ಒಂಟಿಯಾಗಿಯೆ ನೀನು ದಿನ ದಿನ ಒಂದೆ ದಿಕ್ಕಿಗೆ ಮೂಡುವೆ ಒಂದೆ ದಿಕ್ಕಿಗೆ ಮುಳುಗಿ ಬಾನವ ಕೆಂಪ ಕೆಂಪಗೆ ಮಾಡುವೆ ಒಮ್ಮೆಯಾದರು ನಮ್ಮ ಹಿತ್ತಲ ತುದಿಗೆ ಸೂರ್‍ಯನೆ ಮೂಡಿ ಬಾ ಒಮ್ಮೆಯಾದರು ನಿನ್ನ ಬಳಗದ ಚಂದ್ರ ಚುಕ್ಕೆಯ ಕೂಡಿ ಬಾ ಒಮ್ಮೆಯಾದರು ನಮ್ಮ ತೋಟ...
ಇದ್ದಿತು ಕತ್ತೆಯ ಬೆನ್ನಿನ ಮೇಲೆ ಕಲ್ಲಿನ ಭಾರವು ಆರು ಮಣ ಕರಿಯ ಕಲ್ಲುಗಳ ಭಾರದ ತುದಿಗೆ ಕುಳಿತಿತು ಸುಮ್ಮನೆ ಒಂದುನೊಣ ಏರನು ಹತ್ತುವುದಾಗದೆ ಕತ್ತೆ ಅಂದಿತು “ಆಯ್ಯೋ ಅಪ್ಪಾ ಸತ್ತೆ ಬದುಕಿಸು ಹೇಗಾದರೂ ನನ್ನ” ತನಗೇ ಕತ್ತೆಯು ಹೇಳಿತ...
ಕಡಲತೀರದಲಿ ಕಪ್ಪೆಯು ಕುಳಿತು ಅಂದಿತು ಮನುಜನು ಮಾಡಿದ ಒಳಿತು ತೋಡಿದ ಬಾವಿಯ ನನಗೆಂದು! ಯಾತಕೊಯೇನೋ ಇಂತಹ ದೊಡ್ಡ ಕಡಲನು ಮಾಡಿದ ದೇವರು ಹೆಡ್ಡ ಇರಲಿ. ಹೋಗುವೆನು ನಾ ಮಿಂದು ಅಷ್ಟರಲ್ಲಿಯೇ ತೆರೆಗಳು ಬಂದು ಹೋದವು ಕಪ್ಪೆಯ ತೊಳಕೊಂಡು *****...
ಶೇಷಶಾಯಿಯ ಕಾಲನೊತ್ತುತ ಬಳಲಿ ಲಕ್ಷ್ಮಿಯು ಅತ್ತಳು ಹಾಲಿನಾ ಕಡಲನ್ನು ಕಹಿಕಹಿ ಉಪ್ಪುಮಾಡಿಯೆ ಬಿಟ್ಟಳು! *****...
ಮಾಸ್ಕೋಕ್ಕೆ ರಾಯಭಾರಿಯಾಗಿ ಹೊರಟ ಸರ್ ರಾಧಾಕೃಷ್ಣನಂತೆ ಅಂಜನೇಯನು ಲಂಕೆಗೆ ಹಾರಿದನು. ರಾವಣೇಶ್ವರನು ಅವನನ್ನು ಗೌರವದಿಂದ ಸ್ವಾಗತಿಸಿ ಸತ್ಕರಿಸಿದನು. ಮಾರುತಿಯು ದಶಕಂಠನ ಮುಂದೆ ತನ್ನ ಬಾಲದ ಸುರಳಿಯ ಮೇಲೆ ಕುಳಿತು ಅವನಿಗೆ ಆದರ್ಶ ಜೀವನದ ತತ್ವಗಳನ...





