ರೀತಿ ನೀತಿ

ಮದುವೆಯಾಗಿ ಮೂರು ವರ್ಷಗಳ ಬಳಿಕ ಮಡದಿ ಮಗಳೊಂದಿಗೆ ಮೊನ್ನೆ ಲಾಲ್‌ಬಾಗ್ ನೋಡಲು ಹೋದಾಗ ಮಗಳನ್ನು ಆಡಲು ಬಿಟ್ಟು, ಮುದ್ದು ಮಡದಿಯೊಂದಿಗೆ ಜೋಡಿಯಾಗಿ ಕುಳಿತಿದ್ದಾಗ ಅನಿಸಿತು, ನಮ್ಮ ಬಾಳೇ ಒಂದು ರೀತಿ, ನಮಗೆ ನಮ್ಮದೇ ಒಂದು...

ಹಣ

ಹಣ ವಸ್ತು ವಿನಿಮಯದ ಮಾಧ್ಯಮ- ಆಗಿದೆ ಜೀವನದ ಗುರಿ. ಗಳಿಸಲುಂಟು ನೂರಾರು ದಾರಿ ಭಿಕ್ಷೆಯಿಂದ ಹಾದರದವರೆಗೆ ಲಂಚ, ಕಳವು, ಜೂಜೂ ಸೇರಿ, ದುಡಿಮೆಯದಕೆ ತುಚ್ಛ ದಾರಿ! ಬಾಳಲೆಂದು ಗಳಿಸ ಹೋಗಿ, ಗಳಿಸಲೆಂದೇ ಬಾಳುತಿಹರು. ಸೇರಿದವರಿಗೇ...
ಧನ್ವಂತರಿ

ಧನ್ವಂತರಿ

ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ ಗೆಳೆಯ ಬಸವರಾಜ್ ಬಿರಾದರ್‌ನ ಲಗ್ನಕ್ಕಾಗಿ ಕೆಂಭಾವಿಗೆ...

ಎರಡು ಹಾರ್ಟ್ ಅಟ್ಯಾಕ್‌ಗಳು

ನ್ಯೂಯಾರ್ಕಿನಿಂದ ವಿಮಾನದಲ್ಲಿ ಬೊಂಬಾಯಿಗೆ ಬಂದು, ರೈಲಿನಲ್ಲಿ ನಗರಕ್ಕೆ ಬಸ್ಸಿನಲ್ಲಿ ಪಟ್ಟಣಕ್ಕೆ ಸೈಕಲ್ ರಿಕ್ಷಾದಲ್ಲಿ ಮನೆ ತಲುಪಿ, ಮರದ ಬಾಗಿಲ ಮೇಲೆ ಸರಪಳಿ ಬಡಿಯುತ್ತಾ ನಿಂತಾಗ ದಿಢೀರನೆ ಎರಡೂ ಬಾಗಿಲು ತಗೆದು ಪ್ರತ್ಯಕ್ಷಳಾದಳು ಕೂಡಲೇ ನನಗಾಯಿತು...

ತಿರುಪ್ಪಲ್ಲಾಣ್ಡು- ೧

||ತಿರುಪ್ಪಲ್ಲಾಣ್ಡು|| ಗುರುಮುಖಮನಧೀತ್ಯ ಪ್ರಾಹ ವೇದಾನ್ ಅಶೇಷಾನ್ ನರಪತಿಪರಿಕ್ಲ್‌ಪ್ತಂ ಶುಲ್ಕಮಾದಾತುಕಾಮಃ | ಶ್ವಶುರಂ ಅಮರವಂದ್ಯಂ ರಂಗನಾಥಸ್ಯ ಸಾಕ್ಷಾತ್ ದ್ವಿಜಕುಲತಿಲಕಂ ತಂ ವಿಷ್ಣುಚಿತ್ತಂ ನಮಾಮಿ || ಮಿನ್ನಾರ್ ತಡಮದಿಶೂಯ್ ಎಲ್ಲಿಪುತ್ತೂರೆನ್ರೊರುಗಾಲ್ ಶೊನ್ನಾರ್ ಕಳರ್‍ಕಮಲಂ ಶುಡಿನೋಂ - ಮುನ್ನಾಳ್...

ಟ್ಯೂಬ್‌ಲೈಟುಗಳು

ನಾವೆಲ್ಲಾ ಟ್ಯೂಬ್‌ಲೈಟುಗಳು ವಿವಿಧ ಕಂಪೆನಿಗಳ ಲ್ಯಾಬುಗಳಲ್ಲಿ ಹಲವಾರು ‘ಅಗ್ನಿ ಪರೀಕ್ಷೆ’ಗಳಿಗೆ ಒಳಗಾಗಿ ಅತ್ಯುತ್ತಮವೆನಿಸಿಕೊಂಡು ಹೊರ ಬಂದವರು ನಾವು... ಟ್ಯೂಬ್‍ಲೈಟುಗಳು. ಒಮ್ಮೆ ಖರ್ಚು ಮಾಡಿ ಹಾಕಿಸಿದರಾಯಿತು ವರ್ಷಗಳು, ದಶಕಗಳು ಕಳೆದರೂ ಬರ್‍ನ್ ಆಗುವ ಚಿಂತೆಯಿಲ್ಲ. ಮಾಮೂಲಿ...

ಪೊದುತ್ತನಿಯನ್ಗಳ್

ರಾಮಾನುಜ ದಯಾಪಾತ್ರಂ ಜ್ಞಾನವೈರಾಗ್ಯ ಭೂಷಣಂ | ಶ್ರೀಮದ್ವೇಂಕಟನಾಥಾರ್ಯಂ ವಂದೇ ವೇದಾಂತದೇಶಿಕಂ ||೧|| ಶ್ರೀಶೈಲೇಶ ದಯಾಪಾತ್ರಂ ಧೀಭಕ್ತ್ಯಾದಿಗುಣಾರ್ಣವಂ | ಯತೀಂದ್ರಪ್ರವಣಂ ವಂದೇ ರಮ್ಯಜಾಮಾತರಂ ಮುನಿಂ ||೨|| ಲಕ್ಷ್ಮೀನಾಥಸಮಾರಂಭಾಂ ನಾಥಯಾಮುನಮಧ್ಯಮಾಂ | ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರುಪರಂಪರಾಂ ||೩||...

ಏಣಿ

ಮೇಲೇರಬೇಕು ಮೇಲೆ ಬರಲೇ ಬೇಕು ಮೇಲೇರಿ ಬರುವುದು ಯಾರೊಬ್ಬನ ಸ್ವತ್ತಲ್ಲ ಎಲ್ಲರ ಜನ್ಮಸಿದ್ಧ ಹಕ್ಕು. ಇರುವುದೊಂದೇ ಏಣಿ ಹತ್ತುವವರೋ ಅಸಂಖ್ಯ ಗುಂಪು ಗುಂಪು ಮಂದಿ ಅನೇಕರಿಗೆ ಏಣಿಯ ಹತ್ತಿರವೂ ಹೋಗಲಾಗುತ್ತಿಲ್ಲ. ತಾಕತ್ತಿದ್ದವ ನುಗ್ಗಿದ ಅವನೊಂದಿಗೆ...

ಹಡಗು

ಬ್ಯಾಂಕಿನಲ್ಲಿ ನೌಕರಿ ಹಡಗಿನಲ್ಲಿ ಚಾಕರಿ ಎರಡೂ ಒಂದೇ ಸರಿ ದೂರದಿಂದ ನೋಡಿ ಅದರ ಸೌಂದರ್ಯ, ತಿಳಿಯದೆ ಅಂತರ್ಯ, ಸ್ಥಳ ಗಿಟ್ಟಿಸಲು ಹೋದವರು, ಹೋಗಲು ಹಂಬಲಿಸಿದವರು ಇದ್ದಾರು ಅಸಂಖ್ಯ ಜನರು. ಒಳ ಹೊಕ್ಕು ಕುಳಿತವರಿಗೇ ಗೊತ್ತು...

ಹೊಸ ಬಾಳು

ಇಂದು, ನೀ ಬರೆದ ಪತ್ರವದು ಬಂದು ತಲುಪಿತು ಇಂದು ಸಂತಸದ ನೆನಪನ್ನು ಅಗಲಿಕೆಯ ಅಳಲನ್ನು ತುಂಬಿ ತಂದಿತು ಇಂದು. ವಿದ್ಯೆಗೆ ಬುದ್ಧಿಗೆ ಪುರಸ್ಕಾರ ಕೊಟ್ಟ ಬ್ಯಾಂಕಿಗೆ ನಮಸ್ಕಾರ ಎಂದು ಹೇಳುತ್ತಾ ನಾನು, ಒಳ ಬಂದೆನಂದು...