ಬೆಂಗಳೂರು ’೭೨
ಪರಚಿಕೊಂಡ ಪರಿಚಯದ ರಸ್ತೆ ಉರುಳು ತ್ತವೆ ಒಂದೇಸಮ ಮೈಮೇಲೆ ಅಟ್ಟಹಾಸದ ಸರಕು ಬದುಕು ಬಿರುಕು ಹೊತ್ತು ಗೊತ್ತಿಲ್ಲದೆ ಕತ್ತು ಕುಯ್ಯುತ್ತವೆ ಪೆಡಸ್ಟ್ರ್‍ಐನಿನಲ್ಲಿ ಪೋಲೀಸನ ಕೈಗೇ ಕೈಕೊಟ್ಟು ನುಗ್ಗುತ್ತವೆ ಕಾಲ ಚಕ್ರದ ಕೆಳಗೆ ಕರುಳ ಕಣ್ಣೊಡೆದು...
Read More