ಹಿಂಸೆ

ಮಂಜು ತನ್ನ ಗೆಳೆಯ ರಾಘವನ್ನು ಶೀಲಾಳಿಗೆ ಪರಿಚಯ ಮಾಡಿ ಕೊಟ್ಟ "ಶೀಲಾ ಇವನು ನನ್ನ ಗೆಳೆಯ. ಮಕ್ಕಳ ಮೇಲೆ ಕವನಗಳನ್ನು ಬರೆಯುವುದರಲ್ಲಿ ಪ್ರಸಿದ್ಧ." ಶೀಲಾ: "ಮಕ್ಕಳಿಗೆ ಹಿಂಸೆ ಕೊಡುವುದನ್ನು ನಾನು ಸಹಿಸುವುದಿಲ್ಲ." ರಾಘು: "ಕವನ...

ಅನಂತ ಪಯಣ

ಎರಡು ಹಕ್ಕಿಗಳು ಬಾಳನ್ನು ಬಹುವಾಗಿ ಪ್ರೀತಿಸುತ್ತಾ ಅನಂತ ಪಯಣದಲ್ಲಿ ಸಾಗಿದ್ದವು. "ಒಂದು ಹಕ್ಕಿ ಪೀತಿಯೇ ನನ್ನಗುರಿ" ಎಂದಿತು. ಇನ್ನೊಂದು ಹಕ್ಕಿ "ಜ್ಞಾನವೇ ನನ್ನ ಗುರಿ" ಎಂದಿತು. ಮೊದಲ ಹಕ್ಕಿ ಹೇಳಿತು- "ಪ್ರೀತಿಯಲ್ಲಿ ಜ್ಞಾನದ ಜನನ"...

ಗಳಿಗೆಬಟ್ಟಲ ತಿರುವುಗಳಲ್ಲಿ – ೮೫

ಮಾತನಾಡಿದರೆ ಬಾಯ್ಮುಚ್ಚಿಸುವ ಆಡದಿದ್ದರೆ ಬಾಯ್ಬಿಚ್ಚಿಸುವ ಮಾಟಗಾರ ಹಸಿವು. ಒತ್ತಾಯಕ್ಕೆ ಆಡಿದ್ದು ತಾನಲ್ಲ ಒತ್ತರಿಸಿಟ್ಟಿದ್ದಕ್ಕೆ ಆಡದೇ ಉಳಿದದ್ದು ತಾನಲ್ಲ. ತನ್ನ ಆತ್ಮ ಸಾಕ್ಷಾತ್ಕಾರವೇ ಅಯೋಮಯ ರೊಟ್ಟಿಗೆ. *****