಾತನು ಪಟ್ಟದ ಮೇಲೆ ಅಟ್ಟಹಾಸದಲಿ...

ದುಡಿಮೆಗಾರರು

ದುಡಿಮೆಗಾರರಣ್ಣ ನಾವು ದುಡಿಮೆಗಾರರು ಎದೆಯ ತಂತಿ ಮೀಟಿ ನುಡಿವ ಹಾಡುಗಾರರು || ಕೆರೆಕುಂಟೆಗಳ ಕಟ್ಟುತ ನಾವು ಬೆವರ ನೀರನು ಹರಿಸಿದೆವು ಕಳೆಯ ಕೀಳುತ ಬೆಳೆಯ ಬೆಳೆಯುತ ಒಡೆಯನ ಒಡಲನು ತುಂಬಿದೆವು || ಚಿಟ್ಟೆಕಂಗಳ ಬಟ್ಟೆಯ...
ಕನ್ನಡ ಚಿತ್ರರಂಗಕ್ಕೆ ಅಮೃತ ವರ್ಷ

ಕನ್ನಡ ಚಿತ್ರರಂಗಕ್ಕೆ ಅಮೃತ ವರ್ಷ

೩-೩-೨೦೦೮ರಿಂದ ಕನ್ನಡ ಚಿತ್ರರಂಗವು ಎಪ್ಪತೈದನೇ ವರ್ಷಕ್ಕೆ ಕಾಲಿಡುತ್ತಿದೆ. ಅಂದರೆ ವಜ್ರ ಮಹೋತ್ಸವ ವರ್ಷ ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಅಷ್ಟೇನೂ ಆರೋಗ್ಯಕರವಾಗಿಲ್ಲ. ಅಷ್ಟೇಕೆ ಚಿತ್ರೋದ್ಯಮದ ಪ್ರಾತಿನಿಧಿಕ ಸಂಸ್ಥೆಗಳಿಗೆ ಮತ್ತು ಸರ್ಕಾರಕ್ಕೆ...

ಪಂಚಭೂತ

ಈ ಭೂಮಿ ನಮ್ಮದು ಆಕಾಶ ನಮ್ಮದು ಗಾಳಿ ನೀರು ಬೆಂಕಿ ಕೂಡಿ ಪಂಚಭೂತ ನಮ್ಮದು || ನಮ್ಮ ಭೂಮಿ ಗರ್ಭದಲ್ಲಿ ಭ್ರೂಣಗಳ ಕೊಂದರು ಆಕಾಶದ ಅನಂತವನ್ನು ಆಪೋಶನೆಗೊಂಡರು ಬೀಸೊ ಗಾಳಿ ಎದುರು ನಿಂತು ಗಾಳ...
ಚಿತ್ರರಂಗ : ಹೊಸಗಾಳಿಯ ವ್ಯಾಖ್ಯಾನ

ಚಿತ್ರರಂಗ : ಹೊಸಗಾಳಿಯ ವ್ಯಾಖ್ಯಾನ

ಹಿಂದಿ ಚಿತ್ರರಂಗದಲ್ಲಿ ಹೊಸಗಾಳಿ ಬೀಸುತ್ತಿದೆಯೆಂದೂ ಆ ರೀತಿಯ ಗಾಳಿ ಕನ್ನಡ ಚಿತ್ರಪಟದಲ್ಲಿ ಯಾಕಿಲ್ಲವೆಂದೂ ಕೆಲವರು ಕೇಳುತ್ತಿದ್ದಾರೆ. ಇಂತಹ ಕೇಳುಗರು ಮತ್ತು ನೋಡುಗರು ಒಂದೇ ಎಂದು ಹೇಳುವ ‘ಧೈರ್ಯ’ ನನಗಿಲ್ಲ. ಯಾಕೆಂದರೆ ಹಿಂದಿ ಚಿತ್ರಗಳನ್ನು ನೋಡಿ...

ಶ್ರಮ-ಸಂಸ್ಕೃತಿ

ಮಾನವನ ಬೆವರು ಬಾಳಿನ ತವರು ಅರಿವಾಗಿ ಅರಳಿ ಬೆಳಕಾಯಿತು ಸಂಸ್ಕೃತಿಗೆ ದುಡಿಮೆ ಬೇರಾಯಿತು || ಬಂಡೆಗಟ್ಟಿದ ಬೆಟ್ಟ ಹಸಿರು ತುಂಬಿದ ಘಟ್ಟ ಮಾನವನು ಮೈ ಏರಿ ಮಾತಾಡಿದ ಹೋರಾಟ ನಡೆಸುತ್ತ ಒಂದಾಗಿ ಬದುಕುತ್ತ ಹೊಸ...