ಬೀದಿಗೆ ಬಂದ ಜಾತಿವಾದ-ಕೋಮುವಾದ

ಬೀದಿಗೆ ಬಂದ ಜಾತಿವಾದ-ಕೋಮುವಾದ

ಕರ್ನಾಟಕದಲ್ಲಿ ಈಗ ಎರಡು ಕೃತಿಗಳ ಸುತ್ತ ವಿವಾದದ ಉರಿ ಎದ್ದಿದೆ. ಡಾ. ಬಂಜಗೆರೆ ಜಯಪ್ರಕಾಶ್ ಅವರ ‘ಆನುದೇವಾ ಹೊರಗಣವನು’ ಮತ್ತು ಡಾ. ಎಸ್.ಎಲ್. ಭೈರಪ್ಪ ಅವರ ‘ಆವರಣ’ ಕೃತಿಗಳು ಈ ವಿವಾದಕ್ಕೆ ಕಾರಣವಾಗಿವೆ. ‘ಆನುದೇವಾ...’...
ವಿಧಾನಸೌಧದಲ್ಲಿ ಮಠ, ಮಠದಲ್ಲಿ ವಿಧಾನಸೌಧ

ವಿಧಾನಸೌಧದಲ್ಲಿ ಮಠ, ಮಠದಲ್ಲಿ ವಿಧಾನಸೌಧ

ಧರ್ಮ ಮತ್ತು ರಾಜಕಾರಣಗಳು ನಮ್ಮ ಸಮಾಜದ ಬಹುಮುಖ್ಯ ಅಂಗಗಳು. ನಾವು ಬೇಡವೆಂದರೂ ಬಿಡದ ಪ್ರಭಾವಿ ಶಕ್ತಿಗಳು. ಹಾಗೆ ನೋಡಿದರೆ ಸಾಹಿತ್ಯ, ಸಂಸ್ಕೃತಿಗಳ ಸಂದರ್ಭದಲ್ಲೂ ಧರ್ಮ ಮತ್ತು ರಾಜಕಾರಣಗಳ ಸಂಬಂಧ ಗಾಢವಾದುದು. ಕನ್ನಡ ಸಾಹಿತ್ಯದ ಮೇಲೆ...
ಕೋಮುವಾದ – ಈಗ ಮನೋನ್ಮಾದ

ಕೋಮುವಾದ – ಈಗ ಮನೋನ್ಮಾದ

ಕೋಮುವಾದವು ‘ಏಕ’ ನೆಲೆಯನ್ನು ಪಡೆದ ಪ್ರತಿಪಾದನೆಯಾದರೆ, ಕೋಮುವಾದದ ವಿರೋಧಿವಲಯವು ‘ಅನೇಕ’ ನೆಲೆಯ ತಾತ್ವಿಕ ಪ್ರತಿಪಾದನೆಯಾಗಿದೆ. ಕೋಮುವಾದವು ಏಕಧರ್ಮ, ಏಕಸಂಸ್ಕೃತಿ ಮತ್ತು ಏಕ ಸಾಮಾಜಿಕ-ಸಾಂಸ್ಕೃತಿಕ ನಾಯಕತ್ವವನ್ನು ಶ್ರೇಷ್ಠವೆಂದು ಭಾವಿಸಿದ ಬೀಜರೂಪ. ಕೋಮುವಾದದ ವಿರೋಧಿ ವಲಯವು ಅನೇಕ...
ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಧಾರ್ಮಿಕ ಹಿಂಸಾಚಾರಕ್ಕೆ ಕೊನೆ ಎಂದು?

ಕರ್ನಾಟಕದಲ್ಲಿ ನಡೆದ ಚರ್ಚ್ ಮೇಲಿನ ದಾಳಿಯನ್ನು ಬಿ.ಜೆ.ಪಿ. ಸರ್ಕಾರವು ಹೇಳುತ್ತಿರುವಂತೆ ‘ರಾಜಕೀಯ ಪಿತೂರಿ’ ಎಂದು ಹಣೆಪಟ್ಟಿ ಅಂಟಿಸಲು ಸಾಧ್ಯವಿಲ್ಲ. ದಾಳಿಗಳ ನಂತರ ರಾಜಕೀಯ ಪಕ್ಷಗಳ ಪ್ರವೇಶದಿಂದ ಬೇರೆ ಬಣ್ಣ ಬಂದಿರಬಹುದು. ಸಂಸದೀಯ ಪ್ರಜಾಸತ್ತೆಯಲ್ಲಿ ಇದು...
ಮರ್ಯಾದಸ್ಥ ಮನುಷ್ಯರಾಗೋಣ

ಮರ್ಯಾದಸ್ಥ ಮನುಷ್ಯರಾಗೋಣ

ದಿನಾಂಕ ೧೬-೧೦-೨೦೦೮ ರಂದು ‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದ ಡಾ. ಎಸ್.ಎಲ್. ಭೈರಪ್ಪನವರ ಲೇಖನಕ್ಕೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಹೀಗಾಗಿ ನಾನು ತೀರಾ ಹೊಸ ವಿಚಾರವನ್ನು ಹೇಳುತ್ತೇನೆಂಬ ಭ್ರಮೆಯಿಂದ ಬರೆಯುತ್ತಿಲ್ಲ. ಪ್ರತಿಕ್ರಿಯಿಸುವುದು ಒಂದು ಜವಾಬ್ದಾರಿ ಎಂದು...
ಅಧ್ಯಯನ, ಅಭಿವೃದ್ಧಿ ಮತ್ತು ಹಸಿವಿನ ಭಾಷೆ (ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ)

ಅಧ್ಯಯನ, ಅಭಿವೃದ್ಧಿ ಮತ್ತು ಹಸಿವಿನ ಭಾಷೆ (ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ)

ಕನ್ನಡ ವಿಶ್ವವಿದ್ಯಾಲಯದ ೧೭ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಪದವಿ, ಡಿ.ಲಿಟ್., ಪಿಎಚ್.ಡಿ., ಎಂ.ಫಿಲ್. ಪದವಿಗಳನ್ನು ನೀಡಿ ನುಡಿಹಬ್ಬವನ್ನು ಅರ್ಥಪೂರ್ಣವಾಗಿಸಲು ಬಂದಿರುವ ಕರ್ನಾಟಕ ರಾಜ್ಯದ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಘನತೆವೆತ್ತ ಸನ್ಮಾನ್ಯ ರಾಮೇಶ್ವರ...
ಕನ್ನಡ : ಆದ್ಯತೆಗಳ ಪಲ್ಲಟ

ಕನ್ನಡ : ಆದ್ಯತೆಗಳ ಪಲ್ಲಟ

ಕರ್ನಾಟಕದ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. 'ಸುವರ್ಣ ಕರ್ನಾಟಕದ ಅಧಿಕೃತ ಆಚರಣೆಯನ್ನು ಕರ್ನಾಟಕ ಸರ್ಕಾರವು 'ತಾಂತ್ರಿಕವಾಗಿ ಪೂರೈಸಿದೆ. ಈ ಐವತ್ತು ವರ್ಷಗಳಲ್ಲಿ ನಮ್ಮ ನಾಡು-ನುಡಿಯ ಚಿಂತನೆ ಮತ್ತು ಕ್ರಿಯಾಶೀಲತೆಗಳನ್ನು ಕುರಿತು ಆತ್ಮಾವಲೋಕನಕ್ಕೆ ಎಲ್ಲ ಕಾಲವೂ...
ಆರ್ಥಿಕ ನಾಯಕತ್ವದ ಅಪಾಯ

ಆರ್ಥಿಕ ನಾಯಕತ್ವದ ಅಪಾಯ

ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದು ಆಶಿಸುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿ ಸಂಕುಚಿತವಾಗದ ಸಾಮಾಜಿಕ...