Home / Kannada

Browsing Tag: Kannada

ನಂಗ ನಿಂದೆ ಆದ ಚಿಂತೆ ನೀ ಹಿಂಗ ಮಾಡದ್ರೆ ಹೆಂಗೆ ನನ್ನ ಆಸೆಯ ಕನಸ್ಸುಗಳು ನನಸ್ಸು ಮಾಡುವೇ ಹೇಗೇ? ನಾನು ನಂಬಿದೆ ನಿನನು ನೀ ಕೈ ಬಿಟ್ಟರೆ ಹೆಂಗೇ? ನಂಬಿಕೆ ದ್ರೋಹ ಬಗ್ಗೆಯದೆ ನನ್ನಗೆ ನೀ ಸುಖಿ ಬಾಳ್ವೆ ನೀಡುವೇ? ನಂಬಿದ್ರೆ ನಂಬು ಬಿಟ್ರೆ ಬಿಡು ನಾ...

ಆತ ನಾಲ್ಕು ರಸ್ತೆಗಳು ಸೇರುವಲ್ಲಿ ಬಂದು ಅತ್ತ- ಅಳುತ್ತಲೇ ಇದ್ದ. ಕಾರುಗಳು, ಬಸ್ಸುಗಳು, ಟಾರ್ಪಲಿನ್‌ ಹೊದ್ದ ಭಾರವಾದ ಟ್ರಕ್ಕುಗಳು ಹಾದು ಹೋಗುತ್ತಲೇ ಇದ್ದುವು. ಎತ್ತಿನ ನಿಧಾನ ಗಾಡಿಗಳು ಸಾಗುತ್ತಲೇ ಇದ್ದುವು. ನಿದ್ರಿಸುವ ನಗರ ಎಚ್ಚರಾಗುತ್ತಿತ...

ಬದುಕು ಬೆಳಕಾಗಲಿಲ್ಲ ಮುಳ್ಳಿಗೆ ಸಿಕ್ಕಿಕೊಂಡ ಬಟ್ಟೆ ಮೂರಾಬಟ್ಟೆ ಅಂದಿನ ಆ ಕಾತುರ ನಿಟ್ಟುಸಿರು ಹಂಬಲಿಕೆ ಇಂದಿಲ್ಲ ಸವಿಗನಸಿಗೂ ಇಂದು ಬರ ನಿನ್ನೆ ಕಟ್ಟಿದ ಕಲ್ಪನೆಯ ಹಾಯಿ ದೋಣಿಗಳ ಸಾಲು ಇಂದು ಪಟ್ಟ ಬಿಚ್ಚಿ ಹೋಗಿ ದೆಸೆ ಕಾಣದೆ ದಿಕ್ಕಾಪಾಲು ಮೋಡ ...

ಅಕ್ಕಿ ಆರಿಸುವಾಗ ಚಿಕ್ಕದೊಂದು ಕನಸು ಬೆಳ್ಳಿ ಚುಕ್ಕಿ ಹಕ್ಕಿ ಹಾಗೆ ಬಾನು ತಾನು ತೂಗಿ ಹಾಡೋ ಮನಸು || ಬೆಳ್ಳಿ ಮೋಡ ಚಿತ್ತಾರ ಮಿಂಚಲ್ಲಿ ಕಪ್ಪು ಹರಳು ಕರಗಿ ಆಡುವ ಸಂಚು ಅಕ್ಕಿ ಚುಕ್ಕಿ ಹಕ್ಕಿ ಮನಸಿನಾಗೆ ಅಂದ ಚೆಂದ ತುಂಬಿದ ಸೊಗಸು || ಚಿನ್ನದ ರನ...

ನಮ್ಮ ಮನೆ ಕೋಳಿಹುಂಜ ಎಷ್ಟು ಜಾಣ ಗೊತ್ತೇ? ಎಷ್ಟು ಕೂಗಿದ್ರೂ ಸೂರ್ಯ ಹುಟ್ಟದಿದ್ರೆ ಅವನಿಗೆ ತನ್ನ ಕೂಗು ಕೇಳ್ಸೋದಕ್ಕೆ ಪಾಪ ಏಕ್ದಂ ಮನೆ ಕೊಳನ್ನೇ ಹತ್ತಿನಿಂತ್ ಬಿಡುತ್ತೆ. *****...

ವೀರರೆಂಬವರಾರು ? ಶೂರರಿರುವವರಾರು ? ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ ಬಂದಿಹುದು ಮಹಾಯುದ್ಧದ ಮಹಾ ಉಸಿರು ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ ಮನೆ ಮನೆಗೂ ಮನ ಮನಗೂ ಹಾಹಾಕಾರ ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ ಹೊಸೆದ...

ಒಂದು ಮುಂಜಾನೆ ಎದ್ದೆ; ರಿಪವ್ಯಾನ್ ವಿಂಕಲನು ಹದಿನೆಂಟು ವರ್ಷಗಳ ದೀರ್ಘ ನಿದ್ರೆಯಿಂದ ಎದ್ದು ಮೊಳಕಾಲನ್ನು ಮುಟ್ಟುತ್ತಿರುವ ಗಡ್ಡವನ್ನು ಕಂಡಂತೆ ನನ್ನನ್ನು ನಾನು ವಿಪರೀತ ಎತ್ತರವಾಗಿ ಬೆಳೆದದ್ದನ್ನು ಕಂಡೆ. ಮಲಗಿದ್ದ ಹಾಸಿಗೆ ದಿನದಂತೆ ಅಸ್ತವ್ಯಸ...

ಹೊಸ ಆಸೆಗೆ ಕಾರಣವೇ ಹೊಸ ಕಾಲದ ತೋರಣವೇ ಶುಭನಾಂದಿಗೆ ಪ್ರೇರಣವೇ ಹೊಸ ವರ್ಷವೆ ಬಾ, ಬಣಗುಡುವಾ ಒಣಬಾಳಿಗೆ ತೆನೆ ಪಯಿರನು ತಾ. ಮಣ್ಣ ಸೀಳಿ ಏಳುವಂತೆ ಥಣ್ಣಗಿರುವ ಚಿಲುಮೆ, ಹಣ್ಣ ತುಂಬಿ ನಿಲ್ಲುವಂತೆ ರಸರೂಪದ ಒಲುಮೆ, ಹುಣ್ಣಿಮೆಯ ಶಾಂತಿಯನ್ನೆ ಹೃದಯದ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...