ಬಾರೆ ತಾರೆ ಚಂದ್ರ ನೀರೆ

ಬಾರೆ ತಾರೆ ಚಂದ್ರ ನೀರೆ ಮುಗಿಲ ಮಂಚ ಕರೆದಿದೆ ನೂರು ನೂರು ಚುಕ್ಕೆ ಹೂವು ಎದೆಯ ಕಮಲ ತೆರೆದಿದೆ ||೧|| ಕುಣಿವುದೊಂದೆ ಗೊತ್ತು ನನಗೆ ಹೊತ್ತು ಗೊತ್ತು ಕಿತ್ತೆನೆ ಗೆಜ್ಜೆ ಝಣಣ ಹೆಜ್ಜೆ ಝನನ...

ಗಂಡಲ್ಲೊ ನೀನೂ ಗಂಡಲ್ಲಾ

ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ|| ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ ಹೇಳಾಕ ಬರಲಿಲ್ಲ ಹಳೆಗಂಡೊ ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ ಎದಿಯಾಗ ಸಾರೋ ಹುಳಿಸಾರೊ ||೧|| ಕಪಲೀಯ ತ್ವಾಟಕ್ಕ ಮಕಮಾರಿ ಬಲುಸುದ್ದ ಉದ್ದುದ್ದ ತೆಂಗಾ...

ರಾಮ ಅತ್ತ ಸೀತೆ ಇತ್ತ

ರಾಮ ಅತ್ತ ಸೀತೆ ಇತ್ತ ನಡುವೆ ರಾತ್ರಿ ಕೂಗಿತೆ ನಿನ್ನ ಬಿಲ್ಲು ಜಂಗು ತಿಂದು ಹುಲ್ಲು ಹುಡಿಯ ಮಲ್ಲಿತೆ ||೧|| ರಾಮ ರಾಮ ರಾಮ ಎನುತೆ ಕಾಮ ಕಾಮ ಎಂದೆನೆ ಸೀತೆ ಪ್ರೀತೆ ಪೂತೆ...

ಕಿರಿಕೆಟ್ಟ ಆಟಕ್ಕ

ಕಿರಿಕೆಟ್ಟ ಆಟಕ್ಕ ಟೊಕಟೊಕ್ಕ ತೆಲಿಕೆಟ್ಟ ತಿರಿಗ್ಯಾನ ತಿರುಮಲ್ಲಾ ಹುಚಮಲ್ಲಾ ||ಪಲ್ಲ|| ಛೀಮೂಳಾ ಅಂದಾರ ಇಂಗ್ಲೀಸು ನಕ್ಕಾನ ಇಂಗ್ಲಂಡು ಹ್ಯಾಟ್ನ್ಯಾಗ ಹೋಕ್ಕಾನ ಉತ್ತತ್ತಿ ತಿನ್ನಂದ್ರ ತತ್ತೀಯ ತಿಂದಾನ ಹೊಟ್ಯಾಗ ಕುಕ್ಕುಕ್ಕು ಕುಣಿಸ್ಯಾನ ||೧|| ಕಽಬಡ್ಡಿ ಆಡಂದ್ರ...

ಚಲುವಿ ಚಲುವಿ ಚಂಪಕ್ಕಾ

ಚಲುವಿ ಚಲುವಿ ಚಂಪಕ್ಕಾ ಟೂವಿ ಟೂವಿ ಟಿಂವಕ್ಕಾ ||ಪಲ್ಲ|| ಹಳದಿ ಪತ್ಲಾ ಕೆಳದಿ ಕೊತ್ಲಾ ಕುಬ್ಸಾ ಕುಮಟಾ ಟೆಂಗಕ್ಕಾ ಟೊಂಕಾ ಟಾಂಗಾ ಬಿಂಕಾ ಬೋಂಗಾ ನೀನೀ ನೀನೀ ನಾಗಕ್ಕಾ ||೧|| ಎದಿಯಾ ಮ್ಯಾಗೆ ಕಳ್ಳೆ...
ರುಸ್ತುಂ! ರುಸ್ತುಂ!!

ರುಸ್ತುಂ! ರುಸ್ತುಂ!!

"ಆ ಹುಡುಗ ಎಂಥಾ ದುಷ್ಟ.. ಅವನಿಗೆ ಹರೆಯದ ಗಮಂಡು ಜಾಸ್ತಿ... ತಾಯಿ... ತಂದೆಗಳಿಗೂ ಯಾರ್ರಾಬಿರ್ರಿಯಾಗಿ ಬಯ್ಯುತ್ತಾನೆ.. ಕೈಗೆ ಸಿಕ್ಕ ವಸ್ತುಗಳನ್ನು ಸಿಕ್ಕವರ ಮೇಲೆ ಬೀಸಿ ಒಗೆಯುತ್ತಾನೆ... ಅಕ್ಕ ತಂಗಿಯರಿಗೂ ಹೊಡೆಯುತ್ತಾನೆ. ಅವನ ಹಾವಳಿಗೆ ಮನೆಯ...

ಕಲ್ಲು ಕರಗಿತು ಮಣ್ಣು ಕರಗಿತು

ಕಲ್ಲು ಕರಗಿತು ಮಣ್ಣು ಕರಗಿತು ಬಯಲು ಬಯಲೇ ಉಳಿಯಿತು ಎಲುವು ಕರಗಿತು ನರವು ಕರಗಿತು ಜ್ಯೋತಿ ಮಾತ್ರವೆ ಉಳಿಯಿತು ||೧|| ಮೌಢ್ಯ ಕರಗಿತು ಜಾಢ್ಯ ಕರಗಿತು ಹೂವು ಹೂವೆ ಅರಳಿತು ಮುಳ್ಳು ಕರಗಿತು ಸುಳ್ಳು...

ಡಾಕ್ಟರಾ ನೀನೂ ಜೋಕುಮಾರಾ

ಡಾಕ್ಟರಾ ನೀನೂ ಜೋಕುಮಾರಾ ನಿನನಂಬಿ ನಾನೂ ಬಕಬಾರಾ ||ಪಲ್ಲ|| ನರಕದಾ ಕುಣಿಕಂಡೆ ಕುಣಿತುಂಬ ಹೆಣಕಂಡೆ ಹೆಣದಾಗ ಡಾಕ್ಟರ್‍ನ ಮನೆಕಂಡೆ ಇದ್ದೋವು ಸಾತ್ತಾವು ಸತ್ತೋವು ಎದ್ದಾವು ಹೆಣದಾಗ ಡಾಕ್ಟರ್‍ನ ಹಣಕಂಡೆ ||೧|| ಗಮ್ಮೆಂದು ನಾರ್‍ಯಾವು ಪಡ್ಡೆಂದು...

ತೋರಿ ಬಾರೆ ತೂರಿ ಬಾರೆ

ತೋರಿ ಬಾರೆ ತೂರಿ ಬಾರೆ ತೋರ ಮುಡಿಯ ಚಂದ್ರಿಮೆ ಬಳುಕಿ ಬಾರೆ ಉಳುಕಿ ಬಾರೆ ಆಳುಕಿನಿಂದ ಸಂಭ್ರಮೆ ||೧|| ನೀನು ಇಲ್ಲ ನಾನು ಇಲ್ಲ ಜೀವ ಎಲ್ಲ ಶೂನ್ಯಮೆ ನೀನು ಬರಲಿ ಹೇಗೆ ಇರಲಿ...