Home / Kannada

Browsing Tag: Kannada

ಓ ಗಿರಿಯೆ ಮರಗಳೇ ಓ ಜೀವ ಜೀವಗಳೆ ನನ್ನೊಡೆಯ ಎಲ್ಲಿಹನು ಬೇಗ ಪೇಳಿ ಸಾಯುತಿಹೆ ತರಹರಿಸಿ ನಿರ್ಜೀವವಾಗಿರುವೆ ಅವನಿಲ್ಲದಾನಿನ್ನು ಹೇಗೆ ಇರಲಿ || ೧ || ಬಾವಿಯಲಿ ಜಲವೆಲ್ಲ ಬತ್ತಿ ಹೋದಂತಿಹುದು ಹಣ್ಣಿನಲಿ ರಸವೆಲ್ಲ ಒಣಗಿರುವುದು ದೀಪದಲಿ ಎಣ್ಣೆಯೇ ತಿ...

ತುಂಬಿದ ಬಸ್ಸು. ಮಾಸ್ತರರು ಬಹಳ ಪ್ರಯಾಸಪಟ್ಟು ಹೊರಗಿನಿಂದಲೇ ಕೈಚೀಲವನ್ನು ಎದುರಿನ ಸೀಟಿನಲ್ಲಿ ಮೊದಲೇ ಹಾಕಿದ್ದರಿಂದ ಸೀಟಿಗೆ ಸಮಸ್ಯೆಯಾಗಿರಲಿಲ್ಲ. ಸೆಕೆ ವಿಪರೀತವಾಗಿದ್ದುದರಿಂದ ಮಾಸ್ತರರು ಆಗಾಗ ಬೆವರು ಒರೆಸಿಕೊಳ್ಳುತ್ತಾ ಪರಿಚಿತರು ಯಾರಾದರೂ ...

ಸಾಹಿತ್ಯ ಕೃತಿಯೊಂದಕ್ಕೆ ಸಂಬಂಧಿಸಿದಂತೆ ಲೇಖಕ ಮತ್ತು ಓದುಗನ ಸಂಬಂಧವೇನು? ಈ ಪ್ರಶ್ನೆಯ ಕುರಿತು ಈಚೆಗೆ ನಾನು ಕೆ. ಟಿ. ಗಟ್ಟಯವರ ‘ಸುಖಾಂತ’ ಎಂಬ ಕಾದಂಬರಿಯನ್ನು ಓದುವಾಗ ಸ್ವಲ್ಪ ಆಳವಾಗಿಯೇ ಚಿಂತಿಸಬೇಕಾಯಿತು. ಯಾಕೆಂದರೆ ಈ ಕಾದಂಬರಿ ಪ್ರಧಾನವಾಗ...

ಶೀಲಾಳ ಗಂಡ ಸತ್ತು ಹೋಗಿದ್ದ. ಗೆಳತಿ ಮಾಲಾ ಸಾಂತ್ವನ ಹೇಳಲು ಬಂದಿದ್ಲು – ನಿನ್ನ ಗಂಡ ಹ್ಯಾಗೆ ಸತ್ತ…? ಅದಕ್ಕೆ ಶೀಲಾ ಹೇಳಿದ್ದು – ಒಂದು ತಿಂಗಳಿನಿಂದ ಕಾಲು ನೋವು ಸ್ವಲ್ಪ ಕಾಲು ಒತ್ತು ಅನ್ನುತ್ತಿದ್ದರು. ಮೊನ್ನೆ ಸಂಜೆ ಸ್...

ಅಳುವು ನಿನ್ನದು ನಗುವು ನಿನ್ನದು ನೋವು ಸುಖಗಳು ನಿನ್ನವು ಹೊಳೆದು ಅಳಿಯುವ ಚೆಲುವು ನಿನ್ನದು ತಾಳಿ ಬಾಳುವ ಒಲುಮೆಯು || ೧ || ಲಾಭ ನಿನ್ನದೆ ನಷ್ಟ ನಿನ್ನದೆ ನನ್ನದೆನ್ನುತ ಉಬ್ಬುವೆ ಕಾಮ ನಿನ್ನದೆ ಪ್ರೇಮ ನಿನ್ನದೆ ಏರಿಳಿವುಗಳ ತಬ್ಬುವೆ || ೨ ||...

1...2930313233...632

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...