ಮತ್ತೆ ಬೆಳಗಾಗಿದೆ
ಮತ್ತೆ ಬೆಳಗಾಗಿದೆ ಬೆಳಕಿನ ಸಮುದ್ರದಲ್ಲಿ ಜಗತ್ತು ಮುಖ ತೊಳೆದುಕೊಳ್ಳುತ್ತಿದೆ. ಸೂರ್ಯ ಮೈಮುರಿಯುತ್ತಿದ್ದಾನೆ. ಪೇಪರು ಕೊಡುವ ಪುಟ್ಟ ಹುಡುಗನಿಗೆ ಕರೆಗಂಟೆ ಎಟುಕುತ್ತಿಲ್ಲ ಹಾಲು ಕೊಡುವ ಮುದುಕ ಸಾವಿನ ಸುಖದಲಿ ಮೈಮರೆತಿರುವ ಹೆಂಗಸರನ್ನು ಬದುಕಿನ ಬಾಗಿಲಿಗೆ ಎಳೆಯುತ್ತಿದ್ದಾನೆ.......
Read More