ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೧ ಶರತ್ ಹೆಚ್ ಕೆ July 7, 2023May 11, 2023 ಎಲ್ಲಾ ಮಾತುಗಳೂ ಕೇವಲ ಮಾತು ನಿನಗೆ. ನಿನ್ನವು ಮಾತ್ರ ಮುತ್ತು ನನ್ನ ಪಾಲಿಗೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೦ ಶರತ್ ಹೆಚ್ ಕೆ June 23, 2023May 11, 2023 ಕತ್ತಲು ಹೊದ್ದ ರಸ್ತೆ ನಾನು. ಬರ್ರೆಂದು ಬೈಕಿನಲ್ಲಿ ಬಂದ ಬೆಳಕು ನೀನು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೯ ಶರತ್ ಹೆಚ್ ಕೆ June 9, 2023May 11, 2023 ಎಷ್ಟೋ ದಿನದ ನಂತರ ಸುರಿದ ಒಲವಿನ ಮಳೆ ಮನದ ಮೇಲೆ ಕವಿದಿದ್ದ ಜಡತ್ವದ ಕೊಳೆ ತೊಳೆಯಿತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೮ ಶರತ್ ಹೆಚ್ ಕೆ May 26, 2023May 11, 2023 ಅವನ ಕೊಳಲ ದನಿ ಅವಳ ಕಂಬನಿ ಒರೆಸುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೭ ಶರತ್ ಹೆಚ್ ಕೆ May 12, 2023May 11, 2023 ಮಾತು ಮುದ್ದಿಸುವ ಅವಳು ಅಪರೂಪಕ್ಕೊಮ್ಮೆ ಮೌನವಾಗಿ ಮಾತಾಡುವ ಬಗೆ ಬೋಧಿಸಿದಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೬ ಶರತ್ ಹೆಚ್ ಕೆ April 28, 2023May 11, 2023 ನಿನ್ನ ಕಣ್ಣು ತೆಗೆಯುವ ತುಂಟ ತಕರಾರು ನನ್ನ ಪಾಲಿಗೆ ತಳಮಳದ ತವರೂರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೫ ಶರತ್ ಹೆಚ್ ಕೆ April 14, 2023December 29, 2022 ನಿನ್ನ ತುಂಟ ನೋಟ ಬೋಧಿಸಿತು ಪ್ರೀತಿಯ ಮೊದಲ ಪಾಠ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೪ ಶರತ್ ಹೆಚ್ ಕೆ March 31, 2023December 29, 2022 ಪುಳಕದ ಉಸಿರಿನೊಳಗೆ ನಿನ್ನ ಹೆಸರು ಸದಾ ಹಸಿರು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೩ ಶರತ್ ಹೆಚ್ ಕೆ March 17, 2023December 29, 2022 ‘ಅವಳು ಮೋಸಗಾತಿ’ ಹಾಗೆಂದು ಜರಿಯುವುದು ಅವನ ಅತಿಯಾದ ಮಿತಿ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೨ ಶರತ್ ಹೆಚ್ ಕೆ March 3, 2023December 29, 2022 ನನ್ನ ಕಣ್ಣಿಗೆ ಮತ್ತೇರಿದೆ ಅವಳ ನಗುವು ಮೆಲ್ಲಗೆ ಬಂದು ಮುತ್ತಿಕ್ಕಿದೆ ***** Read More