ಮೌನ ವೇದನೆ

ರಸ್ತೆಯ ಇಕ್ಕೆಲಗಳಲ್ಲಿ ಗುಡಿಸಿಟ್ಟ ಪ್ಲಾಸ್ಟಿಕ್ ಚೀಲಗಳು, ಒಣಗಿದ ಎಲೆಗಳು, ಎಸೆದ ನಾನಾ ರೀತಿಯ ಕಸ ದುರ್ವಾಸನೆ ಬೀರುತ್ತಿತ್ತು. ಏನಾದರು ಆಹಾರ ಸಿಕ್ಕಿತೇ ಎಂದು, ನಾಯಿ ಮೂಸಿ ನೋಡಿ ಮುಂದೆ ಹೋಯಿತು. ಅದರ ಹಿಂದೆಯೇ ಹಂದಿ...

ಅನಂತ ಪಯಣ

ಎರಡು ಹಕ್ಕಿಗಳು ಬಾಳನ್ನು ಬಹುವಾಗಿ ಪ್ರೀತಿಸುತ್ತಾ ಅನಂತ ಪಯಣದಲ್ಲಿ ಸಾಗಿದ್ದವು. "ಒಂದು ಹಕ್ಕಿ ಪೀತಿಯೇ ನನ್ನಗುರಿ" ಎಂದಿತು. ಇನ್ನೊಂದು ಹಕ್ಕಿ "ಜ್ಞಾನವೇ ನನ್ನ ಗುರಿ" ಎಂದಿತು. ಮೊದಲ ಹಕ್ಕಿ ಹೇಳಿತು- "ಪ್ರೀತಿಯಲ್ಲಿ ಜ್ಞಾನದ ಜನನ"...

ಎರಡು ಮಳೆಯ ಹನಿ

ಒಂದು ಮಳೆಯ ಹನಿ ತನ್ನ ಪಕ್ಕದಲ್ಲಿದ್ದ ಇನ್ನೊಂದು ಮಳೆ ಹನಿಯನ್ನು ಕೇಳಿತು "ದೇವರು ಎದುರಿಗೆ ಬಂದರೆ ನೀನು ಏನು ವರ ಕೇಳುವೆ?" ಎಂದು. ಮೊದಲ ಮಳೆ ಹನಿ ಹೇಳಿತು- "ಸಾಗರ ಸೇರುವವರೆಗೂ ನನ್ನ ಹನಿ...

ಶರಣಾಗತಿ

"ನಾನು ಒಂದು ಬಿಂದುವಾಗಿ ಬಾಳಿ ಸಾಕಾಗಿದೆ" ಎಂದಿತು ಬೇಸತ್ತ ನೀರಿನ ಬಿಂದು. "ನನಗೆ ಪುಟ್ಟ ಬೀಜವಾಗಿ ಬದುಕಲು ದುಸ್ತರವಾಗಿದೆ" ಎಂದಿತು ಬೀಜ. "ನಿನ್ನದು ಅಂತಹುದೇನು ಮಹದಾಕಾಂಕ್ಷೆ? ಎಂದು ಕೇಳಿತು ಬೀಜ. "ನಾನು ಬಿಂದುವಿನಿಂದ ಸಿಂಧುವಾಗಬೇಕು"...

ದೈವವನ್ನು ಕಾಣುವುದು ಹೇಗೆ?

ಒಮ್ಮೆ ಸಂಸಾರದಲ್ಲಿ ಬೇಸತ್ತ ಗೃಹಸ್ಥ, ಒಬ್ಬ ಸಾಧು ಹತ್ತಿರ ಬಂದು ಕೇಳಿದ- "ದೈವ ನಮಗೇಕೆ ಕಾಣುವುದಿಲ್ಲ?" ಎಂದು. ಸಾಧು-ಹೇಳಿದ "ನಿನಗೆ ಆಕಾಶದಲ್ಲಿ ತೇಲುವ ಕರಿಮೋಡದಲ್ಲಿ ನೀರು ಕಾಣುತ್ತದಯೇ?" ಎಂದು. "ಇಲ್ಲಾ" ಎಂದ ಗೃಹಸ್ಥ, "ನಿನಗೆ...