ಎತ್ತ ಹೋದನಮ್ಮ?

ಎತ್ತ ಹೋದನಮ್ಮ? ನಮ್ಮಯ ಕೃಷ್ಣಾ ಎತ್ತ ಹೋದನಮ್ಮ| ನಾವು ಅವನಕೂಡೆ ಆಡೆ ಬಂದೆವಮ್ಮ|| ಅವನು ಏಲ್ಲಿ ಹೋಗುವಂತಿಲ್ಲ ಅವನ ನಾನು ಬಿಡುವುದೂ ಇಲ್ಲ| ಅವನ ತರಲೆ ಕೇಳಿ ಕೇಳಿ ನನಗಂತೂ ಸಾಕಾಗಿದೆ| ಅದಕೆ ಅವನ...

ಮುಂಜಾವು

ಕತ್ತಲೆ ಮುಸುಗು ಮೆಲ್ಲ ಮೆಲ್ಲಗೆ ಬಿಗಿತ ಕಳೆಯುತಿತ್ತು ಒಳಗಿಂದೊಳಗೆ ಬೆಳಕಿನ ತೆನೆಯು ಕಾಳುಗಟ್ಟುತಿತ್ತು. ರಾತ್ರಿ ಬೆಳಗಿದ ಚುಕ್ಕಿ ಚಂದ್ರರ ಬೆಳ್ಳಿ ಕರಗುತಿತ್ತು ಲೋಕಾದ ಲೋಕವೆಲ್ಲ ಹಿತಕರ ತಂಪಿನ ಮಾಡು ಹೊದಿಯುತಿತ್ತು. ಅಮೃತ ನಿದ್ದೆ ತೆಕ್ಕೆಯ...

ನಿನ್ನ ನೆನಪು

ನಿನ್ನ ನೆನಪು ನಿನ್ನ ಕರುಣೆ ನಿನ್ನ ಪ್ರೀತಿ ನಿನ್ನ ಭಾವ ನನಗೆ ಮುದವ ನೀಡಿದೆ || ನಿನ್ನ ಬಾಳು ನಿನ್ನ ಬವಣೆ ನಿನ್ನ ಮನಸು ನಿನ್ನ ಹೊಸತು ಮಾದರಿಯಾಗುಳಿದಿದೆ || ನಿನ್ನ ಸ್ನೇಹ ನಿನ್ನ...

ಅವತಾರ

ಮುಕ್ಕಣ್ಣಶೆಟ್ಟಿ ದಯವಿಟ್ಟು ಕೊಟ್ಟ ಅಕ್ಕಿಯಲ್ಲಿ ಚಿಕ್ಕ ಚಿಕ್ಕ ಸಹಸ್ರ ಲಿಂಗಗಳು; ಅಕ್ಕಿಯಷ್ಟೆ ಬಿಳಿ ಉಕ್ಕಿನಷ್ಟು ಭಾರ ಬಿಕ್ಕಿದರೆ ಹೇಗೆ ಚಿಕ್ಕ ಆಲಿಕಲ್ಲನ್ನು ಮುಗಿಲು ಹಾಗೆ ಮಣಿಹರಳು! ಶೆಟ್ಟಿ ಶಿವಭಕ್ತ ಜೊತೆಗೆ ಕವಿರಕ್ತ ಈಗ ಸರ್ಕಾರವೂ...

ಆಡು ಬಾಬಾ ಕೂಡು ಬಾಬಾ

ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ...

ಹೆಂಡತಿಯ ಮಾತ ಕೇಳಿದರೆ

ಹೆಂಡತಿಯ ಮಾತ ಕೇಳಿದರೆ ಒಮ್ಮೊಮ್ಮೆ ಒಳ್ಳೆಯದೇ ಆಗುವುದು| ಅಗಾಗ ಅವಳಿಗೂ ಗಂಡ ನಾ ಹೇಳಿದಮಾತ ಕೇಳುವನೆಂಬ ನಂಬಿಕೆಯಲೆ ಜೀವನ ಸಾಗುವುದು|| ವಾರಕ್ಕೊಮ್ಮೆ ಸಂತೆ ಮಾಡೆಂದರೆ ಜೇಬಿಗೆ ಲಾಭವೇ ತಾನೆ| ತಿಂಗಳಿಗೊಮ್ಮೆ ಮನೆ ಸಾಮಾನು ತರಬೇಕೆಂದರೆ...

ನಿಶೆ

ಉರಿದುರಿದು ದಣಿದ ರವಿ ಮರೆಯಾದ ದಿನದ ದುಡಿಮೆಗೆ ತೆರೆ ಎಳೆದು ಹೋದ. ಅಭಿಮುಖವಾದವು ಯಾವಜ್ಜೀವ ಪಶು ಪಕ್ಷಿಗಳು ಗೂಡುಗಳ ಕಡೆಗೆ. ಕಣ್ಣು ತೆರೆದಳು ನಿಶೆ ನಭವು ತುಂಬಿ ಹೋಯಿತು ಮಲ್ಲಿಗೆ ಹೂವುಗಳಿಂದ. ಕರೆಸಿದಳು ಮಾರುತನ...

ಜೀವ ಭಾವ ಬೆರೆತ ಗಾನ

ಜೀವ ಭಾವ ಬೆರೆತಗಾನ ನನ್ನ ಎದೆಯ ತುಂಬಿತು ಅದರ ಭಾವ ನನಗೆ ಒಲಿದು ಬಾಳು ಧನ್ಯವೆನಿಸಿತು || ಎನ್ನ ಬದುಕು ಭವ್ಯವಾಯ್ತು ಮನದ ಹೂವು ಅರಳಿತು ಮುದುಡಿದ ಮನ ಮಿಡಿದು ಹರುಷ ತುಂಬಿ ಗೆಲುವು...

ಚಂದನಶಿಲ್ಪ

ವಿಂಧ್ಯಗಿರಿ ದೇವರು ಕಂದರ್ಪನ ಅವತಾರ ಪಾದಕ್ಕೆ ಕಮಲ ನೆತ್ತಿಗೆ ಚಂದ್ರ, ನಿಂತ ನಿಲುವು ರಾಗವೋ ವಿರಾಗವೋ ರವಿಯೇ ತಾರ ಬುವಿಯೇ ಮಂದ್ರ, ಕೆಳೆಗೆ ಬೆಳೆದ ಗಿಡಮರಗಳ ನಡುವೆ ಊಳುವ ಗಾಳಿಯ ಕರುಣಾಕ್ರಂದ, ಕೊಂಚ ಗದ್ಯ...