ಸ್ವಪ್ನ ಮಂಟಪ – ೪

ಸ್ವಪ್ನ ಮಂಟಪ – ೪

ಮಂಟಪವನ್ನು ನೋಡಿ ಹೊರಡುವ ವೇಳೆಗೆ ಸಂಜೆಗತ್ತಲಾಗಿತ್ತು. ಎಲ್ಲರೂ ಮೌನವಾಗಿ ಹೋಗುತ್ತಿದ್ದರು. ಮಂಜುಳಾಗೆ ಮೌನವನ್ನು ಮುರಿಯುವ ಆಸೆ. ಆದರೆ ಯಾಕೊ ಅಳುಕು. ಕರಿಯಮ್ಮ ತಪ್ಪಾಗಿ ತಿಳಿಯಬಾರದು, ತನಗೆ ಮಾತಿನ ಚಪಲ ಎಂಬ ಅಭಿಪ್ರಾಯಕ್ಕೆ ಬರಬಾರದು. ನಾಚಿಕೆ...
ಹರಿಹರಪ್ರಿಯರ ಸಾಹಿತ್ಯ: ಒಂದು ವಿಶ್ಲೇಷಣೆ

ಹರಿಹರಪ್ರಿಯರ ಸಾಹಿತ್ಯ: ಒಂದು ವಿಶ್ಲೇಷಣೆ

"ಒಂದು ಕತೆ ನೆನಪಾಗುತ್ತದೆ. ಚಪ್ಪಲಿ ತಯಾರು ಮಾಡುವ ಒಂದು ಕಂಪನಿಗೆ ಇಬ್ಬರು ಪ್ರತಿಭಾವಂತ ಯುವಕರು ಕೆಲಸಕ್ಕೆ ಸೇರಿಕೊಂಡರು. ಸೇರಿಕೊಂಡ ದಿನವೇ ಈ ಇಬ್ಬರನ್ನೂ ಎರಡು ಊರುಗಳಿಗೆ ಕಂಪೆನಿಯವರು ಯೋಗ್ಯತೆಯ ಪರೀಕ್ಷೆಗೆ ಕಳಿಸಿಕೊಟ್ಟರು. ಆ ಎರಡೂ...

ರಿಪೇರಿ

ಕಾಲಕ್ಕೆ ತಕ್ಕಂತೆ ಕೆತ್ತಿ ತುಕ್ಕು ಹಿಡಿದ ಮೊಳೆ ಕಿತ್ತು ಹೊಸದೊಂದ ಹೊಡೆದು ಗೊರ ಗೊರ ಚಾಟಿಗೆ ಸರಸರ ನೀರುಬಿಟ್ಟು ಹೊಸದು ಹುರಿಮಾಡಿ ಹೊಸೆದು ನಡೆಯುತ್ತದೆ ನಿಲ್ಲದ ರಿಪೇರಿ ತಿರುಗುತ್ತದೆ ಅನಾದಿ ಅನಂತ ಬುಗುರಿ. *****
ಸ್ವಪ್ನ ಮಂಟಪ – ೩

ಸ್ವಪ್ನ ಮಂಟಪ – ೩

ಮಂಜುಳ ಮೊದಲ ದಿನವೇ ತರಗತಿ ತೆಗೆದುಕೊಂಡಳು. ಮಕ್ಕಳಿಗೆ ಪಾಠ ಮಾಡುವಾಗ ಆಕೆಗೆ ಆದ ಆನಂದ ಅಸಾಧಾರಣವಾದದ್ದು. ಏನೋ ಸಾರ್ಥಕತೆಯ ಸಂತೋಷ ಸಂಭ್ರಮ! ಎಲ್ಲರ ಮನಸೂ ಮಗುವೇ ಆಗಿದ್ದರೆ ಅದೆಷ್ಟು ಚನ್ನ! ಮುಗ್ಧ ಕುತೂಹಲಾಸಕ್ತಿಗಳ ನೆಲೆಯಾದ...

ಉದ್ಧಾರಕ

ಎಲಾ ಇವನ, ಬೂಟಿನ ಟಪ ಟಪ ಸದ್ದಿನಲ್ಲೂ ಕನ್ನಡದ ಕಂಠವೇ ಕೇಳಿಸುತ್ತಲ್ಲ! ಅದಕ್ಕೇ ಇರಬೇಕು ನಿನ್ನ ಬೂಟು ಬಿಚ್ಚಿ ಸಿಂಹಾಸನದ ಮೇಲಿಡಲು ತಯಾರು ನಮ್ಮ ಭರತರು. ನಿನ್ನ ಬೂಟಿನ ಲೇಸು ಬಿಚ್ಚಲು ಶುರುಹಚ್ಚಿದರೆ ಸಾಕು...
ಪ್ರಗತಿಪರ ಚಳುವಳಿಯ ಗೆಳೆಯ ಆರ್‌. ವಿ. ಭಂಡಾರಿ

ಪ್ರಗತಿಪರ ಚಳುವಳಿಯ ಗೆಳೆಯ ಆರ್‌. ವಿ. ಭಂಡಾರಿ

ಪ್ರಗತಿಪರ ಚಳವಳಿಗಳ ಗೆಳೆಯ, ನನ್ನ ಆತ್ಮೀಯ, ಆರ್‌.ವಿ. ಭಂಡಾರಿಯವರು ಇನ್ನಿಲ್ಲ. ಅಕ್ಟೋಬರ್ ೨೫ರಂದು ಸಾಯಂಕಾಲ ಅವರ ನಿಧನದ ಸುದ್ದಿ ನನಗೆ ತಲುಪಿದಾಗ ತಬ್ಬಲಿತನದ ಅನುಭವವಾಯಿತು. ನನಗೆ ತಬ್ಬಲಿತನ ಕಾಡಿದ್ದು ಯಾಕೆಂದು ಪ್ರಶ್ನಿಸಿಕೊಂಡಾಗ ಭಂಡಾರಿಯವರ ಮಹತ್ವ...

ಭಸ್ಮಾಸುರ

ಸ್ಥಿತಿ: ಹಾಳೂರ ಹದ್ದುಗಳೆಲ್ಲ ಹಕ್ಕುಪುಕ್ಕ ಬಿಚ್ಚಿ ಸ್ಮಶಾನದಲ್ಲಿ ಸಂವಿಧಾನಾರ್ಚನೆ; ಬಡಪಾಯಿಗಳ ಚಟ್ಟ ಸಾಲು ಸಾಲು. ಇದ್ದ ನಾಲ್ಕು ಗಜ ಜಾಗದಲ್ಲಿ ಮದಗಜಗಳ ಪಾಲು ಮೂರು ಮುಕ್ಕಾಲು ಕಾರಣ: ಹಚ್ಚಹಸಿರು ಕಳಕಳ ಎನ್ನುತ್ತಿದ್ದಾ ಕಾಲದಲ್ಲಿ ಉಬ್ಬಿ...
ಬೆಸಗರಹಳ್ಳಿ ರಾಮಣ್ಣ : ಸುಗ್ಗಿ-ಸಂಕಟಗಳ ಕತೆಗಾರ

ಬೆಸಗರಹಳ್ಳಿ ರಾಮಣ್ಣ : ಸುಗ್ಗಿ-ಸಂಕಟಗಳ ಕತೆಗಾರ

ಡಾ. ಬೆಸಗರಹಳ್ಳಿ ರಾಮಣ್ಣ ೧೯೯೮ ಜುಲೈ ೧೩ರಂದು ನಮ್ಮನ್ನು ದೂರ ಸರಿಸಿ ಕೊನೆಯದಾರಿ ಹಿಡಿದೇಬಿಟ್ಟರು. ಅದು ನಾವು ಕಾಣದ ದಾರಿ, ಕಾಣದ ಸತ್ಯಗಳನ್ನು ಹುಡುಕುತ್ತ, ಹಿಡಿದಿಡುತ್ತ, ಕತೆ ಕಟ್ಟುತ್ತಿದ್ದ ಈ ಗೆಳೆಯ, ಸಾವಿನ ಸತ್ಯವನ್ನು...

ಮರೀಚಿಕೆ

ಹಾದಿ ಅಯಸ್ಕಾಂತದಲ್ಲಿ ಎಲ್ಲವೂ ಕಂಡದ್ದೆಲ್ಲವೂ ಆಹಾ! ಚಿಲುಮೆಯೆದ್ದು ಸ್ವಾಹಾ ಮಾಡಬೇಕೆಂಬ ಮಾಡಲೇಬೇಕೆಂಬ ಬಯಕೆ. ಆಗ- ಚೆಂಗು ಚೆಂಗಿನ ಚೆಲುವಾಗಿ ನೀನು ಕಂಡಿದ್ದೆ; ಮತ್ತ ಕಣ್ಣಿನ ಮುಂದೆ ಮಂದಾನಿಲದಂತೆ ಬೀಸಿ ಪನ್ನೀರು ಸೂಸಿ ಕಣ್ಣಕಾಮನ ಕಳಿಸಿ...
ಸ್ವಪ್ನ ಮಂಟಪ – ೨

ಸ್ವಪ್ನ ಮಂಟಪ – ೨

ಬೆಳಗ್ಗೆ ಎದ್ದಾಗ ಕೇರಿಗೆ ಕಳೆ ಬಂದಿತ್ತು. ಅದೊಂದು ವಿಚಿತ್ರ ಕಳೆ, ಸಿದ್ದಣ್ಣನ ಮನೆಯಲ್ಲಿ ಮಂಜುಳ ಓಡಾಡುತ್ತಿದ್ದುದೇ ಒಂದು ಕಳೆಯಾದರೆ ಈಕೆ ಯಾರು ಏನು ಎಂದು ತಿಳಿದುಕೊಳ್ಳುವ ಕುತೂಹಲದಿಂದ ಉಳಿದವರಿಗೆ ಕಳೆಯೇರಿತ್ತು. ಕೆಲವರಂತೂ ಈಕೆ ಶಿವಕುಮಾರನಿಗೆ...