ಮಲ್ಲಿ – ೯

ಮಲ್ಲಿ – ೯

ಬರೆದವರು: Thomas Hardy / Tess of the d'Urbervilles ಬುಧವಾರ ಬೆಳಗಾಗುವುದರೊಳಗಾಗಿ ನಾಯಕನು ಎದ್ದು ಸ್ನಾನ ಶಿವಪೂಜೆಗಳನ್ನು ಮುಗಿಸಿದ್ದನು. ಅವನು ಉಪಾಹಾರ ಕಾಲದಲ್ಲಿ ಮಗ್ಗುಲಲ್ಲಿ ಮಲ್ಲಿಯಿದ್ದಾಳೆಯೇ ಎಂದು ತಿರುಗಿ ನೋಡಿದನು. ವಿಚಾ ರಿಸಿದನು....
ಮಲ್ಲಿ – ೮

ಮಲ್ಲಿ – ೮

ಬರೆದವರು: Thomas Hardy / Tess of the d'Urbervilles ನಾಯಕನು ವಿಚಿತ್ರವಾದ ಮನೋಭಾವದಲ್ಲಿದ್ದಾನೆ. ಅವನಿಗೆ ಆಶ್ಚರ್ಯವಾಗಿದೆ. ಐದಾರುವರ್ಷದ ಹೆಣ್ಣು ಲೋಕದ ದೃಷ್ಟಿಯಲ್ಲಿ ಮಗು, ತನ್ನ ದೃಷ್ಟಿಯಲ್ಲಿ ಬೆಳೆದು. ಬಂದ ಹೆಣ್ಣಿಗಿಂತಲೂ ಬಲವಾಗಿ ಭಾವಗ್ರಾಹಿಣಿ....
ಮಲ್ಲಿ – ೭

ಮಲ್ಲಿ – ೭

ಬರೆದವರು: Thomas Hardy / Tess of the d'Urbervilles ಮದರಾಸಿನ ಬಿಷಪ್ಪನು ಬಂದು ಪ್ರಿನ್ನು ನೋಡಿದನು. ಆತನು ಅಲ್ಲಿಗೆ ಬಂದು ನೋಡಬೇಕೆಂದು ಆಹ್ವಾನವು ಹೋಗಿತ್ತು. ಬೆಳಿಗ್ಗೆ ಒಂಭತ್ತು ಗಂಟೆಯಿಂದೆ ಹನ್ನೊಂದು ಗಂಟೆಯವರಿಗೆ ಸ್ಟಾಕೇಡಿ...
ಮಲ್ಲಿ – ೬

ಮಲ್ಲಿ – ೬

ಕಾರಾಪುರದ ಖೆಡಾ ಕ್ಯಾಂಫೂ ಎಂದರೆ ಜಗತ್ಪ್ರಸಿದ್ಧವಾದುದು. ಆನೆಗಳ ಹಿಂಡನ್ನು ಅಟ್ಟಿಕೊಂಡು ಬಂದು ಒಂದು ಆವರಣದಲ್ಲಿ ಸೋಲಿಗರು ಸೇರಿಸುವರು. ಕಾಡಿನಲ್ಲಿ ಅಂಕೆಶಂಕೆಗಳಿಲ್ಲದೆ ನಿರಂ ಕುಶವಾಗಿ ಸ್ವೇಚ್ಛೆಯಾಗಿ ಬೆಳೆದ ಆನೆಗಳು ಮನುಷ್ಯನ ಬುದ್ಧಿ ಶಕ್ತಿಯೆನ್ನುವ ಬಲೆಗೆ ಸಿಕ್ಕಿ...
ಮಲ್ಲಿ – ೫

ಮಲ್ಲಿ – ೫

ಕಾಸ್ತಾರರ ಮುಖಂಡ ಹಕೀಂ ಬಂದು ಸಲಾಂ ಹೊಡೆದು ನಿಂತನು. " ಏನೋ ಬಂದೆ ಹಕೀಂ!" "ಏನಿಲ್ಲಾ ಖಾವಂದ್ ! ನಾಲ್ಕು ಕುದುರೆ ಅಲ್ಲಿಗೆ ಹೊರಡ ಬೇಕು ಅಂತ ಅಪ್ಪಣೆ ಆಯ್ತಂತೆ. ಯಾವುದು ಯಾವುದು ಅಂತ...
ಮಲ್ಲಿ – ೪

ಮಲ್ಲಿ – ೪

ನಾಯಕನು ಶಿವಪೂಜೆ ಮುಗಿಸಿಕೊಂಡು ನಾಷ್ಠಾ ಮಾಡಿ ಕೊಂಡು, ಬಂದು ಗಿರಿಜಾಮೀಸೆಯನ್ನು ತೀಡುತ್ತಾ ದಿವಾನ್ಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೆಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ನಿಂತಿದ್ದನು. ಅವನ ಕಂಕುಳಲ್ಲಿ ಒಂದು ಕಟ್ಟು ಕಾಗದ. ಜೊತೆಗೆ ಆಳು ಕಾಳು...
ಮಲ್ಲಿ – ೩

ಮಲ್ಲಿ – ೩

ಡೆಪ್ಯುಟೀಕಮೀಷನರ್ ಸ್ವಂತವಾಗಿ ಸೈನ್ಮಾಡಿರುವ ಪತ್ರ ಬಂದಿದೆ ಪಟೇಲರಿಗೆ. ಊರಿಗೆ ಊರೇ ಬೆರೆತುಕೊಂಡುಹೋಗಿದೆ. "ರಾಣಿ ಮೊಮ್ಮಗ ಬರುತಾರಂತೆ : ಈಗ ನಮ್ಮ ಬುದ್ದಿಯವರು ಹೋಗಬೇಕಂತೆ" ಎಂದು ಊರಿನವರಿಗೆಲ್ಲಾ ಸಂತೋಷ. "ಏನೇ ಅನ್ನು, ದೊಡ್ಮಬುದ್ಧಿಯವರಂಗಲ್ಲ ಇವರು. ಅವರು...
ಮಲ್ಲಿ – ೨

ಮಲ್ಲಿ – ೨

ಪಟೇಲ್ ಪುಟ್ಟಸಿದ್ದಪ್ಪ ನಾಯಕನ ಮನೆಯಲ್ಲಿ ಅಂದು ಅಮಲ್ದಾರ್ರಿಗೆ ಔತಣ. ತಾಲ್ಲೋಕಿನ ದಣಿಯೆಂದು ಅಮಲ್ದಾರ್ರಿಗೆ ಗೌರವವಾದರೆ, ಆಗರ್ಭ ಶ್ರೀಮಂತನೆಂದು ಪಟೇಲನಿಗೆ ಗೌರವ. ಸಾಲದೆ ದಿವಾನ್ ಪೂರ್ಣಯ್ಯನವರನ್ನೂ ತಮ್ಮ ಮನೆಗೆ ಕರೆದುಕೊಂಡು ಬಂದು ಫಲತಾಂಬೂಲ ಒಪ್ಪಿಸಿದ ಮನೆತನ...
ಮಲ್ಲಿ – ೧

ಮಲ್ಲಿ – ೧

ಮಜ್ಜಿಗೆ ಹಳ್ಳಿಯಲ್ಲಿಅಶ್ವತ್ಥ ಕಟ್ಟೆಯ ಆಚೆಯ ಮನೆಯೇ ಮಲ್ಲಣ  ನದು. ಅವನು ಏಕನಾದ ಹಿಡಿದು ಊರೂರು ಅಲೆಯುತ್ತದ್ದ  ವನು. ಒಂದು ಸಲ ಆವೂರಿಗೂ ಬಂದ. ಆಗ ಪಟೇಲ್ ಹಿರಿಯನಾಯ   ಕರು ಬದುಕಿದ್ದರು. ಅವನ ತಂದಾನಾ ಪದಗಳಿಗೆ...