ಶಾಂಡಿಲೀಯರ್

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ - ಮೇಜುವಾನಿಯ ಸಿಹಿ ಕಹಿಯಾಗಿ ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು ಯಾರಿಗೂ ಗೊತ್ತಿರಲಿಲ್ಲ. ಮುಗುಳು ನಗುತ ನಿಸರ್ಗದಲಿ ಅದ್ದಿ ಬಿಡುವ ನೇಪಾಳ ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ ದೊರೆ ಬೀರೇಂದ್ರ...

ಅಡ್ಡಗೋಡೆ ದೀಪಗಳು

ನಿನ್ನೆಮೊನ್ನೆಗಳ ಬದುಕೇ ಚೆನ್ನಾಗಿತ್ತು ಬಿಡಿ, ಸುಬ್ಬಾರಾವ್ ವೆಂಕಟಾಚಲಶಾಸ್ತ್ರಿಗಳ ಕಟ್ಟೆಚರ್ಚೆಗೆ ಹಾದಿಹೋಕ ಹನಮಂತು ಕರಿನಿಂಗ ನಕ್ಕದ್ದು ಲಕ್ಕಿ(ಅಡ್ವೋಕೇಟ್ ಲಕ್ಷ್ಮೀ) ರಾಮಿ(ಡಾ|ರಾಮೇಶ್ವರಿ) ಭರ್ರೆಂದು ಕಾರು ಓಡಾಡಿಸಿದ್ದು ನೋವು ರಕ್ತದೊತ್ತಡದ ಅವರೆದೆಗೆ ಮತ್ತೆ ಮತ್ತೆ ಶೂಲ ತ್ರಿಶೂಲ! ಗ್ರಹಣ...

ಯೌವನ

ಜಿಟಿಜಿಟಿ ಮಳೆಯ ಮುಂಜಾವು ಚಿಟ್ಟೆಗಳಿಗೆ ಬಿಚ್ಚಿಕೊಳ್ಳುವ ಚಡಪಡಿಕೆ ಎಷ್ಟು ಚೆಂದ ಎಷ್ಟು ಮೃದು ಎಷ್ಟು ಚಳಿ! ಮಳೆಯೊಳಗೆ ನೆನೆದ ಪೇಪರ ಹುಡುಗ ಹಾಡುತ್ತ ನಗುತ್ತ ತೊಯ್ದ ಪೇಪರ ಎಸೆದು ಸೈಕಲ್ ಹತ್ತಿದ ದೇಹಕಂಟಿದ ದುಪಟ್ಟ...

ಕನ್ನಡಿ

ಯಾಕಷ್ಟೊಂದು ನಿರ್ಲಿಪ್ತತೆ ಅದೇನು ಜೋಲುಮುಖ ಪೆನ್ನಿಗೆ ರಿಫಿಲ್ ಇಲ್ಲವೆ, ಬಿಳಿ ಹಾಳೆ, ಇಂಬು ಟೇಬಲ್‌ಗೆ, ಏನಾದರೂ ಯಾತನೆಯೆ? ತೊಯ್ದ ಹೂವು ಗಿಡಗಳ ಪಿಸುಮಾತು ಅದರೊಳಗಿನ ಮಳೆಹನಿಯ ಸಡಗರ ಹ್ಯಾಂಗರಿಗೆ ಹಾಕಿದ ಕಸೂತಿ ಸೀರೆ ಕರವಸ್ತ್ರದಂಚಿನ...

ಅಂತರಾಳ

ಹೋಯಿತೆಲ್ಲಿ ನಿಸರ್ಗದ ದಟ್ಟ ಹಸಿರು ಹೋದರೆಲ್ಲಿ ಪ್ರೀತಿಯೊಡಲಿನ ಅಜ್ಜ ಅಜ್ಜಿ ಹೋದವೆಲ್ಲಿ ಸಂಭ್ರಮದ ಹಬ್ಬ ಹರಿದಿನಗಳು ಹೋದವೆಲ್ಲಿ ಡೊಳ್ಳಾರಗಿ ಕೌದಿ ಹೊರಸು ಸಂಬಂಧಗಳು ವಿಶ್ವಾಸಗಳು... ಬಿಕ್ಕದರೇನೀಗ, - ನಸುಕಿನ ಕೋಳಿಕೂಗಿಗೆ ನಡುರಾತ್ರಿ ನಾಯಿಗಳ ಬೊಗಳುವಿಕೆಗೆ...

ಅಂತರಿಕ್ಷ ಪ್ರವಾಸಿ ಟಿಟೋ

ಅಂತರಿಕ್ಷ ನೌಕಾ ನಡುಮನೆಯೊಳಗೆ ಸುತ್ತು ಹೊಡೆದೂ ಹೊಡೆದೂ ಚಂಗನೆ ಆಕಾಶಕ್ಕೇರಿ ಪೆರಡೈಸ್ ನೋಡಿ ಮೊನ್ನೆಯಷ್ಟೇ ಬಂದಿಳಿದ ಡೆನಿಸ್ ಟಿಟೋ ಮಾತಿಗೆ ಸಿಕ್ಕ. ಎಂಥಾ ಛಲಗಾರನೋ ನೀನು ಟಿಟೋ ಕನಸು ನನಸಾಗಿಸಿಕೊಂಡು ಬಿಟ್ಟೆ ಹಣ ಇದ್ದರೇನಂತೆ...

ಮದುವೆ ಬಸ್ಸು; ಕಾಫಿ ಹುಡುಗ

ಹದಿಹರೆಯದವರ ಮರೆತಜಗತ್ತು ಮೊದಲೆರಡು ಸೀಟುಗಳಲಿ; ಹಿಂದೆ ಅಲ್ಲಲ್ಲಿ ಇಣುಕಿ ಹಾಕಿದ ಬಿಳಿಕೂದಲಿನ ಮಧ್ಯವಯಸ್ಕರ ಆಲೋಚನಾ ಮಾತುಕತೆ; ಇನ್ನೂ ಹಿಂದೆ ನೆರಿಗೆಹೊತ್ತ ಕೋಲು ಹಿಡಿದವರ ಗಂಭೀರ ನಿದ್ದೆ; ಬೋನಸ್‌ದಿನಕ್ಕೆ ಖುಷಿಪಟ್ಟು ಮೊಮ್ಮಕ್ಕಳು ತಿನಿಸಿದ ಚಾಕಲೇಟ್ ಸೀಪುವ...

ಕಾಡುಬೆಳದಿಂಗಳು

ಅಂತರಾಳ ಬೇರುಗಳ ಭಾವಸ್ಪರ್ಶಕೆ ಸಹ್ಯಾದ್ರಿಯ ತುಂಬೆಲ್ಲ ಹಸಿರು. ಎಣ್ಣೆ ಹಚ್ಚಿ ಎರೆದ ಮಿರುಗು ಗತ್ತಿನ ಮಾತು ವಯ್ಯಾರ ಗಗನ ಚುಂಬಿಸುವ ಹಂಬಲ. ನೂರು ಸಾವಿರ ಮಾತುಗಳ ಒಳಗೊಳಗಿನ ಚಡಪಡಿಕೆಗೆ ಮೌನ ಆದರೂ ಎಷ್ಟೊಂದು ಸ್ಪಷ್ಟ...