Home / Kannada

Browsing Tag: Kannada

ನಮ್ಮ ಮನೆಯ ಪಕ್ಕದಲ್ಲೊಂದು ಕಟ್ಟುವ ಹೊಸಮನೆಗೆ ಕಲ್ಲು ಇಟ್ಟಿಗೆ ಹೊರಲು ಬಂದಿದ್ದಾಳೆ ಲಕ್ಕಿ, ಗುಂಡು ಗುಂಡಾಗಿ ರಂಭೆಯಂತಿದ್ದಾಳೆ ೫’ – ೫” ಎತ್ತರ ಅಳತೆಗೆ ತಕ್ಕಂತೆ ಅಂಗಾಂಗಗಳು, ಹರಿದ ಸೀರೆಯಲ್ಲೂ ಎದ್ದುಕಾಣುವ ೧೮ರ ಲಕ್ಕಿ ಊರ್ವಶಿ...

ಹಳೇ ಹಂಚಿನ ಕಟ್ಟಡವಿದ್ದರೆ ಅದರ ಸುತ್ತ ಕಾಂಪೌಂಡಿದ್ದರೆ ಎದುರು ದೊಡ್ಡ ಮರಗಳಿದ್ದರೆ ಕೋಣೆಗಳೊಳಗೆ ಫೈಲುಗಳಿದ್ದರೆ ಅವುಗಳ ಹಿಂದೆ ಗುಮಾಸ್ತರರಿದ್ದರೆ ವೆರಾಂಡದಲ್ಲಿ ವೆಂಡರರಿದ್ದರೆ ಕೈಚಾಚುವ ಜವಾನರಿದ್ದರೆ-ಅಷ್ಟಕ್ಕೇ ಅದೊಂದು ತಾಲೂಕಾಪೀಸು ಆಗುತ್ತ...

ಚಿತ್ರ: ಅಪೂರ್ವ ಅಪರಿಮಿತ

(ಗೋಲಕೊಂಡ ಬಾದಶಹಿ ಫರ್ಮಾನರ ಸೀಲನ್ನು ಇಲ್ಲಿ ಬಿಚ್ಚಿರುವುದರಿಂದ ಇದಕ್ಕೆ ಸಿಕಾಕೋಲ್ ಅಥವಾ ಚಿಕಾಕೋಲ ಎಂಬ ಹೆಸರು ಬಂದಿದೆಯೆಂದು ಇಲ್ಲಿರುವವರು ಹೇಳುವರಾಗಲಿ ಇದು ಸತ್ಯವಲ್ಲ. ಈ ಪಟ್ಟಣ ಅತ್ಯಂತ ಪ್ರಾಚೀನವಾದದ್ದು. ಇದರ ಹೆಸರು ಶ್ರೀಕಾಕುಳ, ಒಂದುಕಾ...

ದೇವರ ಗೂಡಿನ ದೀಪದ ಹಾಗೇ ಅಮ್ಮನ ಕಣ್ಣೂ ಕೂಡ, ಅಮ್ಮ ತಬ್ಕೊಂಡ್ ಮುದ್ ಮಾಡಿದ್ರೆ ತಿಂದ್ಹಾಗಿರತ್ತೆ ಫೇಡ! ಅಮ್ಮ ಯೋಚ್ನೆ ಮಾಡ್ತ ಇದ್ರೆ ಮೋಡ ಮುಚ್ಚಿದ ಸಂಜೆ, ಕುಲು ಕುಲು ನಗ್ತ ಮಾತಾಡ್ತಿದ್ರೆ ಬೆಳಗಿನ ಬಿಸಿಲಿದ್ಹಂಗೆ. ಅಮ್ಮ ಬೈದ್ರೂ ಇಷ್ಟ ನಂಗೆ ಸ...

ಅಪ್ಪ: “ಮಗಳೇ ನಿನಗೊಬ್ಬ ಡಾಕ್ಟರ್ ಗಂಡು ಹುಡುಕಿದ್ದೀನಿ. ನೀನು ಮದುವಗೆ ಸಿದ್ದಳಾಗು.” ಮಗಳು: “ಏನು? ಎಲ್ಲಾ ಬಿಟ್ಟು ಡಾಕ್ಟರ್ ಕೈ ಹಿಡಿಯ ಬೇಕೆ? ನಾನು ಒಲ್ಲೆ.” ಅಪ್ಪ: “ಯಾಕಮ್ಮಾ ಡಾಕ್ಟರ್‌ಗಿಂತ ಭಾರಿ ಗಂಡು...

ಪೋಸ್ಟಾಪೀಸಿಗೆ ದಿನಾ ಮಧ್ಯಹ್ನ ಬಸ್ಸಿನಲ್ಲಿ ಟಪ್ಪಾಲಿನ ಗೋಣಿಚೀಲ ಬರುತ್ತದೆ.  ಪೇದೆ ಅದನ್ನು ಒಡೆದು ಕೊಡವಿ ಹಾಕುತ್ತಾನೆ.  ಕಾಗದಗಳ ಕಟ್ಟು ಕೆಳಕ್ಕೆ ಬೀಳುತ್ತದೆ.  ಪೋಸ್ಟ್ ಮಾಸ್ತರರು ಒಂದೊಂದಕ್ಕೇ ಸೀಲು ಹಾಕುತ್ತಾರೆ. ನಂತರ ಒಂದೊಂದನ್ನೇ ವಿಂಗಡ...

ತನುವ ಕರಗಿಸಿ, ಹರಿವ ಮನವ ನಿಲಿಸಿ, ಅಂಗಗುಣವನೆ ಅಳಿದು, ಲಿಂಗಗುಣವನೆ ನಿಲಿಸಿ, ಭಾವವಳಿದು ಭವಕೆ ಸವಿದು, ಮಹಾ ದೇವನಾದ ಶರಣರ ಜಗದ ಮಾನವರೆತ್ತ ಬಲ್ಲರು ಅಪ್ಪಣಪ್ರಿಯ ಚನ್ನಬಸವಣ್ಣ? ***** ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ...

ಏ ರಘು ನೀ ಮಾತಾಡಕ್ಹತ್ಯಂದ್ರ ರಾಜಕೀಯದವರಂಗ ಯದ್ವಾತದ್ವಾ ಎಡವಟ್ಟು ಹೇರಾ ಪೇರಿ ಮಾತಾಡ್ತಿನೋಡು ಎಲ್ಲಾರೂ ಝಬರಿಸಿ ಬೈದು ನಿನ್ನ ಹೊರಗ ಹಾಕಿದ್ರ ಮನಿಯೆಲ್ಲಾ ಭಣ ಭಣ ಸ್ಮಶಾನದಂಗ ಮೌನ ಏ ರಾಘು ನಿನ್ನ ಯಡವಟ್ಟತನಾ ಬಿಡೋ ನಮಗೂ ಭಣ ಭಣ ಬ್ಯಾಡಾ ಮಾತಾಽಡ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...