Home / Kannada

Browsing Tag: Kannada

ಅಂದು ಆ ತರುಣ ತುಂಬಾ ವ್ಯಗ್ರವಾಗಿದ್ದ. ಕುಟುಂಬ ಯೋಜನೆಯ ಕ್ಲಿನಿಕ್ ಒಂದಕ್ಕೆ ನುಗ್ಗಿ ಅಲ್ಲಿದ್ದ ಡಾಕ್ಟರಿಗೆ ತರಾಟೆಗೆ ತೆಗೆದು ಕೊಂಡ. “ನೀವು ನನ್ನ ಮೇಲೆ ವ್ಯಾಸೆಕ್ಟಮಿ ಶಸ್ತ್ರಕ್ರಿಯೆ ನಡೆಸಿದಿರಿ. ಆದರೂ ನನ್ನ ಹೆಂಡತಿ ಮತ್ತೆ ಬಸುರಿ ಆಗ...

ನಮ್ಮಲ್ಲಿ ಹಲವರಿಗೆ ವಿದೇಶಿ ವಸ್ತುಗಳ ಮೋಹ. ಆವುಗಳ ಗುಣಮಟ್ಟ ಉತ್ತಮ ಎಂದವರ ಕಲ್ಪನೆ. ವಾಸ್ತವವಾಗಿ ಹಲವು ವಿದೇಶಿ ವಸ್ತುಗಳ ಗುಣಮಟ್ಟ ಕಳಪೆ ಎಂಬುದಕ್ಕ ಇನ್ನೊಂದು ನಿದರ್ಶನ ಸಿಕ್ಕಿದೆ. ಭಾರತದಲ್ಲಿ ಮಾರಾಟವಾಗುವ ವಿದೇಶೀ ಕಾಂಪಾಕ್ಟ್ ಫ್ಲೋರೋಸೆಂಟ್...

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು ಮನಸಿನ ಮೂಸೆಯ ಭಾವದ ಕುದಿಗಳು ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ|| ಅಂತರಂಗದಲಿ ರಿಂಗಣಗುಣಿಯುತ ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು ಒಳ ತಲ್ಲಣಗಳ ಪಲ್ಲವಿ ನರಳುತ ಹೂವು ಅರಳಬೇಕು ಸುಗಂ...

-ರಾವೂಫ್ ಮ್ಯೂಸಿಯಂ ಈಗ ಬೀಳುತ್ತವೆಯೋ ಆಗ ಬೀಳುತ್ತವೆಯೋ ಎನ್ನುವಂತೆ ತೋರುವ, ಹಿಂದೆ ಹಾಜಿಗಳಿಗಾಗಿ ಕಟ್ಟಿದ್ದ ಕಟ್ಟಡಗಳು ಇಂದು ಸುಮಾರಾಗಿ ಅರ್ಧಕ್ಕಿಂತಲೂ ಹೆಚ್ಚು ಕೆಡವಿ ಹೊಸ ಹೊಸ ಮುಗಿಲೆತ್ತೆರದ ಐಷಾರಾಮಿ ಕಟ್ಟಡಗಳಾಗುತ್ತಿರುವದು ನೋಡಿದಾಗ ನ...

ವಯಸ್ಸಾದವರು ಇಡೀ ರಾತ್ರಿ ಕೆಮ್ಮುತ್ತ ಅಕ್ಕಪಕ್ಕದವರಿಗೆ ನಿದ್ರೆಗೆಡಿಸುತ್ತಾರೆ. ಒಂದೊಂದು ಸಲ ಈ ಆಸ್ತಮಾ- ದಿಂದಲೇ ಸಾವನ್ನು ಅಪ್ಪುಬಹುದು. ಉಸಿರಾಟದ ತೊಂದರೆಯಿಂದ ನರಳುತ್ತಾರೆ. ಒಂದೊಂದು ಸಲ ರಕ್ತವೂ ಕಫದೊಂದಿಗೆ ಬಂದು ಪ್ರಾಣಾಂತಿಕವಾಗುತ್ತದೆ. ...

ಬರುವುದ ಕಂಡೆ ಗಿರಿಧಾರಿ ನನ್ನ ಮನೆಯ ಮುಂದೆ ಹಿಗ್ಗಿ ಅಡಗಿದೆನು ಲಜ್ಜೆಯಲಿ ಮನೆಬಾಗಿಲ ಹಿಂದೆ. ಹಳದಿಯ ರೇಸಿಮೆ ವಸ್ತ್ರದಲಿ ಹೊಳೆವ ದಿವ್ಯ ದೇಹ ಬಾನಿನ ಬಣ್ಣದ ಮುಖದಲ್ಲಿ ಕಣ್ಣು ಜೋಡಿ ಸೂರ್ಯ. ಕೇಸರಿ ಬಣ್ಣದ ಸೀರೆಯಲಿ ಮಿಂಚುತಿರುವ ರಾಧೆ ಕಾದೇ ಇರು...

ಗಂಡಾಳು ಅಳುತ್ತಾ ಯಜಮಾನರ ಕಡೆಗೆ ಬಂದು “ಸಾಹೇಬರೇ ಅಮ್ಮಾವರು ನನ್ನ ಕೆನ್ನಗೆ ಬಾರಿಸಿಬಿಟ್ಟರು– ಅಳು ಬರುತ್ತಿದೆ” ಎಂದ. ಸಾಹೇಬರು “ಅದಕ್ಯಾಕೆ ಅಳಬೇಕು ನಾನೆಂದಾದರೂ ಅತ್ತಿದ್ದನ್ನು ನೀನು ಕಂಡಿದ್ದೀಯಾ?” ***...

ಅಂಗಡಿಗೆ ಹೋಗಿ ಒಂದು ಬೆಂಕಿಪೆಟ್ಟಗೆ ಕೊಂಡು ತರುವಷ್ಟು ಸಲೀಸಾಗಿ ನಾವು ಬಲ್ಪನ್ನು ಖರೀದಿಸುತ್ತೇವೆ. ಅದರ ಗುಣಮಟ್ಟದ ಬಗ್ಗೆ ಯಾರು ತಲೆಕಡಿಸಿಕೂಳ್ಳುತ್ತಾರೆ? ಯಾವುದೋ ಕಂಪೆನಿಯ ಬ್ರಾಂಡಿನ ಬಲ್ಪನ್ನು ತಂದರಾಯಿತು. ಮನೆಯಲ್ಲಿ ಹೋಲ್ಲರಿಗೆ ಸಿಕ್ಕಿಸಿ...

ಅಕ್ಕ ತಂಗಿಯರೇ! ಪ್ರತಿಯೊಬ್ಬರೂ ಒಬ್ಬೊಬ್ಬ ಸೂರ್ಯನನ್ನು ದೇಶಕ್ಕೆ ಕೊಡಿ ಕನಿಷ್ಟ ಪಕ್ಷ ನಕ್ಷತ್ರವನ್ನಾಗಲೀ ಕೊನೆಗೆ ಹಣತೆಯನ್ನಾಗಲೀ ಕೊಡಿ ಎರವಲು ಬೆಳಕಿನಿಂದ ಮೆರೆವ ಗ್ರಹ ಉಪಗ್ರಹಗಳನ್ನೋ ಉಲ್ಕೆಗಳನ್ನೋ ಕೊಡಬೇಡಿ ಒಂದರೊಳಗೊಂದು ಸಿಕ್ಕಾ ಸಿಕ್ಕಾ...

ಈಗಂತೂ ಎಲ್ಲ ದೇಶಗಳ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಪಡೆಯಬೇಕೆನ್ನುವರಿಗೆಂದು ಪಾಠಶಾಲೆಗಳಿವೆ. ಅಲ್ಲಿ ಅಡುಗೆಮನೆಯ ತಿಂಡಿ ತಿನಿಸುಗಳನ್ನು ತಯಾರಿಸುವುದರಿಂದ ಹಿಡಿದು ಅವನ್ನು ಒಪ್ಪ ಓರಣವಾಗಿ ಹೊ೦ದಿಸುವ ಕುಶಲತೆಯವರೆ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...