Home / Sadesh Karmad

Browsing Tag: Sadesh Karmad

ಆಕೆಯ ಪ್ರಶ್ನೆಯಿಂದ ತುಂಬಾ ಆಶ್ಚರ್ಯ ಹಾಗೂ ಕಳವಳಗೊಂಡ ನಿಖಿಲ್ ಇಲ್ಲ. ನಾನು ಯಾರನ್ನೂ ಪ್ರೀತಿ ಮಾಡ್ಲಿಲ್ಲ. ನೀನು ಯಾರನ್ನಾದರು ಪ್ರೀತಿ ಮಾಡಿದ್ದೀಯ? ಪ್ರತಿಯಾಗಿ ಕೇಳಿದ. “ಹೌದು. ಪ್ರೀತಿ ಮಾಡಿದ್ದೆ”. ಆಕೆಯ ಮಾತು ಕೇಳಿ ನಿಖಿಲ್‌ಗ...

ಮಗಳ ಮೇಲೆ ನಿಮಗಿರುವ ಅತಿಯಾದ ಅಕ್ಕರೆಯೇ ಇಂತಹ ಕೆಟ್ಟ ಕೆಲಸಕ್ಕೆ ನಿಮ್ಮನ್ನ ದೂಡ್ತಾ ಇದೆ. ನಾವು ಮಾತ್ರ ಸುಖವಾಗಿಬೇಕು. ಉಳಿದವರು ಹಾಳಾದರೂ ಪವಾಗಿಲ್ಲ ಅಂತ ಆಲೋಚನೆ ಮಾಡ್ಬಾದು. ನಮ್ಮ ಸುಖಕೋಸ್ಕರ ಅಭಿಮನ್ಯು ವನ್ನು ಕೊಲ್ಲುವಂತ ಮನಸ್ಸು ನಿಮ್ಮಲ್ಲ...

ಅಭಿ, ನಾನು ಮಾತಾಡ್ತನೇ ಇದ್ದೀನಿ. ನೀನು ಮಾತ್ರ ಮೌನವಾಗಿದ್ದಿಯಲ್ಲ? ಏನಾದ್ರು ಮಾತಾಡೋ. ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳುವ. ನನ್ಗಂತೂ ಜೀವನವನ್ನ ಇಲ್ಲಿಗೇ ಕೊನೆಗಾಣಿಸಿಬಿಡುವ ಅನ್ನಿಸ್ತಾ ಇದೆ. ಒಂದ್ವೇಳೆ ನಾವಿಬ್ರು ಒಂದಾಗುವುದಕ್ಕೆ ಸಾಧ್ಯ...

ಸದಾ ಲವಲವಿಕೆಯಿಂದ ಕೂಡಿದ್ದ ಮನೆಯೊಳಗೆ ಸ್ಮಶಾನಮೌನ ಆವರಿಸಿಕೊಂಡಿತು. ಮನೆಯಲ್ಲಿ ಒಂದು ಗುಂಡು ಸೂಜಿ ಬಿದ್ದರೂ ಸದ್ದು ಕೇಳಿವಷ್ಟು ಮೌನ ಆವರಿಸಿಕೊಂಡಿತ್ತು. ಮನೆಯ ಲವಲವಿಕೆಗೆ ಕಾರಣೀಭೂತಳಾಗಿದ್ದ ಅಕ್ಷರ ತುಳಿದ ಹಾದಿಯಿಂದ ರಾಜಶೇಖರ್, ಲೀಲಾವತಿ ಕಂ...

ನಿನ್ನ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ ನಾವು ತಯಾರಿಲ್ಲ. ನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಕೊಟ್ಟದನ್ನ ತಿನ್ಕೊಂಡು ಇಲ್ಲೇ ಬಿದ್ದಿರು. ನಮ್ಮ ಮಾತು ಧಿಕ್ಕರಿಸಿ ಹೋಗ್ತಿನಿ ಅಂಥ ನಿರ್ಧಾರ ಮಾಡಿದ್ರೆ ಈಗ್ಲೇ ಹೊರಡ್ಬೊಹುದು. ಇನ್ನೆಂದಿಗೂ ಇ...

ಸೂರ್ಯನ ಶಾಖದಿಂದ ಮುಖ ಕಪ್ಪಾದ್ರೆ ನನ್ಗೇನು ಚಿಂತೆ ಇಲ್ಲ. ಈ ಚಿಂತೆ ಮೊದ್ಲೆಲ್ಲಾ ಇತ್ತು. ಆದರೆ, ಈಗ ಕಟ್ಕೊಳ್ಳೋದಕ್ಕೆ ಒಬ್ಬ ಸಿಕ್ಕಿದ್ದಾನಲ್ಲ… ಇನ್ನು ಈ ಮುಖನ ಯಾರು ನೋಡ್ಬೇಕು ಹೇಳು? ಎಂಬ ಅಕ್ಷರಳ ಪ್ರಶ್ನಾರ್ಥಕ ಮಾತಿಗೆ ಹುಡುಗಿ ಯರು ...

ಆ ವಿಚಾರ ಒತ್ತಟ್ಟಿಗಿಲಿ, ನಿಮ್ಮ ಪ್ರೀತಿ ಎಲ್ಲಿಗೆ ಬಂದು ತಲುಪಿದೆ ಹೇಳು? ಮನೆಯಲ್ಲಿ ಏನು ಕಿರಿಕಿರಿ ಇಲ್ಲತಾನೆ? ಕೇಳಿದಳು ಪ್ರೀತಿ ಇದ್ದಲ್ಲಿ ಕಿರಿಕಿರಿ ಇಲೇ ಬೇಕಲ್ವ? ಪ್ರೀತಿಸಿದ ಮೇಲೆ ನೂರಾರು ಸಮಸ್ಯೆಗಳು ಎದುರಾಗೋದು ಸಹಜ. ಅದನ್ನೆಲ್ಲ ಎದುರ...

ಅಕ್ಷರ…, ನೀನು ಬೇಸರ ಮಾಡ್ಕೊಳಲ್ಲ ಅಂದ್ರೆ ಒಂದು ಮಾತು… ಆಯ್ತು, ಅದೇನೂಂತ ಹೇಳು. ನನ್ನವನ ಮಾತಿಗೆ ನಾನೇಕೆ ಬೇಸರ ಮಾಡ್ಕೋ ಬೇಕು? ಏನಿಲ್ಲಾ…, ನಾವಿಬ್ರು ಹೀಗೆ ದಿನಾ ಒಟ್ಟಿಗೆ ಓಡಾಡೋದನ್ನ ಹತ್ತಾರು ಜನ ನೋಡ್ತಾರೆ. ನೋಡಿದವರ...

ಛೇ, ನಾನೆಂತ ದ್ರೋಹಿ. ಸಹಾಯ ಹಸ್ತ ಚಾಚಿದವಳನ್ನೇ ನೆನೆಸಿಕೊಳ್ಳದಷ್ಟು ಪಾಪಿಯಾಗಿಬಿಟ್ಟೆನಲ್ಲ. ಒಂದರ್ಥದಲ್ಲಿ ಆಕೆ ಸಿಡುಕ್ಕಿದ್ದು ಸರಿಯೆ. ವ್ಯಾಪಾರ ಪ್ರಾರಂಭ ಮಾಡಿದ್ದಲ್ಲಿಂದ ಆಕೆಯನ್ನು ಭೇಟಿ ಮಾಡಿದ್ದೇ ನೆನಪಿಗೆ ಬತಾ ಇಲ್ಲ. ಅದರರ್ಥ ಅವಳನ್ನ ಮ...

ಛೇ, ಇಷ್ಟಕೆಲ್ಲ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡಿದರೆ ಹೇಗೆ? ಮನಸ್ಸಿನಲ್ಲಿ ಹುದುಗಿರುವ ಚಿಂತೆ ಅಂತಿಮವಾಗಿ ಚಿತೆವರೆಗೆ ಕೊಂಡೊಯ್ಯುತ್ತದೆಯೇ ವಿನಃ ಒಳ್ಳೆಯ ದಾರಿಗಲ್ಲ. ಮನಸ್ಸಿನಲ್ಲಿ ಚಿಂತೆ ಆವರಿಸಿಕೊಂಡರೆ ಕಾಣುವುದು ಕೇವಲ ಶೂನ್ಯವೇ ಹೊರತು...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...