ಮಂಗ್ಯಾನ ಹಾಡು

ಹುಬ್ಬಳ್ಳಿ ಶಾರ್‌ದೋಳು ಮಂಗ್ಯಾ ಬಾಜಾರದೊಳು| ಮಾಡಿದ್ದ ಆಟವ ನೋಡಿದ್ದೇನ ಅಂಜಿ ಅಡ್ರಾಸಿ ಮುಂದಕ ಹೋಗಿದ್ದೇನ ಹಂತಿಲಿದ್ದ ಮಂದೀನೆಲ್ಲ ದೂಡಿದ್ದೆನಽ ತಂಗಿ ಛಪ್ಪರದಾನ ಸಪ್ಪಽಳ ಕೇಳಿ ಭರ್ರನೆ ಓಡಿ ಬಂದು ಚರ್ರನೆ ಹರದಿತ್ತ ಛೆಂದಗೇಡಿ ಮಂಗ್ಯಾ|...

ಜೀನನ ಹಾಡು

ಇಂದಽ ಎಳ್ಳಾಮಾಸಿ ಬಂತಲ್ಲ ಜೀನಾ|| ಅದ್ದಽನ ಬೀಸಽ ಗಿದ್ದಽನ ಕುಟ್ಟ| ಕುಳ್ಳ್ಯಾಗ ಅಡುವ ಕೋಲೀಲೆ ಮುಗಚ|| ಎಲ್ಲಾರ ಛೆರಗಾ ಹೊಂಟಿತಲ್ಲೊ ಜೀನಾ| ನಮ್ಮ ದ್ಯಾವರ ಛೆರಗಾ ಹೊಂಡಬೇಕೊ ಜೀನಾ|| ಅವರೆಲ್ಲಾ ಹಿಂದಽ ನಾವೆಲ್ಲಾ ಹಿಂದಽ||...

ಕಿವುಡರ ಹಾಡು

ಬುತ್ತಿ ಮ್ಯಾಲ ಬುತ್ತೀ ಬುತ್ತಿ ಒಯ್ಯು ಜಾಣಿ| ನಮ ಗಂಗನಳ್ಳಿ ಹಾದ್ಯೊಂದ್ಯಾವ ಕಡಿಗಾದ| ಕೋಲೆಣ್ಣ ಕೋಲ ||೧|| ನಮ್ಮತ್ತಿ ಕಟ್ಟ್ಯಾಳ ಒಂದು ಅರದ ಕೊಟ್ಟಿ| ಹಾದ್ಯಾಗ ನಾ ಎಲ್ಲಿ ಬಿಚ್ಚಿಕೊಡಲೆಪ್ಪಾ| ಕೋ ||೨|| ನಿನ್ನ...

ನೂಲೊಲ್ಲ್ಯಾಕ ಚೆನ್ನೀ?

ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ! ಹೆಂಡತಿ: ರಾಟಲಿಲ್ಲೋ ಜಾಣಾ! ರಾಟಲಿಲ್ಲೋ ಜಾಣಾ! ಕತೆಗಾರ: ಮನಿಯಾನ ಬಂಡೀ ಮುರಿಸಿ ಮನಿಯಾನ ಬಂಡೀ ಮುರಿಸಿ ರಾಟೀ ಮಾಡಿಸಿ ಕೊಟ್ಟಾ ರಾಟೀ ಮಾಡಿಸಿ ಕೊಟ್ಟಾ ಗಂಡ: ನೂಲಲ್ಯಾಕ...