ಅಬ್ಬಾ ನಗರದ ಕೊಳಚೆಯ ಸಂದಿ! ಉದುರಿತು ಮೂಗಿನ ಎಲ್ಲಾ ರೋಮ ಹೇಗೆ ಇರುವರೋ ಇಲ್ಲಿಯ ಮಂದಿ! ಇವರಿಗೆ ಬೇಡವೆಬೇಡ ಹಜಾಮ!! *****...
ಅಪ್ಪ ಬಾ ಬೇಗ ತಾ ಒಂದು ಹಾರೆ ಗುದ್ದಲಿ ನಿದ್ದೆಹೋದ ಅಜ್ಜಿಮೇಲೆ ಎದಿರುವದು ಗೆದ್ದಲಿ! *****...
ನಾಸೀಪುಡಿಯನು ಮೂಗಿಗೆ ತುರುಕಿ ಸೀನಿದ ನೆರೆಮನೆ ಶಾಂಭಟ್ಟ ಎಚ್ಚರ ತಪ್ಪಿತು ಸನಿಯದ ಮುದುಕಿ ಅದರಿತು ನೆಲ, ನಮ್ಮನೆ ಅಟ್ಟ! ******...





