ಹನಿಗವನ ಹೆಣ್ಣು ಪಟ್ಟಾಭಿ ಎ ಕೆ December 17, 2020November 24, 2019 ಹೆಣ್ಣು ಮದುವೆಗೆ ಮುನ್ನ ಅಬಲೆ; ಮದುವೆಯ ನಂತರ ಭಾರಿ ಬೆಲೆ! ***** Read More
ಹನಿಗವನ ರಹದಾರಿ ಪಟ್ಟಾಭಿ ಎ ಕೆ December 10, 2020November 24, 2019 ನೋವು ಸಾವುಗಳ ದಾರಿ ವಿರಹಕ್ಕೆ ರಹದಾರಿ ***** Read More
ಹನಿಗವನ ಅಮೃತ ಪಟ್ಟಾಭಿ ಎ ಕೆ December 3, 2020November 24, 2019 ಆಕಳು ಇತ್ತ ಅಮೃತದಿಂದ ಬದುಕುತ್ತವೆ ಮಕ್ಕಳು ***** Read More
ಹನಿಗವನ ದುಡ್ಡು ಪಟ್ಟಾಭಿ ಎ ಕೆ November 26, 2020November 24, 2019 ದುಡ್ಡಿಲ್ಲದವ ಬಡಪಾಯಿ; ದುಡ್ಡಿದ್ದವ ಸಿಪಾಯಿ! ***** Read More
ಹನಿಗವನ ವೃದ್ಧಾಪ್ಯ ಪಟ್ಟಾಭಿ ಎ ಕೆ November 19, 2020November 24, 2019 ಅಜ್ಜಿ ಹೊಸೆಯುತ್ತಾಳೆ ಹೂಬತ್ತಿಯನ್ನು; ಅಜ್ಜ? ನೆನಪುಗಳ ಬುತ್ತಿಯನ್ನಲ್ಲದೆ ಮತ್ತೇನನ್ನಾ?! ***** Read More
ಹನಿಗವನ ಮನಿ ಪಟ್ಟಾಭಿ ಎ ಕೆ November 12, 2020November 24, 2019 ಮನೆ ಇಲ್ಲವೆಂದ್ರೂ ನಡೀತೈತೆ; ಮನಿ ಹಾಂಗಲ್ಲ! ***** Read More
ಹನಿಗವನ ಪ್ರೀತಿ-ಪ್ರೇಮ ಪಟ್ಟಾಭಿ ಎ ಕೆ November 5, 2020November 24, 2019 ಪ್ರೀತಿ-ಪ್ರೇಮ ಇದ್ದಲ್ಲಿ ಭೀತಿ ಇರಬಾರದು; ಭೀತಿ ಇದ್ದಲ್ಲಿ ಪ್ರೀತಿ-ಪ್ರೇಮ ಮಾಡಬಾರದು! ***** Read More
ಹನಿಗವನ ಲಂಚಾವತಾರ ಪಟ್ಟಾಭಿ ಎ ಕೆ October 29, 2020November 24, 2019 ಹೊಟೆಲ್ಗೆ ಹೋದಾಗ ‘ಲಂಚ್’ ಅವತಾರ; ಕಛೇರಿಗೆ ಹೋದಾಗ ‘ಲಂಚಾವತಾರ’! ***** Read More
ಹನಿಗವನ ಹೆಣ್ಣು ಪಟ್ಟಾಭಿ ಎ ಕೆ October 22, 2020November 24, 2019 ಹೆಣ್ಣು ಅಳುತ್ತಾಳೆ ಮದುವೆ ಆಗಿಲ್ಲವೆಂದು; ಮುಂದೆ ಅಳುತ್ತಾಳೆ ಮದುವೆ ಆದೆನೆಂದು! ***** Read More
ಹನಿಗವನ ಯಶಸ್ಸು ಪಟ್ಟಾಭಿ ಎ ಕೆ October 15, 2020November 24, 2019 ಜೀವನದ ಯಶಸ್ಸೆಂದರೆ ಪರಿಶುದ್ಧ ನಗು ಮತ್ತು ದೀರ್ಘನಿದ್ರೆ! ***** Read More