Home / ಮಕ್ಕಳ ಪದ್ಯಗಳು

Browsing Tag: ಮಕ್ಕಳ ಪದ್ಯಗಳು

ನಾಯಿ ಮರಿಯನೊಂದ ರಂಗನು ಕೊಂಡು ತಂದ ಟಾಮಿ ಅದರ ಹೆಸರು ಅದುವೆ ಅವನ ಉಸಿರು ಮೂರೂ ಹೊತ್ತು ಹಾಲು ಝೂಲು ಝೂಲು ಕೂದಲು ನಿತ್ಯ ಸೋಪಿನ ಸ್ನಾನ ಶುಭ್ರ ಬಿಳಿ ಬಟ್ಟೆ ಥಾನು ಬೆಳೆದು ದೊಡ್ಡದಾಯಿತು ಅವನ ರಕ್ಷಕನಾಯಿತು ರಂಗ ಕರೆದರೆ ಮಾತ್ರ ಬರುತ್ತಿತ್ತು ಓಡ...

ಇದು ಆಷಾಢ ಮಾಸದ ಕಾಲ ಕೂಗಿ ಕರೆದನು ಮಿತ್ರರ ಬಾಲು ಓಡಿ ಬಂದರು ಕಾಳ ರಘು ಮಾಲ ಕುಳಿತರು ಗಾಳಿಪಟವನು ಮಾಡಲು ಹುಡುಕಿ ತಂದರು ಹಳೆಯ ಬಿದಿರು ಕುಡುಗೋಲಿನಲ್ಲಿ ಸೀಳಿದರು ಕಾಡಿಗೆ ಓಡಿ ಹುಡುಕಿದರು ಬಿಲ್ವದ ಹಣ್ಣನು ತಂದರು ಹಾಳೆಯನೊಂದನು ಹರಡಿದರು ಅಳತೆ...

ಮಣ್ಣೆತ್ತಿನ ಅಮವಾಸೆ ಬಂತು ಮಕ್ಕಳಿಗೆ ಸಂತೋಷ ತಂತು ಶಾಲೆಗೆ ಸೂಟಿಯು ಅಂದು ಕೂಡಿತು ಮಕ್ಕಳ ದಂಡು ಹೊರಟರು ಎಲ್ಲರೂ ಊರಿನ ಹೊರಗೆ ಜೊತೆಗೊಯ್ದರು ಬುಟ್ಟಿ ಕುರ್ಚಿಗೆ ಹುಡುಕುತ ಹೊರಟರು ’ಹುತ್ತ’ ಕೊನೆಗೂ ಕಣ್ಣಿಗೆ ಬಿತ್ತು ತಂದರು ಹುತ್ತಿನ ಮಣ್ಣ ಕುಟ...

ನಮ್ಮ ನಾಯಿ ಹೆಸರು ನಿಮಗೆ ಗೊತ್ತುಂಟ? ವಾಲಿಕೊಂಡು ನಡೆಯುತಿದೆ ಅದಕೇ ಇಟ್ಟೆ ಸೊಟ್ಟ ಹಾಲು ಬ್ರೆಡ್ಡು ನಿತ್ಯ ಕೊಡುವೆ ಅದಕೆ ಹೊಟ್ಟೆ ತುಂಬ ಚಂದ್ರನ ಹಾಗೆ ಬೆಳೆಯುತ್ತಿದೆ ಅದಕೇ ಭಾರಿ ಜಂಭ ನಾನು ಮನೆಗೆ ಬಂದೆನೆಂದರೆ ಕುಣಿ ಕುಣಿದಾಡುತ್ತೆ ಅಮ್ಮ ಕೊಡ...

ತಾತ ನೀನು ಕಥೆ ಹೇಳಿರುವೆ ನಿನಗೆ ಕಂಪ್ಯೂಟರ್ ಬಗ್ಗೆ ಹೇಳುವ ಮೊದಲಿಗೆ ಒತ್ತಿ ಆನ್ ಗುಂಡಿ ಬೆಳ್ಳಿ ಪರದೆ ಮೂಡಿತು ನೋಡಿ ಇದಕ್ಕೆ ಹೇಳುವರು ಮೌಸೆಂದು ಗಣಪತಿ ವಾಹನ ಇಲಿಯೆಂದು ಕನ್ನಡ ನುಡಿ ಫಾಂಟಾವನ್ನು ಗಣಕ ಪರಿಷತ್ತು ನೀಡಿದೆ. ಕನ್ನಡ ನುಡಿಯ ಅಕ್ಷ...

ಶಾಲೆಗೆ ಹೋಗೋ ಜಾಣ ಮರಿ ರವಿವಾರ ತಾತಾ ಬಿಡುವರಿ ಮೊಬೈಲ್ ತಂದು ತೋರಿಸುವೆ ನಿಮಗೆ ಪಾಠವ ಮಾಡುವೆ ಕಿವಿಗೊಟ್ಟು ಕೇಳಿ ನಾ ಹೇಳುವುದ ಪ್ರಪಂಚವೆ ಅಂಗೈಲಿ ಇರುವುದ ಮೊಬೈಲ್ ಕಂಪ್ಯುಟರ್ ಗೊತ್ತಿರಬೇಕು ಇಲ್ಲದಿರೆ ಗಮಾರೆಂದು ಕರೆಯುವರು ಬಣ್ಣದ ಅಂಡ್ರಾಯ್ಡ...

1...345

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...