ನಾನೀಗ ದಾರಿ ದೀಪಗಳ ಹಿಡಿದು ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ. ಇತಿಹಾಸದ ಹಳವಂಡಗಳು, ಕೋವಿಗಳ ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು...
ಅಧಃಪತಿತ ನಿಃಸೀಮ ಆತ್ಮದೆಚ್ಚತ್ತ ಶಕ್ತಿ ಒಂದು ಇಲ್ಲತನದ ಕೊನೆ-ಮೊದಲುಗಳಲಿ ಅರೆಅರವು ಮರವುಗೊಂಡು ಇದು ಬಿಡಿಸಬರದ ಕಗ್ಗಂಟು ಕೂಟ ಜನ್ಮದ ರಹಸ್ಯವೆಂದು ಅತಿಸಾವಕಾಶಗತಿಯಲ್ಲಿ ನಡೆದ ಮೃತರೀತಿ ಮನಕೆ ತಂದು ತಾನು ಬಂದ ಘನ ಅಂಧಗರ್ಭವಾಸವನೆ ಮರಳಿ...
ಗುರುವೇ ನಿನ್ನ ಪಾದ ಧೂಳಿನ ಕಣದ ಕಣ ನಾನು| ಕರುಣೆ ತೋರುತಿರು ನೀನು ಪರಿಪೂರ್ಣನಾಗುವವರೆಗೂ ನಾನು|| ದೀನ ನಾನು ನಿನ್ನ ಅಧೀನನು ವಿದ್ಯೆ ವಿದ್ವತ್‌ಲಿ ಮೇಧಾವಿ ನೀನು | ನಿನ್ನನೇ ನಂಬಿಹೆನು ನಾನು ಮಹಾ...
ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ ದುಡುಕಿದೆವು ಸಡಗರದಿ ದುಡುಕಿದೆವು ಸಂಭ್ರಮದಿ ಎಲ್ಲರಿಗೂ ಬರೆದ ಪತ್ರದ ಓಲೆ ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ. ಪರಿಹಾರವ ಕಾಣಲೆಂದೇ ಬರಲಿರುವೆವು ಮನೆಗೆ ಕಾದಿದೆ ಮನಸು ಊಟದ ತಟ್ಟೆಗೆ ಜೊತೆಯಲಿ...
ಕಚ್ಚಿ ರುಚಿ ನೋಡಿದ ಹಣ್ಣಿಗೆ ತುಟಿ ಹಚ್ಚಿದನಲ್ಲ ಆ ರಾಮ ನನಗೆ ಪ್ರಿಯನಾಗಲಿ ಒಂದಗಳು ಅನ್ನವನೆ ಉಕ್ಕಿಸಿ ಹಸಿವಿನ ಸೊಕ್ಕಡಗಿಸಿದನಲ್ಲ ಆ ಕೃಷ್ಣ ನನಗೆ ಪ್ರಿಯನಾಗಲಿ ಸತ್ತು ಒರಗಿದ ಸತಿಯ ಹೊತ್ತು ತಿರುಗಿದನಲ್ಲ ಅತ್ತು...