ಹೆತ್ತವರ ನೋವು

ಯಾಕೆ ಹಡೀಬೇಕು ಇವರನು ಯಾಕೆ ಹಡೀಬೇಕು || ಹೆತ್ತೂ ಹೊತ್ತು ತೊಳೆದೂ ಬಳಿದೂ ಮುದ್ದಿಸಿ ಹೊದ್ದಿಸಿ ಊಡಿಸಿ ಉಣ್ಣಿಸಿ ಸಾಕೀ ಬೆಳೆಸೀ ನೂಕಿಸಿಕೊಳ್ಳಲು || ಯಾಕೆ ಹೇಳಿದ ಮಾತನು ಕೇಳದೆ ಇದ್ದರು ಹಡೆದವರನ್ನು ಸುಮ್ಮನೆ...

ಹೂ ನಗು

ಒಂದು ಹೂ ನಗು ಬೇಕೆಂದರೂ ಕೊಡಬೇಕು ಕಾಸು ಬರೀ ಒಣ ಮಾತಿಗೂ ಲೆಕ್ಕ ರೊಕ್ಕ ತಾಸು ತಾಸು ಸೇವೆ ಕರ್ತವ್ಯಗಳ ಮಾತು ದೂರ ಬರೀ ಸಂಬಳ ಕೇವಲ ಸಿಂಬಳ ಮಾಡುವ ಕೆಲಸಕ್ಕೂ ಅದರ ಬೆಲೆಗೂ...

ಡಾಲರ್ ಬಿರುಗಾಳಿ

ಪಶ್ಚಿಮದಿಂದೆದ್ದ ಹೊಸ ಬಿರುಗಾಳಿ ಪೂರ್ವವನ್ನೆಲ್ಲ ಹಾರಿಸಿ ಧೂಳಿಪಟ ಮಾಡಿದೆ ಕಾಣುತ್ತಿಲ್ಲ ಅಶ್ವಿನಿ ಭರಣಿ ಕೃತ್ತಿಕೆಯರು ಮಾಯವಾಗಿವೆ ಧ್ರುವ ನಕ್ಷತ್ರ ಸಪ್ತರ್ಷಿಮಂಡಲ ಋತವ ಸಾರಿದ ವೇದ ಉಷನಿಷತ್ತುಗಳು ಕಣ್ಮರೆಯಾದವು ಸದ್ದುಗದ್ದಲದಲ್ಲಿ ಏಕಪತ್ನೀವ್ರತಸ್ಥ ಬೆಡಗಿಯರ ಬೆಂಬತ್ತಿದ್ದಾನೆ ಸಹನೆ...

ನೀಲಿಯಾಕಾಶ

ಬಣ್ಣ ಬಣ್ಣ ವರ್ಣ ವಿವರ್ಣಗಳ ಬಿಳಿ ಕರಿ ಮೋಡಗಳಾಚೆ ತಿಳಿ ನೀಲಿಯಾಕಾಶವೂಂದಿದೆ ಮುಖಗಳು ಒಂದೋ ಮೂರೋ ಹತ್ತೋ ಕೈಗಳು ಎರಡೋ ನಾಲ್ಕೋ ಇನ್ನೆಷ್ಟೋ ವಾಹನ ಆನೆ ಎತ್ತೋ ಇಲಿಯೋ ಹುಲಿಯೋ ಹಾರ ಕಿರೀಟ ವಸ್ತ್ರಾಭರಣಗಳು...

ಹುಲುಸು

ಹೊಲಸಲ್ಲೇ ಹೊರಳಾಡುವುದು ನಮಗೆ ಒಗ್ಗಿ ಹೋಗಿದೆ ಊರ ಹತ್ತಿರ ಹೊರದಾರಿಗಳೆಲ್ಲ ಬಯಲು ಕಕ್ಕಸುಗಳು ಊರೂಳಗೆ ಹೋಗುವಾಗ ನಾವು ಮೂಗು ಮುಚ್ಚಿಕೊಳ್ಳುವುದಿಲ್ಲ ಏಕೆಂದರೆ ದುರ್ವಾಸನೆಗೆ ಸಹಜವಾಗಿ ಒಗ್ಗಿಕೊಂಡ ದುರ್ವಾಸರು ನಾವು ದೇವರುಗಳಿಗೆ ಮಾತ್ರ ಹೆದರುತ್ತೇವೆ ವರ್ಷಕ್ಕೊಮ್ಮೆ...

ಪವಾಡ

ಬದುಕು ಬಡಿದಾಡುತ್ತ ಕಣ್ಣು ಹೊಸಕಿಕೊಳ್ಳುತ್ತ ಕ್ಯಾರಿಯರ್ ಹಿಡಿದುಕೊಂಡು ಕುಂಡಿಗೆ ಕಾಲು ಹಚ್ಚಿಕೊಂಡು ಓಡುತ್ತದೆ ಅಡಬುರಿಸಿ ಗಾರಾಡುತ್ತದೆ ಓಣಿಗಳಲ್ಲಿ ಬೀದಿಗಳಲ್ಲಿ ವಾಹನಗಳಲ್ಲಿ ಲಾರಿ ಬಸ್ಸುಗಳಲಿ ಸಾವಿರ ಸಾವಿರ ಹೆಜ್ಜೆಗಳು ನೆಲವನೊದ್ದು ಒದ್ದು ನಡೆಯುತ್ತವೆ ಗಡಿಬಿಡಿಯಲ್ಲಿ ಮೋಜಿಗೆ...

ಕವಿಗಳ ಕಷ್ಟ

ಅಯ್ಯೋ ಈ ಕವಿಗಳ ಕೆಲಸ ಬಲು ಕಷ್ಟ ಹಿಡಿಯಷ್ಟು ಸಾಮಗ್ರಿಯಿಂದ ಪೂರೈಸಬೇಕು ಎಲ್ಲರ ಇಷ್ಟ ಇಲ್ಲಿ ಇಲ್ಲದ್ದನ್ನು ಸೃಷ್ಟಿಸಬೇಕು ಬ್ರಹ್ಮನಿಗೆ ಸವಾಲಿನಂತೆ ಪ್ರತಿ ಸೃಷ್ಟಿಸಬೇಕು ಕಪ್ಪು ಕರಾಳ ಕುರೂಪದೊಳಗೇ ಸುಂದರ ಲೋಕ ತೆರೆದು ತೋರಿಸಬೇಕು...

ಓಡುತ್ತ ಬಂದೆ

ಹಿಂಬಾಲಿಸಿಕೊಂಡು ಓಡುತ್ತಲೇ ಬಂದೆ ಗುಡ್ಡಗಳನೇರಿ ಕಣಿವೆಗಳನಿಳಿದು ಮುಳ್ಳುಕಲ್ಲುಗಳ ದಾರಿಯಲ್ಲದ ದಾರಿಯಲ್ಲಿ ಅವಳ ನೆರಳು ಹಿಡಿದು ಅವಳ ಅಲೌಕಿಕ ವಾಸನೆಯ ಬೆಂಬತ್ತಿ ಅವಳ ಸೆರಗು ಚುಂಗು ಸಿಕ್ಕಿತೆಂದು ತಿಳಿದು ಸಿಗಲಾರದ ಸೀರೆ ದಾರಿಯ ಹಿಡಿದು ಓಡೋಡುತ್ತಲೇ...

ಹಾರಿ ಹೋಗತದ ಹಕ್ಕೀ

ಅಂತೂ ಇಂತೂ ಒಂದು ದಿನ ಒಂದೇ ಕ್ಷಣಾ ಈ ಕಂತೇ ಒಗೆಯುವುದು ನಿಶ್ಚಿತ ಇರುವುದರಾಗೇ ಸಾಧಿಸಬೇಕು ಜನ್ಮ ಹುಟ್ಟಿಬಂದಭಿಮತ ಹಾಂಗೂ ಹೀಂಗೂ ಸಾಗಿ ಹೋಗುತದ ಕಾಲ ಎಂಬ ಗಾಡೀ ಇಬ್ಬನಿಯಂಗೆ ಕನಸಿನಹಂಗೆ ಮ್ಯಾಲಿನ ಮೋಡದ...

ಬುರುಗಿನ ವಿದ್ಯೆಗೆ ಧಿಕ್ಕಾರ

ಮಣ್ಣಿನ ಮಕ್ಕಳ ಮಣ್ಣಿನ ಬದುಕನು ಕಣ್ಣೆತ್ತಿ ನೋಡದ ಹಾಗೆ ಮಾಡುವ ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ ಜೀವನವೆಂದರೆ ಬದುಕೇನೆಂದರೆ ಗೊತ್ತೇ ಇಲ್ಲದ ಮುಗುದ ಮಕ್ಕಳು ಅನಂತ ವಿಶ್ವದ, ಅರಿಯದ ಭವಿಷ್ಯ ಕಲ್ಪನೆ ಕನಸಿನ...