ಇಷ್ಟೊಂದು ದೇವರ

ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ...

ಅವಳ ಚರಿತ್ರೆ

ಪ್ರೀತಿಯಿಂದ ಕಟ್ಟಿದ ಅವಳ ನಾಗರೀಕತೆಗಳ ಮೇಲೆ ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ ಇರಲಿ ಬಿಡಿ ಅವಳದೇ ಮುದ್ರೆ, ನಿಲ್ಲಿಸಲಿ ಬಿಡಿ ಅವಳದೇ ಸೌಧ ತೋರಿಸಲಿ ಬಿಡಿ ಲೋಕಕ್ಕೆ ಹೊಸ...

ಎಲ್ಲಿ?

ತನ್ನೊಲಶೇಷ ಜೀವಿಗಳನೋವುತ ನೋಯಿಸದಿರ್ಪರಾವಗಂ, ಧರ್ಮಸಮಸ್ತದೊಳ್‌ ಸದೃಶನೀಶ್ವರನೆಂದರಿದಿರ್ಪರಾವಗಂ, ತಾಯಿಳೆಗಾಗಿ ಬಾಳ್ತಳೆದು ಬಾಳ್ಗಳೆದುಂ ಬದುಕಿರ್ಪರಾವಗಂ- ಬೆಳ್ಳಿಯ ಬೆಟ್ಟಮಿಂಗಡಲವೆಲ್ಲಿವರೆಲ್ಲಿಹರಲ್ಲಿಯಲ್ಲಡೆ? ೪ *****

ನೀ ಎಳೆ ಬಾಲೆ

ನೀ... ಎಳೆ ಬಾಲೆ ನೀರೆ ಎಳೆ ನಿಂಬಿನ್ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗದ್ಹಾಂಗೆ || ಜೋಗದಿ ನೀ ಜಲ ಧಾರೆಯ್ಹಾಂಗೆ ಅರುಣದ ನೀ ಅರುಣ ಕಿರಣದ್ಹಾಂಗೆ ಚಿಗುರಲ್ಲಿ ನೀ ಎಳೆ...

ಮುದುಕನ ಪ್ರಾರ್‍ಥನೆ

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಮಿದುಳಿನಲ್ಲೇ ಜನರು ಮಾಡುವ ಎಲ್ಲ ವಿಚಾರ - ದಿಂದ ರಕ್ಷಿಸು ನನ್ನ ದೇವ; ಅಮರಗೀತೆಯ ಹಾಡುವಾತ ಅದನ್ನು ತನ್ನ ಮೂಳೆ ಮಜ್ಜೆಗಳಲ್ಲಿ ಬಗೆವ; ಈತ ಬಹಳ ವಿವೇಕಿ ಮುದುಕ...

ಕಣ್ಣು

ಮೊಕ್ಕ್ ಎಳ್ಡು ಕಣ್ಣಾದ್ರೆ ಮನಸೀಗೆ ಒಂದೆ! ಮನಸೀನ್ ಒಂದರ್ ಮುಂದೆ ಎಳ್ಡೂನೆ ಬಂದೆ! ಇಲ್ದಿದ್ರೂ, ಚೆಂದೆ! ಲೋಕಾನ್ ವುಟ್ಟಿಸ್ತಿದ್ರೆ ಮನಸೀನ್ ಒಂದ್ ಕಣ್ಣು ಲೋಕಾನ್ ಆಳ್‌ಮಾಡ್ತೈತೆ ಒರಗಿನ ಎಲ್ಡ್ ಕಣ್ಣು! ಮೊಕದಾಗಿನ್ ವುಣ್ಣು! ೧...

ಆದಿಕವಿ

ಕೊಕ್ಕಿನಲಿ ಕೊಕ್ಕು, ರೆಕ್ಕೆಗೆ ರೆಕ್ಕೆ, ನೋಟದಲಿ ನೋಟ ಹುದುಗೊಳಿಸಿರುವ ಹಕ್ಕಿಯೆರಡು- ಎಲೆ ಚವರ ಬೀಸೆ, ಹೂಗಂಪು ಸಲೆ ಸೂಸೆ, ಎಲ - ರೂದೆ, ಬೆಳಕಾಡೆ- ಹೊರ ಜಗವ ಮರೆದು ಕೂಡಿರಲು, ಬೇಡನೊಡ ನೋಡಿರಲು, ಗುರಿಯಿಡುತ...

ಬಾಗಿಲು ಬಡೀತಾರೆ

ಬಾಗಿಲು ಬಡೀತಾರೆ ಯಾರಿರಬಹುದು? ಅದೂ ಇಂಥ ಹೊತ್ತು ಬಡ ಬಡ ಸದ್ದು ಯಾರಿರಬಹುದು? ಬಾಗಿಲ ತೆರೆಯೋ ಧೈರ್‍ಯವಿಲ್ಲ ಯಾರಿರಬಹುದು-ಪೊಲೀಸರಿದ್ದಾರು ಪಾರ್‍ಟಿಯವರಿದ್ದಾರು ಎಡಪಕ್ಷ ಬಲಪಕ್ಷ ಜಾಸೂಸಿನವರು ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ ಬಂದವನೊಬ್ಬನ ನಾಲಿಗೆ ತುಂಡು...

ಭ್ರೂಣಗಳು

ಕಣ್ಣು, ಮೂಗು, ಬಾಯಿ ಕೈಕಾಲು ಇನ್ನೂ ಮೂಡಿರದ ಜೀವಧಾತುವಿನ ಮಿಸುಕಾಟ ಹೊಯ್ದಾಡುವ ಭ್ರೂಣಗಳು ಗರ್‍ಭದಲ್ಲಿ ಮಿಸುಕುವ ಜೀವದ್ರವದ ಎದೆಬಡಿತ ಅಸ್ಪಷ್ಟ ಜೀವದ ಚಲನೆ ಲಿಂಗಪತ್ತೆ ಮಾಡಿದ್ದು ಮನುಜನ ಸಾಧನೆ ಎನ್ನಲೆ? ವಿಜ್ಞಾನದ ಕತ್ತರಿಯಿಂದ ಹೆಣ್ಣು...