
ಎಲ್ಲ ನಾಚಿಕೆ ಬಿಟ್ಟು ನಡು ಬೀದಿಯಲಿ ಕುಣಿವ ರೊಟ್ಟಿಗೆ ಮಾನಾವಮಾನಗಳ ಪರಿವೆ ಇಲ್ಲ. ನರ್ತನದೊಳಗೇ ನಡೆಸಿ ಅನುಸಂಧಾನ ತಾನೂ ಜೀವಂತಗೊಂಡು ಸೃಜಿಸುತ್ತದೆ ಕೋಟ್ಯಾಂತರ ಮರಿ ರೊಟ್ಟಿ ಹಿಂಡು. *****...
ಪಾರೂ ಪಾರೋತಿ ಪಾರವ್ವ ಅಂದರೂ ಕಾಣದ ನೀನು ಎಲ್ಲಿ? ಗಂಗವ್ವ ಗಂಗಾಮಾಯಿ ಅನ್ನೋದೇ ಸಾಕು ಗಂಗೂ ಜಿಗಿ ಜಿಗಿದು ಬಳುಕಾಡಿ ಓಡೋಡಿ ಬರುತ್ತಾಳಲ್ಲ ಇಲ್ಲಿ!! *****...













