ಹನಿಗವನ ಮನ ಮಂಥನ ಸಿರಿ – ೩೬ ಮಹೇಂದ್ರ ಕುರ್ಡಿ December 29, 2023May 11, 2023 ಭೇದವ ತೊರೆಯಿರಿ, ಭಾವೈಕ್ಯತೆ ಬೆಳೆಸಿರಿ. ***** Read More
ಹನಿಗವನ ಮನ ಮಂಥನ ಸಿರಿ – ೩೫ ಮಹೇಂದ್ರ ಕುರ್ಡಿ December 22, 2023May 11, 2023 ಬದುಕಿನಲಿ ಭಯದ ಸೃಷ್ಟಿ ಜೀವನದಿ ಸನ್ನಡತೆಯ ದೃಷ್ಟಿ ***** Read More
ಹನಿಗವನ ಮನ ಮಂಥನ ಸಿರಿ – ೩೪ ಮಹೇಂದ್ರ ಕುರ್ಡಿ December 15, 2023May 11, 2023 ಪ್ರಯೋಗ ಮಾಡದೆ ಫಲವೇನೆಂದು ತಿಳಿಯದು. ***** Read More
ಹನಿಗವನ ಮನ ಮಂಥನ ಸಿರಿ – ೩೩ ಮಹೇಂದ್ರ ಕುರ್ಡಿ December 8, 2023May 11, 2023 ಸಂಬಂಧಗಳ ಭಾವನೆ ಇಲ್ಲದವರಿಗೆ, ಬಂಧನಗಳೆಲ್ಲ, ಕಾಮನೆಯಲೇ ಬಿಂಬಿತವಾಗುವವು. ***** Read More
ಹನಿಗವನ ಮನ ಮಂಥನ ಸಿರಿ – ೩೨ ಮಹೇಂದ್ರ ಕುರ್ಡಿ December 1, 2023May 11, 2023 ಸಂಬಂಧಗಳ ಗಟ್ಟಿತನದ ಮೂಲ ‘ನಂಬಿಕೆ’ ***** Read More
ಹನಿಗವನ ಮನ ಮಂಥನ ಸಿರಿ – ೩೧ ಮಹೇಂದ್ರ ಕುರ್ಡಿ November 24, 2023May 11, 2023 ನಮ್ಮಂತೆಯೇ ಇತರರು ಎನ್ನುವ ಭಾವನೆಯಲ್ಲಿ ಜಗವ ನೋಡಿದ್ರೆ ಯಾರನ್ನೂ ದೂರುವ ಅಗತ್ಯವಿಲ್ಲ. ***** Read More
ಹನಿಗವನ ಮನ ಮಂಥನ ಸಿರಿ – ೩೦ ಮಹೇಂದ್ರ ಕುರ್ಡಿ November 17, 2023May 11, 2023 ಪ್ರಪಂಚದಲ್ಲಿ ಯಾರೂ ಮಾಲೀಕರಲ್ಲ, ಮಾಲೀಕರೆನ್ನುವವರೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ಸೇವಕರೆ. ***** Read More
ಹನಿಗವನ ಮನ ಮಂಥನ ಸಿರಿ – ೨೯ ಮಹೇಂದ್ರ ಕುರ್ಡಿ November 10, 2023May 11, 2023 ತನ್ನೊಳಗೆ ನೂರಾರು ತಪ್ಪುಗಳ ಹೊತ್ತು ಅನ್ಯರ ದೂರಿದೊಡೆಂತಯ್ಯ. ***** Read More
ಹನಿಗವನ ಮನ ಮಂಥನ ಸಿರಿ – ೨೮ ಮಹೇಂದ್ರ ಕುರ್ಡಿ November 3, 2023May 11, 2023 ಏಕವಚನ ಸಂಬೋಧನೆ ಕಲಹಕ್ಕೆ ಕಾರಣ, ಬಹುವಚನ ಸಂಬೋಧನೆ ಗೌರವದ ಭೂಷಣ. ***** Read More
ಹನಿಗವನ ಮನ ಮಂಥನ ಸಿರಿ – ೨೭ ಮಹೇಂದ್ರ ಕುರ್ಡಿ October 27, 2023May 11, 2023 ದೇಶಕ್ಕಾಗಿ ‘ದಾಸ’ನಾಗು ನೀನೇ ‘ರಾಜ’ ನಾಗಿ ಮೆರೆವೆ ನೋಡು. ***** Read More