Home / Parimala Rao

Browsing Tag: Parimala Rao

“ಕಣ್ಣಿಗೆ ರೆಪ್ಪೆ ರಕ್ಷೆ. ಹೃದಯಕ್ಕೆ ಎಲುಬಿನ ರಕ್ಷೆ? ನಮಗೇನು ರಕ್ಷೆ? ಎಂದು ಕೇಳಿದ ಓರ್ವ ಶಿಷ್ಯ. ಗುರುಗಳೇ! ನೀವು ಹೇಳುವ ಮುನ್ನ ನಾನು ಹೇಳಲೇ? ಎಂದ ಮತ್ತೊರ್ವ ಶಿಷ್ಯ. “ಹೇಳು ಶಿಷ್ಯಾ! ಎಂದಾಗ, “ಗುರು ರಕ್ಷೆ, ದೈವ ರಕ್ಷೆ” ಎಂದ. ಮತ್ತೇ ಗುರ...

ಆಶ್ರಮದಲ್ಲಿ ಕೆಲವು ಶಿಷ್ಯರು ಸೇರಿ ಗಾಳಿಪಟ ಹಾರಿಸುತ್ತಿದ್ದರು. ಒಬ್ಬ ಶಿಷ್ಯ ಹೇಳಿದ- “ಗಾಳಿಪಟ ಮೇಲಕ್ಕೆ ಹಾರುತ್ತಿದೆ” ಎಂದು. ಮತ್ತೊಬ್ಬ ಹೇಳಿದ- “ಗಾಳಿಪಟ ಕೆಳಕ್ಕೆ ಇಳಿಯುತ್ತಿದೆ” ಎಂದು. “ಗಾಳಿಪಟ ಮೇಲಕ್ಕೆ, ಕೆಳಕ್ಕೆ ...

ಒಮ್ಮೆ ಸಾಧು, ಪೀಠದಲ್ಲಿ ವಿರಮಿಸುತ್ತಾ ಶಿಷ್ಯ-ಸತ್ಯನಾಥನನ್ನು ಕರೆದು- “ನನಗೆ ಬೇಕಾದುದು ತಂದು ಕೊಡುವಿಯಾ?” ಎಂದು ಕೇಳಿದರು. ಮರು ಪ್ರಶ್ನೆ ಕೇಳದೆ ಶಿಷ್ಯ ಅವರ ದಂಡವನ್ನು ತಂದು ಕೊಟ್ಟ. ಸಾಧು ದಂಡವನ್ನು ಬದಿಗಿರಿಸಿ, “ಸತ್ಯನಾಥ ನನಗೆ ಬೇಕಾದುದು...

ಶಿಷ್ಯನೊಬ್ಬ ಗುರುವಿನಲ್ಲಿ ಬಂದು ಬೇಡಿಕೊಂಡ. “ನನ್ನ ತಂದೆತಾಯಿ ಹುಟ್ಟುವ ಮೊದಲು ನನ್ನ ಕಣ್ಣು, ಕಿವಿ, ಮೂಗು, ಕೈ, ಕಾಲು, ಹೃದಯ, ಮೈ ಎಲ್ಲಿತ್ತು? ನನ್ನ ಬುದ್ದಿ ಏನು ಮಾಡುತ್ತಿತ್ತು?”, ಎಂದು ಕೇಳಿದ. ಕೋಳಿಹುಟ್ಟುವ ಮೊದಲು ಮೊಟ್ಟೆಯಿಡುವ ಮೊದಲು...

ಸಾಧು ಹೂ ಗಿಡದ ಬಳಿ ನಿಂತಿದ್ದರು. ತಟ್ಟನೆ ಒಂದು ಹೂವು ಸಾಧುವನ್ನು ಹೀಗೆ ಕೇಳಿತು. “ನನ್ನ ನಿಜ ಮುಖ ಯಾವುದು? ಅದು ಎಲ್ಲಿದೆ” ಎಂದು. “ಹೂವಿನ ಬಣ್ಣದಲ್ಲೇ? ದಳದಲ್ಲೇ? ವೃಕ್ಷದ ಶಾಖೆ ರೆಂಬೆಯಲ್ಲೇ? ಬೇರು, ಮಣ್ಣು, ಬೀಜ ಅಥವಾ...

ಒಮ್ಮೆ ಗುರುಗಳು ಶಿಷ್ಯಂದಿರನ್ನು ಕರೆದು ಕೇಳಿದರು. “ಸಾವಿನ ಸಂಗಾತಿ ಯಾರು?” ಎಂದು. ಒಬ್ಬ ಶಿಷ್ಯ ಹೇಳಿದ- “ಸತ್ಯ ಧರ್ಮ’ ಎಂದು. ಇನ್ನೊಬ್ಬ ಹೇಳಿದ- “ಬೆಳಕು ಕತ್ತಲು, ಹಗಲು, ರಾತ್ರಿ” ಎಂದು. ಒಬ್ಬ ಬುದ್ದಿವಂತ ಶಿಷ್ಯ ಹೇಳಿದ, &#8...

ಒಬ್ಬ ಶಿಷ್ಯ ಗುರುಗಳಲ್ಲಿಗೆ ಬಂದು ಹೀಗೆ ಹೇಳಿದ ಆಗಸದ ತುಂಬಾ ಸೂರ್ಯ ಬೆಳಗಿ ಎಲ್ಲೆಲ್ಲೂ ಬೆಳಕು ಕೊಡಲಿ, ಆದರೆ ಹಿಮವು ಬೀಳುವಾಗ ಬರಿ ಓಣಿಗಳಲಿ ಬಿದ್ದರೆ ಛಳಿಯ ಕೊರತ ತಪ್ಪುತ್ತದಲ್ಲವೇ?” ಎಂದ ಶಿಷ್ಯ. “ನಿನಗೆ ಬಿಸಿಲು ಮಾತ್ರ ಬೇಕು ಹಿಮವು ಬೇಡ. ಇ...

ನೀಲಿ ಬಣ್ಣದ ಸ್ವಚ್ಛ ಈಜು ಕೊಳದಲ್ಲಿ ಈಜುವ ಸ್ಪರ್ಧೆ ನಡೆದಿತ್ತು. ಮಕ್ಕಳು ಹುರುಪಿನಲ್ಲಿ ಈಜುತ್ತಿದ್ದರು. ಅಷ್ಟರಲ್ಲಿ ಗಿಡದ ಮೇಲಿಂದ ಒಂದು ಹಳದಿ ಬಣ್ಣದ ಮುದಿ ಎಲೆ, ನೀರಿನಲ್ಲಿ ಬಿತ್ತು. ಮಕ್ಕಳು ಈಜುವ ರಭಸಕ್ಕೆ ಎಲೆ, ನೀರಿನಲ್ಲಿ ಮುಂದೆ ಮುಂದೆ...

ಒಮ್ಮೆ ಕಾಡು ಹೂವು, ತೋಟದ ಹೂವಿನ ನಡುವೆ ಮಾತುಕತೆ ಆಯಿತು. ತೋಟದ ಹೂವು ತನ್ನ ನವಿರಾದ ಚೆಲುವಿನ ಬಗ್ಗೆ ಹೆಮ್ಮೆಯಿಂದ ಕಾಡು ಹೂವನ್ನು ಕಡೆಗಣಿಸಿ ಮಾತನಾಡಿತು. ಕಾಡುಹೂವಿಗೆ ಹೃದಯ ಬಾಯಿಗೆ ಬಂದಂತಾಗಿ ಹೇಳಿತು. “ನಿನ್ನದು ಗೊಬ್ಬರದಲ್ಲಿ ಅರಳಿದ ಮುಖ....

ಕಿವಿಮಾತು ಹೇಳಲು ಶಿಷ್ಯರು ಒಮ್ಮೆ ಗುರುಗಳಲ್ಲಿ ಕೇಳಿದರು. ಗುರುಗಳು ಹೇಳಿದರು- “ಹೆಜ್ಜೆಗೆ ಕಿವಿಕೊಟ್ಟಾಗ ನೀ ಎದ್ದು ನಿಲ್ಲುವೆ, ಮುಂದೆ ಹೆಜ್ಜೆ ಇಡುವೆ. ಕತ್ತಲೆಗೆ ಕಣ್ಣು ಕೊಟ್ಟರೆ ನೀ ಕುರುಡನಾಗುವೆ. ಬೆಳಕಿಗೆ ಕಣ್ಣು ಕೊಟ್ಟಾಗ ನೀ ಬೆಳಕಿನ ಹಾ...

1...56789...73

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...