Home / Kannada

Browsing Tag: Kannada

ಸಾವಕಾಶವಾಗಿ ಕಪ್ಪು ಬೆಕ್ಕು ಬಳಿಸಾರುತ್ತದೆ ಎಂದೂ ಮಿಡಿಯದ ಸ್ಥಾಯಿಗಳಲ್ಲಿ ತಂತಿ ಕಂಪಿಸಿ ಅಪರಿಚಿತ ನಾದಗಳ ಹೊರಡಿಸುತ್ತವೆ ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ ಹತ್ತಿಕ್ಕಿದ್ದ ಅನುಭವಗಳು ಬಯಲಾಟವಾಡುತ್ತವೆ ಕಾಣದ ಹಕ್ಕಿಗಳ ಕೇಳದ ಹಾಡು ಕೇಳ...

ಪ್ರಿಯ ಸಖಿ, ಶಾಲೆಯಲ್ಲಿ ಪಾಠ ಕಲಿಸುವವರನ್ನು ತಾವು ಶಿಕ್ಷಕರೆನ್ನುತ್ತೇವೆ. ಹಾಗೇ ಬದುಕಿನ ಪಾಠಗಳನ್ನು ಕಲಿಸುವವರು ಗುರುಗಳಾಗುತ್ತಾರೆ. ಹೀಗಾಗಿಯೇ ಶಿಕ್ಷಕರೆಲ್ಲರೂ ಗುರುಗಳಾಗಲು ಸಾಧ್ಯವಿಲ್ಲ. ಶಿಕ್ಷಕ, ಬುದ್ಧಿಗೆ ಕಸರತ್ತು ನೀಡುವ ಜ್ಞಾನವನ್ನು ...

ರಾತ್ರಿ ಮಲಗುವವರೆಗೂ ಅಜ್ಜನ ಊರಲ್ಲಿ ಊರಿಗೆ ಊರೇಽ ತೆರೆದ ‘ಬಾಗಿಲು’ಗಳಲಿ ಸದಾ ಸ್ವಾಗತ; ೨೪ ಗಂಟೆಗಳ ಕಾಲ ಸುಭದ್ರ ‘ಬಾಗಿಲು’ ಕಾವಲುಗಾರ ಇಲ್ಲಿ ನನ್ನೂರಲ್ಲಿ? *****...

ಇಲಿಗಳನ್ನು ಕೊಲ್ಲಲು ಹಲವು ಉಪಾಯಗಳಿದ್ದರೂ ಅತ್ಯಂತ ಫಲಪ್ರದವಾದ್ದೆಂದರೆ ಇಲಿಬೋನು. ರೂಮಿನಲ್ಲಿ ಕೂಡಿಹಾಕಿ ಓಡಿಸಿ ಕೊಲ್ಲುವುದರಿಂದ ರಾತ್ರಿಯ ನಿದ್ದೆ ಹಾಳಾಗುತ್ತದೆ.  ಸುಸ್ತಾಗುವಿರಿ, ಇನ್ನು ಪಾಷಾಣದಿಂದ ಬರೇ ಇಲಿಯಲ್ಲ, ನಿಮ್ಮ ಪ್ರೀತಿಯ ಬೆಕ್ಕೂ...

ಈ ಕೆರೆಯ ನೀರಲ್ಲಿ ಮುಖ ನೋಡಿಕೊಳ್ಳುತ್ತಾ ಮತ್ತೊಂದು ವರೆ ಬೆಳ್ಳಿ ಒಪ್ಪವನ್ನು ದಪ್ಪಗೆ ಹಚ್ಚಿ ಮೇಕಪ್ ಮಾಡಿಕೊಳ್ಳುತ್ತಾ ನಾಳೆಯ ಹೋಳಿ ಹುಣ್ಣಿಮೆಯ ಮೆಗಾ ಷೋಗೆ ತಯಾರಾಗುತ್ತಿದ್ದಾನೆ ಆಕಾಶದಲ್ಲೀಗ ಶಶಿ: ಇಂದು ಚತುರ್ದಶಿ. *****...

“ದಶರಥನನ್ನು ಪೋಲಿಸರು ಹಿಡಿದುಕೊಂಡು ಹೋದರು.” ಎಂದು ಶಾಲೆಯಿಂದ ಬಂದ ತಮ್ಮ ವರದಿ ಒಪ್ಪಿಸಿದಾಗ ನನಗೆ ಖುಷಿಯಾಯಿತು. ಬಡ್ಡೀ ಮಗನಿಗೆ ನಾಲ್ಕು ಬೀಳಬೇಕು. ನನ್ನ ಮಾತಿಗೆ ಒಮ್ಮೆಯೂ ಬೆಲೆ ಕೊಟ್ಟವನಲ್ಲ. ಪೋಲಿಸರು ಅಂಡಿಗೆ ತುಳಿದಾಗ ತಾನಾ...

ಎಲ್ಲರಿಗಿಂತ ಎತ್ತರ ಯಾರು? ಕಾಡಿನ ಆನೆ! ಎಲ್ಲರಿಗಿಂತ ಚಿಕ್ಕೋರ್‍ ಯಾರು? ಗೂಡಿನ ಇರುವೆ? ಎಷ್ಟು ತಿಂದರೂ ತುಂಬದು ಯಾವುದು? ತೋಳನ ಹೊಟ್ಟೆ! ಏನನ್ ಕಂಡ್ರೆ ಮೈ ಕೈ ನಡುಕ ಹುಲಿ ಮೈ ಪಟ್ಟೆ! ಭಾರೀ ಜೋರಾಗ್ ಓಡೋದ್ ಯಾರು? ಜಿಂಕೆ ಅಲ್ವಾ? ತಿಂಡೀನಲ್ಲೇ...

ಫ್ಯಾಕ್ಟರಿ ಮಾಲೀಕ: (ಕೆಲಸಕ್ಕೆ ಸೇರಲು ಬಂದವನಿಗೆ) ‘ಏನಯ್ಯಾ ಮಾರಾಟದ ಕೆಲಸದಲ್ಲಿ ಚೆನ್ನಾಗಿ ಅನುಭವ ಇದೆ ತಾನೆ? ಕೊಂಚ ನಿನ್ನ ಅನುಭವಗಳನ್ನು ಹೇಳುನೋಡೋಣ.’ ಆತ: “ಚೆನ್ನಾಗಿಯೇ ಅನುಭವವಿದೆ. ನನ್ನ ಮನೆ ಮಾರಿದ ನಂತರ ನನ್ನ ಕಾರುಮಾರಿದೆ. ತದ...

ಸಾಕೈಯ್ಯ ಲೋಕದ ಹಂಗು ಹರಿಯಿತ್ತು. ತನುವಿನಾಸೆ ಬಿಟ್ಟಿತ್ತು. ಮನದ ಸಂಚಲ ನಿಂದಿತ್ತು. ನುಡಿಯ ಗಡಣ ಹಿಂಗಿತ್ತು. ಘನವ ಬೆರೆಯಿತ್ತು. ಬೆಳಗ ಕೂಡಿತ್ತು. ಬಯಲೊಳಗೋಲಾಡಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ್ಣಾ. *****...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...