Home / Kannada

Browsing Tag: Kannada

ಬೆಳಗಾವಿ ಅದಿವೇಸ್ನ ಮಾಡಿ ಜೊತೆಗೆ ಒಬ್ಪರಿಗೊಬ್ಟರು ಬಡಿದಾಡಿ ತಿಂದು ಕುಡ್ದು ಮಜಾ ಮಾಡಿ ಅಧಿವೇಸ್ನದ ಹಾಲ್ನಾಗೆ ನಿದ್ರೆ ಮಾಡಿ ಲಾಸ್ಟ್‌ಡೇಗೆ ಮುಂಚೇನೇ ೫೦% ಸ್ಯಾಸಕರು ಮರಳಿ ಬೆಂಗಳೂರಿಗೆ ಹೊಳ್ಳಿದ್ರೆ, ಭಾಳೋಟು ಮಂದಿ ಗೋವಾ ಬೀಚ್‌ನಾಗೆ ಪೆನ್ನಿ ಕ...

ಇಳೆಗೆ ಹೊಸರಾಗ ಕಲಿಸುವ ಹುಚ್ಚು ಯಾಕೆ ಬಂತೋ ಈ ಮಳೆಗೆ? ಹೊತ್ತು – ಗೊತ್ತು ಒಂದೂ ಇಲ್ಲದೇ ಹೀಗೆ ಸುರಿದು ಬಿಡುವುದೇ ಇಳೆಗೆ? ನಡೆಯುತ್ತಾ ನಡೆಯುತ್ತಾ ಅರ್ಧದಲ್ಲೇ ಥಟ್ಟನೆ ಎಲ್ಲಾ ನಿಂತು ಗಾಳಿ – ನೀರು – ಬೇರುಗಳೆಲ್ಲಾ ಇಳೆಯೊ...

ಲಂಡನ್ ಆರ್ಕಿಯಾಲಜಿ ಡಿಪಾರ್ಟಮೆಂಟದಲ್ಲಿ ಅ ಹುಡುಗ ತುಂಬಾ ಗಡಿಬಿಡಿಯಾಗಿಯೇ ಓಡಾಡುತ್ತಿದ್ದ. ಕೈಯಲ್ಲಿ ದೊಡ್ಡ ದೊಡ್ಡ ಫೈಲ್ಗಳು, ಕೊರಳಿಗೆ ಇಳಿಬಿಟ್ಟ ಟೈ ಕೆದರಿದ ಗುಂಗುರು ಕೂದಲು ಬಹುಶಃ ಒಂದು ವಾರದಿಂದ ದಾಡಿ ಮಾಡಿಕೊಂಡಿರಲಾರದಂತಹ ಮುಖ. ಆದರೂ ಅರ...

ಬಸ್ಸಿನಲ್ಲಿ ಕುಳಿತಿದ್ದ ಪಕ್ಕದ ಸೀಟಿನ ಮಹಿಳೆಯನ್ನು ಜಾನಕಮ್ಮ ಮಾತಿಗೆ ಎಳೆದರು ಜಾನಕಮ್ಮ: “ತಮಗೆ ಮಕ್ಕಳೆಷ್ಟು?” ಆಕೆ: “ನನಗೆ ಆರು ಹೆಣ್ಣು ಮಕ್ಕಳು.” ಜಾನಕಮ್ಮ: “ಆದರಲ್ಲಿ ಎಲ್ಲರೂ ಕೈಗೆ ಬಂದಿದ್ದಾರಾ?&#82...

ಪ್ರೀತಿಯ ಕನಸೆಲ್ಲ ಕರಗಿ ಹೋಯಿತೆ ಕೊನೆಗೂ ಸೋತುಹೋಯಿತೆ ಜೀವ ಮೂಕವಾಯಿತೆ ಭಾವ ತೂಕ ತಪ್ಪಿತೆ ಬದುಕಿಗೆ? ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ ಮನಸೆಲ್ಲ ಹೊಯ್ದಾಡಿದೆ ಜೊತೆಯಾಗಿ ಬಾಳಿದ ಹಿತವೆಲ್ಲ ತೀರಿತೆ ನಿಂ...

ದಿಲ್ಲಿ ನಗರಿ ಎಲ್ಲಿದೆಯೋ ಸೂರ್ಯನ ಟಾರ್ಚ್ ಹತ್ತಲೊಲ್ಲದೆ! ನಾಲ್ಕು ಹೆಜ್ಜೆ ಹಿಂದೆ ಮುಂದೆ ಏನೂ ಕಾಣದ ದಟ್ಟ ಮಂಜು ಅಬ್ಬಬ್ಬಾ ! ಡಿಸೆಂಬರ ಚಳಿ ಮೈಕೊರೆತ ಹಾರಲೊಪ್ಪದ ವಿಮಾನಗಳು ಕುಕ್ಕರುಗಾಲು ಹಾಕಿವೆ ನಿಲ್ದಾಣದೊಳಗೆಲ್ಲರ ಓಡಾಟ ಜಗಳಾಟ ಕೌಂಟರಿನಲ್...

ವರ್ಗ: ಲೇಖನ / ಹಾಸ್ಯ / ನಗೆಹನಿ ಪುಸ್ತಕ: ನಗೆ ಡಂಗುರ ಲೇಖಕ: ಪಟ್ಟಾಭಿ ಎ ಕೆ ಕೀಲಿಕರಣ: ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ   ಗಂಡ: ಟಿವಿ ನೋಡುತ್ತಾ ಕಣ್ಣಲ್ಲಿ ಬಳಬಳನೆ ನೀರು ಸುರಿಸುತ್ತಿದ್ದ. ಹೆಂಡ್ತಿ: “ಯಾಕ್ರಿ ಏನ್ ಸಮ...

ಟಿಪ್ಪುಸುಲ್ತಾನ ಅಂದ್ರೆ ಭಾರತೀಯರಿಗೆ ಎಲ್ಲಿಲ್ಲದ ಅಭಿಮಾನ. ನಾಟಕ ಲಾವಣಿ ಸೀರಿಯಲ್ಲು ನಾವೆಲ್ಲು ಎಲ್ಲಾ ಮಾಡವರೆ. ಆವಯ್ಯ ಹುಲಿ ಜೊತೆನಾಗೂ ಫೈಟಿಂಗ್ ಮಾಡಿದ್ಕೆ ‘ಮೈಸೂರು ಹುಲಿ’ ಅಂತ್ಲೂ ಖುಸಿಪಡ್ತಾರೆ. ಅಂಥ ವೀರನ ಬಗ್ಗೆ ಶಂಕ್ರಮೂತ್ರಿ ಸೆಟ್ಟಿ ತ...

ಮಗೂ ಯಾವುದೇ ಕಾರಣಕ್ಕೂ ಮೂಗು ಉದ್ದ ಬೆಳೆಯೆಬಿಡಬೇಡ ಸೀದಿದ್ದು, ಸಿಟ್ಟಿದ್ದು, ಕೆಟ್ಟಿದ್ದು ವಾಸನೆ ಬಡಿದರೆ ಮೂಗಿಗೆ ಮೂಗು ಮುಚ್ಚಿಕೋ ಮೂಲ ಹುಡುಕ ಹೋಗಬೇಡ. ಇವರು ಬೆಳಕಿನ ಮಂದಿ ಸೂರ್ಯನೇ ಇವರ ದೊಂದಿ ಕೆಟ್ಟ ಕುತೂಹಲಕ್ಕೆ. ದಿಟ್ಟಿಸಿ ನೋಡಬೇಡ ಪ್ರ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...