Home / Kannada

Browsing Tag: Kannada

ಮಾನವ ದೇಹಕ್ಕೆ ಸಂಬಂಧಪಟ್ಟ ಕೆಲವು ಆಶ್ಚರ್ಯಕರ ಸಂಗತಿಗಳಿವೆ. * ನಮ್ಮ ದೇಹದಲ್ಲಿ ಸುಮಾರು ೫ ರಿಂದ ೬ ಲೀಟರ್‌ಗಳಷ್ಟು ರಕ್ತವಿರುತ್ತದೆ. ಅಂದರೆ ನಮ್ಮ ದೇಹದ ೧-೧೩ನೇ ಅಂಶದಷ್ಟು. ರಕ್ತ ನೀರಿಗಿಂತ ೫ ಪಟ್ಟು ದಪ್ಪವಾದ ದ್ರವ. ಅಸ್ಥಿಮಜ್ಜೆ (ಬೋನ್ ಮ್ಯ...

ಹಳಿಯಬೇಡ ಕಾಮವನ್ನು ಹಾಗೆ ಹೀಗೆಂದು ಹಳಿಯುವಂತೆ ಹೆತ್ತ ತಾಯನ್ನೇ ಹೋಗು ಹೋಗೆಂದು. ನಿನ್ನನ್ನು ಕರೆಸಿದ್ದು ಗರ್ಭಕ್ಕೆ ಇರಿಸಿದ್ದು, ಹೊರಬಂದಮೇಲೂ ಮೈ ಸೇರಿ ಪರಿಪರಿ ಮೆರೆಸಿದ್ದು ಸುತ್ತಲ ಬದುಕಲ್ಲಿ ಸರಿಗಮ ಹರಿಸಿ ಬಾಳೆಲ್ಲ ಪಟ್ಟೆ ಪೀತಾಂಬರ ಎನಿಸಿ...

ಕಲಾವಿದನ ಕುಂಚ ಎಳೆದವು ಕ್ಯಾನ್ವಾಸಿನ ತುಂಬ ಗೆರೆಗಳು ಮೂಡಿತು ವಿಸ್ತಾರ ಬದುಕು ಮನಸ್ಸಿನ ಸೌಂದರ್ಯ ಬಿಂಬ ಕೃತಿಯಲಿ ಆಕೃತಿ ಅರಳಿದವು ಒಳತೋಟಿಯ ಸರಳ ಸಂಕೀರ್ಣ ಕಪ್ಪು ಬಣ್ಣಗಳು ಬಿಳಿ ಕಣ್ಣುಗಳು ಗೆರೆಗಳು ಆದವು ರೇಖೆಗಳು ಅಭಿವ್ಯಕ್ತಿಯ ನಾಟಕ ರಂಗತಾ...

ಅದೆಷ್ಟು ಚೆಂದನೆಯ ಮಕ್ಕಳು ನಿನ್ನ ಹೊಟ್ಟೆಯಲ್ಲಿ – ತಾರೆಗಳು, ಸೂರ್ಯಾಯ ಚಂದ್ರಾಯ ಮಂಗಲಾಯ ಬುಧಾಯಚ ಗುರು ಶುಕ್ರ ಶನಿಭ್ಯಶ್ಚ ರಾಹು ಕೇತುವೇ…. ನಮಃ *****...

ಸುಟ್ಚೆವು ನಾವು ಪ್ರತಿವರ್ಷದಂತೆ ಈ ವರ್ಷವೂ ಕಾಮ ಕ್ರೋಧಗಳನ್ನು ಮೊನ್ನೆಯೇ ಕೂಡಿ ಹಾಕಿದ್ದ ಒಣ ಕಟ್ಟಿಗೆಯ ರಾಸಿಯಲ್ಲಿ ಕಾಮನೋ ಅದೂ ಕುಂಟೆಕೊರಡು ಕೋಲುಗಳಿಂದ ಮಾಡಿದ್ದೆ–ಹಳೆ ಅಂಗಿ ತೊಡಿಸಿ ಕಣ್ಣುಬಾಯಿಗಳನ್ನು ಬರೆದಿದ್ದೆವು ವಿದೂಷಕನ ಹಾಗೆ ...

ಇಹಸುಖಕ್ಕೂ ನಾರಿಪರಪ್ರಾಪ್ತಿಗೂ ನಾರಿಸಕಲ ಸಂಪದಕೂ ನಾರಿಕೂಗಿದರೂ ಸಾರಿ ಸಾರಿ ತಿಳಿದವರು ಬಹಳಂತೆತರತರದ ಕಹಳೆತುದಿ ಮೊದಲು ಅರಿಯದೋಲ್ಬರಿಯ ಬೊಗಳೆ ಸ್ನಿಗ್ಧ ಪ್ರೇಮದ ನೆಪ ಮಾಡಿಮುಗ್ಧ ಮನಗಳ ಜೊತೆಯಾಡಿತಳ್ಳುವರು ಒಲವಕೆಂಪು ದೀಪದ ಅಡಿಗೆದೂಡುವರು ಅಬಲ...

(ಪೂರ್ವಾರ್ಧ) ಯಾರಲ್ಲಿ? ಯಾರಿದ್ದೀರಿ? ಬಂದಿದ್ದೇನೆ. ಬಾಗಿಲು ತೆಗೆಯಿರಿ. ಈತನಕ ಇದ್ದಳು, ಈಗಿಲ್ಲ ಎಂದರೆ ಹೇಗೆ ನಂಬಲಿ? ಕಿಟಕಿಗಳ ತೆರೆದುಕೊಳ್ಳಿ ಬಾಗಿಲುಗಳ ತೆರೆದುಕೊಳ್ಳಿ ಬಂದಿದ್ದೇನೆ, ಕರೆದುಕೊಳ್ಳಿ. ಹೌದು, ಇಲ್ಲೆ ಈ ಕಿಟಕಿಯ ಬಳಿ ಕುಳಿತು ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...