Home / ನಗೆ ಡಂಗುರ

Browsing Tag: ನಗೆ ಡಂಗುರ

ಒಮ್ಮೆ ಸುಭಾಷ್‍ಚಂದ್ರ ಬೋಸರು ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಡಬ್ಬಿಯಲ್ಲಿ ಆಂಗ್ಲ ಮಹಿಳೆಯೊಬ್ಬಳು ಇದ್ದಳು.  ಆಕೆಯ ಮನಸ್ಸು ಒಂದು ಕೆಟ್ಟ ಯೋಚನೆ ಮಾಡಿತು. “ಎಲ್ಲಿ ತೆಗೆಯಿರಿ, ನಿಮ್ಮಲ್ಲಿರುವ ಹಣವನ್ನೆಲ್ಲಾ ಕೊ...

ಶೇಖರ: ತನ್ನ ಗೆಳೆಯನೊಂದಿಗೆ: ‘ನನ್ನ ಪ್ರೇಯಸಿ ಯಾವಾಗಲೂ ಹೀಟರ್‍ನಲ್ಲಿ ಬಿಸಿಯಾಗಿರುತ್ತಾಳಯ್ಯಾ’ ಶಂಕರ: ‘ಹಾಗಾದರೆ ಅವಳ ಬಿಲ್ಲೂ ಸಹ ಕರೆಂಟ್‍ಬಿಲ್‌ನಂತೆ ಬರುತ್ತಿರಬಹುದು ಅಲ್ಲವೆ?’ ***...

ಗಾಂಧೀಜಿಯವರು ಎಲ್ಲ ಕೆಲಸಗಳಲ್ಲೂ ಪರಿಣತರಾಗಿದ್ದರು. ಒಂದು ಸಲ ಅವರು ಕಲ್ಕತ್ತಾದಲ್ಲಿ ಸ್ನೇಹಿತರೊಬ್ಬರಿಗೆ ಒಂದು ಜೊತೆ ಮೆಟ್ಟನ್ನು ತಾವೇ ಶ್ರದ್ದೆಯಿಂದ ಹೊಲಿದು ಅಸಕ್ತಿಯಿಂದ ತಯಾರಿಸಿ ಅವರಿಗೆ ಕಳುಹಿಸಿ ಅಕಸ್ಮಾತ್ತಾಗಿ ಕಾಲುಗಳಿಗೆ ಈ ಚಪ್ಪಲಿಗಳು...

ಒಮ್ಮೆ ಕೋರ್ಟಿನಲ್ಲಿ ನ್ಯಾಯಾಧೀಶರು ರಾವಣನನ್ನು ಸಾಕ್ಷಿಗಾಗಿ ಕರೆಸಿ “‘ಗೀತಾ’ ಮೇಲೆ ಕೈ ಇಟ್ಟು ಪ್ರಮಾಣ ಮಾಡು” ಎಂದರು. “ಅದೊಂದನ್ನು ಬಿಟ್ಟು ಬೇರೆ ಕೇಳಿ; ನಾನು ಈಗಾಗಲೇ ‘ಸೀತಾ’ ಮೇಲೆ ಕೈ ಇಟ್ಟು ಸುಟ್ಟು ಕೊಂಡಿದ್ದೇನಿ.&#...

ಮಗ ತುಂಬಾ ಚೇಷ್ಠೆ ಮಾಡುವ ಸ್ವಭಾವದವನು. ತಂದೆಗೆ ಒಮ್ಮೆ ಭಾರಿ ಕೋಪಬಂದು ‘ಕತ್ತೆ ಮಗನೆ’ ಎಂದು ಮಗನನ್ನು ಬೈದರು. ಇದನ್ನು ಕೇಳಿಸಿಕೊಂಡ ಮಗ “ಹೌದೆನಪ್ಪಾ, ನನಗೆ ಈಗಲೇ ತಿಳಿದಿದ್ದು ನನ್ನ ಅಪ್ಪ ‘ಕತ್ತೆ’ ಎನ್ನುವ ವಿಚಾರ”. ***...

ಅದೊಂದು ಸರ್ಕಾರಿ ಕಛೇರಿ- ಹೊಸದಾಗಿ ಇಂಗ್ಲಿಷ್ ಅಧಿಕಾರಿ ಬಂದು ಚಾರ್ಜು ತೆಗೆದುಕೊಂಡರು- ಪ್ರಾರಂಭದಲ್ಲಿ ಮೊದಲನೇ ಟೇಬಲ್ ಗುಮಾಸ್ತನನ್ನು “ನೀನು ಏನು ಕೆಲಸ ಮಾಡುತ್ತೀ ?” ಕೇಳಿದರು. ‘ಏನೂ ಇಲ್ಲ’ ಅಂದ. ನಂತರ ಎರಡನೇ ಟೇಬಲ್ ಗುಮಾಸ್ತ...

ಡಾಕ್ಟರ್ ರೋಗಿಯ ಪತ್ನಿಯೊಂದಿಗೆ- ರೋಗಿಯನ್ನು ಪರೀಕ್ಷಿಸಿ ಒಂದು ಬ್ಲಾಂಕೆಟ್ ಆತನ ಮೇಲೆ ಹೊದಿಸಿ “ಬಹುಶಃ ಪ್ರಾಣ ಹೋಗಿರಲಿಕ್ಕೆ ಬೇಕು, ಏನು ಮಾಡುವಂತಿಲ್ಲ” ಅಂದರು. ತಕ್ಷಣವೇ ರೋಗಿ ಬ್ಲಾಂಕೆಟ್ ಸರಿಸುತ್ತಾ “ಅದು ಸಾಧ್ಯವಿಲ್ಲ...

ಬೀಚಿಯವರ ಜೋಕು: ವರಮಹಾಶಯ ಮದುವೆಯಾಗಲು ಹೆಣ್ಣನ್ನು ನೋಡುವ ಸಂದರ್ಭ: “ಇವಳಿಗೆ ೨೦ ವರ್ಷ ೨೦೦೦೦/- ರೂ ವರದಕ್ಷಿಣೆ ಅವಳಿಗೆ ೩೦ ವರ್ಷ- ೩೦೦೦೦/-” ಅಲ್ಲಿದ್ದಾಳಲ್ಲ ಅವಳಿಗೆ ೪೦ ವರ್ಷ. ೪೦೦೦೦/- “ಯಾರನ್ನು ಇಷ್ಟಪಡುತ್ತೀ? ಗಂಡ...

ದಂಪತಿಗಳಿಬ್ಬರು ದೇವಸ್ಥಾನಕ್ಕೆ ಹೋಗಿ ಗರ್ಭಗುಡಿ ಮುಂದೆ ನಿಂತರು. ಪೂಜಾರಿ ಬಂದು “ಅರ್ಚನೆ ಮಾಡಬೇಕಾ?” ಎಂದು ಕೇಳಿದರು- ‘ಮಾಡಿ’ ಅಂದಾಗ “ಯಾರ ಹೆಸರಲ್ಲಿ ಮಂಗಳಾರತಿ ಮಾಡಲಿ” ಎಂದು ಅರ್ಚಕರು ಕೇಳಿದರು- ಗಂಡ: “...

ಒಬ್ಬ ಸರ್ದಾರ್ಜಿ ಒಂದು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ. ಡ್ರೈವರ್ ಸಡನ್ ಆಗಿ ಬ್ರೇಕ್‍ಹಾಕಿ ಬಿಟ್ಟ. ದುರಾದೃಷ್ಟಕ್ಕೆ ಬಸ್ಸಿನಲ್ಲಿದ್ದ ಹುಡುಗಿಯೊಂದು ದಪ್ಪನೆ ಸರ್ದಾರ್‌ಜಿಯ ಮೇಲೆ ಬಿದ್ದು ಬಿಟ್ಟಳು. ಸಿಟ್ಟಗೆದ್ದ ಸರ್ದಾರ್‍ಜಿ ಅವಳನ್ನು ದೃಷ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...