ನವಿಲುಗರಿ – ೬

ನವಿಲುಗರಿ – ೬

ರಂಗ ಕುಸ್ತಿಯಲ್ಲಿ ಗೆದ್ದರೂ ಅಂತಹ ಸಂತೋಷವಾಗಲಿ ಪುಳಕವಾಗಲಿ ಉಂಟಾಗಿರಲಿಲ್ಲ. ಯಾರಿಂದಲೂ ಆಗದ್ದನ್ನು ಸಾಧಿಸಿದೆ. ಹಳ್ಳಿಮಾನವನ್ನು ಕಾಪಾಡಿದೆನೆಂಬ ಭ್ರಮೆಯೂ ಅವನನ್ನಾವರಿಸಿರಲಿಲ್ಲ. ಕಾಲೆಳೆದುಕೊಂಡೆ ಮನೆಗೆ ಬಂದ. ಅವನು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಸಭೆ ಸೇರಿತ್ತು. ಮನೆಯೊಳಗೆ ಹೆಜ್ಜೆ ಇರಿಸಿದಾಗ...
ನವಿಲುಗರಿ – ೫

ನವಿಲುಗರಿ – ೫

ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯ ಫೈನಲ್‌ಗೆ ನಿರೀಕ್ಷೆಯನ್ನು ಮೀರಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದ್ದರು. ರಂಗನ ತಂಡ ಗೆಲ್ಲುವ ಬಗ್ಗೆ ಬೆಟ್ಸ್ ಶುರುವಾಗಿತ್ತು. ಲೆಕ್ಚರರ್‌ಗಳಲ್ಲೂ ಯಾವ ಅನುಮಾನವಿರಲಿಲ್ಲ. ಆಟ ಆರಂಭವಾಗುತ್ತಲೇ ಶೀಟಿ ಚಪ್ಪಾಳೆಗಳು ಮೊಳಗಿದವು. ರಂಗನಲ್ಲಿದ್ದ ಹಾರ್ಸ್ ಸ್ಟ್ರೆಂಥ್...
ನವಿಲುಗರಿ – ೪

ನವಿಲುಗರಿ – ೪

ಕಾಲೇಜಿನ ಮೊದಲ ದಿನ ಯಾರೇ ಹೊಸಬರು ಬಂದರೂ ಕಾಲೇಜ್ ಹೀರೊ ಎಂದೇ ಎಲ್ಲರೂ ಅಂದರೆ ಸಹಪಾಠಿಗಳಷ್ಟೇ ಅಲ್ಲ ಲೆಕ್ಚರರಳು ಕೂಡ ಒಪ್ಪಿಕೊಂಡವರಂತೆ ಕಾಣುತ್ತದೆ. ಪ್ರಾಯಶಃ ಸಂಗ್ರಾಮಸಿಂಹ ಅವನ ಪಟಾಲಂಗಳ ಗುಂಡಾಗಿರಿಯ ಭಯವೋ ಕಾಲೇಜಿನ ಫೌಂಡರ್...
ನವಿಲುಗರಿ – ೩

ನವಿಲುಗರಿ – ೩

‘ಎಲ್ಲಿ ಹಾಳಾಗಿ ಹೋಗಿದ್ಯೋ ಹಡಬೆನಾಯಿ?’ ಅಬ್ಬರಿಸಿದ ಲಾಯರ್ ವೆಂಕಟ ‘ಗರಡಿ ಮನೆಗೆ... ಬರ್ತಾ ರಾಜಯ್ಯ ಮೇಷ್ಟ್ರು ಸಿಕ್ಕಿದ್ದರು. ಸ್ವಲ್ಪ ಲೇಟಾಯಿತು’ ತಡಬಡಾಯಿಸಿದ ರಂಗ. "ನಿನ್ನನ್ನೇನು ದೊಡ್ಡ ಗಾಮ ಪೈಲ್ವಾನ್ ಅಂಡ್ಕೊಂಡಿದಿಯೇನಲೆ, ಪಾಳೇಗಾರರ ಮನೇರ ಮುಂದೆ...
ನವಿಲುಗರಿ – ೨

ನವಿಲುಗರಿ – ೨

ಗೂಳಿ ಗುಟುಕು ಹಾಕುವುದು ಬಳಿಯಲ್ಲಿದ್ದ ಸರ್ಕಾರಿ ಶಾಲೆಯ ಪಾಳುಬಿದ್ದ ಗೋಡೆಗೆ ಬಡಿದು ಪ್ರತಿಧ್ವನಿಸುತ್ತದೆ. ರಾಜಯ್ಯ ಈ ಶಾಲೆಗೆ ಹೆಡ್‌ಮಾಸ್ತರರಾಗಿ ಬಂದಮೇಲೆ ಶಾಲೆ ಒಂದಿಷ್ಟು ಒಪ್ಪವಾಗಿ ಸುಣ್ಣಬಣ್ಣ ಕಂಡಿದೆ. ಗೋಡೆಗಳ ಮೇಲೆ ಹಿರಿಯ ಕವಿ, ಸಾಹಿತಿಗಳ...
ನವಿಲುಗರಿ – ೧

ನವಿಲುಗರಿ – ೧

ರಂಗ ಹೀಗ ಅಂತ ಈವರೆಗೂ ಯಾರೂ ಸಷ್ಟ ನಿರ್ಧಾರಕ್ಕೆ ಬಂದಂತಿಲ್ಲ. ಡೀಸೆಂಟ್ ಅಂದುಕೂಂಡಾಗ ಮೋಸ್ಟ್‌ ಡಿಫರೆಂಟ್‌, ಮೇದು ಅಂದುಕೊಂಡರೆ ರಫ್ ಅಂಡ್ ಟಫ್, ಮುಂಗೋಪಿ ಪಟ್ಟ ಕಟ್ಟಿ ದೂರವಿಟ್ಟಾಗ ಅಂತಃಕರಣಿ, ಉಪಕಾರಿ ಅನ್ನುವಾಗಲೇ ಅಹಂಕಾರಿ,...
ಮುಸ್ಸಂಜೆಯ ಮಿಂಚು – ೨೪

ಮುಸ್ಸಂಜೆಯ ಮಿಂಚು – ೨೪

ಅಧ್ಯಾಯ ೨೪ ರಿತುವಿನ ಪ್ರೇಮಋತು ಆಶ್ರಮದಲ್ಲೀಗ ಅಲ್ಲೋಲಕಲ್ಲೋಲ, ಈ ವಯಸ್ಸಿನಲ್ಲಿ ಇವರಿಗೇನು ಬಂದಿತು? ಸಾಯುವ ವಯಸ್ಸಿನಲ್ಲಿ ಮದುವೆಯೇ ಎಂದು ‘ನಮ್ಮ ಮನೆ’ಯಲ್ಲಿ ಚರ್ಚೆಯೇ ಚರ್ಚೆ. ರಿತುವಿಗೂ ಇದು ಅನಿರೀಕ್ಷಿತವೇ. ಆದರೆ ಇದು ಅಸಹಜವೆಂದು ಅನ್ನಿಸದೆ,...
ಮುಸ್ಸಂಜೆಯ ಮಿಂಚು – ೨೩

ಮುಸ್ಸಂಜೆಯ ಮಿಂಚು – ೨೩

ಅಧ್ಯಾಯ ೨೩  ವೃದ್ದರಿಬ್ಬರ ಮದುವೆ ಸೂರಜ್ ಈಗ ತನ್ನ ಮನದ ಭಾವನೆಗಳನ್ನು ಹೇಗೆ ರಿತುವಿಗೆ ತಿಳಿಸುವುದು? ಅನಂತರ ಅವಳು ಹೇಗೆ ಪ್ರತಿಕ್ರಿಯಿಸಿಯಾಳು ಎಂಬ ಚಿಂತೆ ಶುರುವಾಗಿತ್ತು. ತನ್ನನ್ನು ಅಪಾರ್ಥ ಮಾಡಿಕೊಂಡುಬಿಟ್ಟರೆ? ಈಗ ಒಳ್ಳೆಯ ಸ್ನೇಹಿತರಂತೆ...
ಮುಸ್ಸಂಜೆಯ ಮಿಂಚು – ೨೨

ಮುಸ್ಸಂಜೆಯ ಮಿಂಚು – ೨೨

ಅಧ್ಯಾಯ ೨೨  ಹೃದಯದ ಹಕ್ಕಿ ದನಿ ಎತ್ತಿ ಹಾಡಿತು! ಬೆಳಗ್ಗೆ ಟೀವಿ ನೋಡುತ್ತ ಎಲ್ಲರೊಂದಿಗೆ ತಿಂಡಿ ತಿನ್ನುತ್ತಿದ್ದ ಗಂಗಮ್ಮ ಇದ್ದಕ್ಕಿದ್ದಂತೆ ಎದೆ ಎದೆ ಬಡಿದುಕೊಂಡು ಅಳಲಾರಂಭಿಸಿದಾಗ ಅಲ್ಲಿದ್ದವರೆಲ್ಲ ಗಾಬರಿಯಾದರು. ಬೇಗ ಬಂದಿದ್ದರಿಂದ ರಿತು ಅಲ್ಲಿಗೆ...
ಮುಸ್ಸಂಜೆಯ ಮಿಂಚು – ೨೧

ಮುಸ್ಸಂಜೆಯ ಮಿಂಚು – ೨೧

ಅಧ್ಯಾಯ ೨೧ ಸೂರಜ್ ಮದುವೆ ಸಂಚು ವೆಂಕಟೇಶ್‌ರವರು ‘ನಮ್ಮ ಮನೆಯ’ ಎಲ್ಲಾ ಜವಾಬ್ದಾರಿಯನ್ನು ಮೊಮ್ಮಗನ ಮೇಲೆ ವಹಿಸಿಬಿಟ್ಟು ‘ರಾಮ-ಕೃಷ್ಣಾ’ ಎಂದಿದ್ದುಬಿಟ್ಟಿದ್ದರು. ಸೂರಜ್ ಇಲ್ಲಿ ಬಂದಿರುವುದು ಆನೆಬಲ ಬಂದಂತಾಗಿದ್ದರೆ, ಮಗ-ಸೊಸೆಯ ದಿವ್ಯ ಮೌನ ಅವರನ್ನು ಖಿನ್ನರನ್ನಾಗಿಸಿತ್ತು....