Home / Kannada

Browsing Tag: Kannada

– ೧ – ನಾಲ್ಕಾರು ದಿನಗಳಿಂದ ಇಮಾನಬಿಯ ಮನಸ್ಸಿಗೆ ಸಮಾಧಾನವಿರಲಿಲ್ಲ.  ಅವಳ ಮೊಮ್ಮಗ ಹೈದರನ ಮೈಯೆಂಬೋ ಮೈ ಕೆಂಡಕೆಂಡವಾದರೆ ಮತ್ತೊಮ್ಮೆ ಮಂಜುಗಡ್ಡೆ.  ಹಗಲು-ರಾತ್ರಿ ವಿಲಿ ವಿಲಿ ಮೊರೆತ.  ತುಂಡು ಬ್ರೆಡ್ಡು ಚೂರು, ಬಿಸ್ಕೀಟು, ವಿಷದ ...

ಯಾತಕೆ ಯಾರಿಗೆ ಬೇಕು ಈ ಸಂಸಾರಸುಖ ಇನ್ನು ಸಾಕು ||೧|| ನೀ ಸತ್ತು ನಾನಿರಬೇಕು ನಾನು ನೀನು ಒಂದಾದಮೇಲೆ ||೨|| ಆನಂದಸ್ಥಲದ ಮಾಲಿಂಗನೋಳ್ ಬೆರಿಯಲಿಬೇಕ ಇಂತಾದಮೇಲೆ ಗುರುಗೋವಿಂದನ ಮರಿ ಶರೀಫನ ಗುರುತು ನಿನಗ್ಯಾಕ ||೩|| *****  ...

ಅವರು: “ನಿನ್ನನ್ನು ಎಲ್ಲೋ ನೋಡಿದ ಹಾಗೆ ಇದೆಯಲ್ಲಾ, ನೀನು ಅನ್ನದಾನಪ್ಪ ಅಲ್ಲವೇ?” ಇವರು: “ನನ್ನ ಈಗಿನ ಹೆಸರು ಅನ್ನ ಮಾರಪ್ಪ ಅಂತ.  ಆಗ ನಾನು ಅನ್ನವನ್ನು ದಾನಮಾಡುತ್ತಿದ್ದೆ, ಆದರೆ ಈಗ ಅನ್ನವನ್ನು ಮಾರುತ್ತಿದ್ದೇನೆ.  ಹೊ...

ನಿನಗು ನನಗು ನೆಲ-ಮುಗಿಲಿನಂತರ ವೆಂದನಲ್ಲನ ಮೊಗದಲಿ….. ಮೊಗವಿಟ್ಟು ನುಡಿದಳು ಇನಿದು ದನಿಯಲಿ.. ನಿಜದ ಬದುಕಿದೆ ನೆಲದಲಿ ಭರದಿ ಸುರಿವಾ ಮಳೆಯಬ್ಬರ ಸುವ ಕೋಪದುರಿಯ ನೇಸರ….. ಗೊತ್ತು-ಗುರಿಯು ಇಲ್ಲದಲೆಯೋ….. ಬೀಸುಗಾಳಿಯ ಬರ್ಬ...

ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ ನಾ ಸತ್ತು ನೀನಾಗುವದಿನ್ನೆಂದಿಗೆ ||ಪ|| ನಾ ಬಂದು ನಾನಿನ್ನು ನಾನೇನು ಮಾಡಿದ್ದೆ ನಾ ಸುಳ್ಳು ನೀನಾಗುವದಿನ್ನೆಂದಿಗೆ ||ಅ.ಪ|| ನಾ ಬ್ರಹ್ಮ ನಾ ವಿಷ್ಣು ನಾ ರುದ್ರ ನೆಂಬಂತೆ ನಾನಾದಳಿಸುವದಿನ್ನೆಂದಿಗೆ ನಾ...

ನೀರೆಂಬುದು ಬಯಸಿದಾಗಲೆಲ್ಲ ಸಿಗುವ ಮಾಯಾ ವಸ್ತುವಲ್ಲ || ಬೇಕಾಬಿಟ್ಟಿ ಬಳಸಿದರೆ ಕುಡಿಯಲು ನೀರಿರದೆ ಮಣ್ಣಾಗಿ ಹೋಗುವೆ ಅಣ್ಣಾ || ನೀನು ಮಣ್ಣಾಗಿ ಹೋಗುವೆ ಅಣ್ಣಾ || ಭೂ ತಾಯಿಯ ಕೊರೆದು ಜಲದ ಕಣ್ಣ ಸೆಳೆದು ಒಣಭೂಮಿ ನೆನದರೇನಣ್ಣಾ || ಕೇಳು ಒಣಭೂಮಿ...

ನಿಜವೇ ಇದು ನಿಜವೇ ನಿಜವಲ್ಲಾ ಅಜ ಹರಿ ಸುರರಿಗಲ್ಲದ ಮಾತು ||ಪ|| ನರಜನ್ಮ ಸ್ಥಿರವೆಂದು ಧರೆಗೆ ಉದಿಸಿಬಂದು ಸಿರಿಯು ಸಂಪತ್ತು ಸೌಭಾಗ್ಯ ಲೋಲ್ಯಾಡುವದು ||೧|| ಅಂಗಲಿಂಗದ ಸಮರಸನರಿಯದೆ ಮಂಗನ ತೆರದಲ್ಲಿ ಪೂಜಿಸುವದು ||೨|| ವಸುಧಿಯೊಳು ಶಿಶುನಾಳಧೀಶನ...

ಬಿದಿರ ಮೆಳೆಗಳು ಹೂಬಿಟ್ಟು ಬಿದಿರಕ್ಕಿ ರಾಜಂದರಿಯನ್ನು ಕೊಡಲು ಶುರುಮಾಡಿದ್ದು ಮತ್ತು ಕಪಿಲಳ್ಳಿಯ ಇತಿಹಾಸದ ಪುಟಗಳಲ್ಲಿ ಏಕಮೇವಾದ್ವಿತೀಯನಾದ ಒಂಟಿ ಬ್ಯಾರಿಯ ಹೆಸರು ದಾಖಲಾದದ್ದು ಒಂದೇ ವರ್ಷದ ಅಪೂರ್ವ ಯೋಗಾಯೋಗವೆಂದು ಕಪಿಲಳ್ಳಿಯ ಜನರು ಹೇಳುತ್ತಿ...

ಸಾವಿರ ಪದ ಸರದಾರ ಸಾವು ಮುತ್ತಿತೇ ಧೀರಾ ಮೂಢ ಸಾವು.. ನಿನ್ನ ಅರಿಯದೆ.. ಅಟ್ಟಹಾಸದಿ ಒಯ್ಯುತಿಹನೆಂಬ ಭ್ರಮೆಯಲಿ ಒಪ್ಪಿಸುತಿಹದು ಅಹವಾಲ ಯಮನಿಗೆ ಇನ್ನ… ನಗುವಿನ ಚೆಲುವು ಇಂಪಾದ ಕೋಗಿಲೆ ಧ್ವನಿಯು ಜೀವ ತುಂಬಿ ಜನ್ಮ ನೀಡುತಿಹವು ಸಾವಿರ ಪದಗಳ...

ಬವಣೆಯ ಬದುಕು ಭರವಸೆಯಲಿ ಸವೆಸುತ್ತಾ ದುಡಿಮೆಯಲಿ ಕಾಲ ಕಳೆಯುತ್ತಾ ತಿನ್ನುವ ಅನ್ನವ ತೊರೆದು ಹೊರಟೆಯೇನಣ್ಣ ಆತ್ಮಹತ್ಯೆಗೆ ಆತುರಬೇಡ… ಅವಸರಬೇಡ ನಿನ್ನ ಒಡಲ ಕುಡಿಗಳಿಹರು ಆತಂಕಬೇಡ ನಾವಿರುವೆವು ನಿಮಗಾಗಿ ಹಸಿವೆ.. ಹರಿ ಹಾಯ್ದರೂ… ನಾ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...