ಮುಗಿದ ಕತೆಗೆ

ಮುಗಿದ ಕತೆಗೆ ತೆರೆಯ ಹಾಕಿ ಬಾಳ ಪುಟದ ತೆರೆಯ ಬಿಚ್ಚಿ ಕುಂಚ ಹಿಡಿದು ಬಣ್ಣ ಹಚ್ಚಿ ಚಿತ್ತಾರ ಬಿಡಿಸಿತು ಚಂಚಲ ಮನಸು ||ಇದು|| ಭಾವಲತೆಯ ದಳವ ಬಿಡಿಸಿ ಅರಳಿ ಚಂದ ಹೂವ ಮುಡಿಸಿ ಮುಡಿಯ...

ನಮ್ಮ ಊರು ಕನ್ನಡ

ನಮ್ಮ ಊರು ಕನ್ನಡ ನಮ್ಮ ನೆಲವು ಕನ್ನಡ ನಾವೇ ನಾವು ಕನ್ನಡಿಗರು|| ಹಚ್ಚಿರಿ ಹಣತೆಯ ಹಣತೆಯಿಂದ ಹಣತೆಗೆ ಸಾಲು ಸಾಲು ಬೆಳಗಿರಿ ನಾವೆ ನಾವು ಆಶಾಕಿರಣಗಳು|| ಸ್ವಾಭಿಮಾನದ ನೆಲವು ಆತ್ಮಾಭಿಮಾನದ ಬೀಡು ಕೆಚ್ಚೆದೆಯ ಮಣ್ಣಿನ...

ಹೊಸ ವರುಷ

ಹೊಸ ವರುಷ ಹೊಸ ಹರುಷ ಬರಲಿ ಬರಲಿ ಮನುಜ ಪ್ರತಿ ನಿಮಿಷ|| ಫಲಿಸಲಿ ಕನಸು ದಿಟ್ಟ ಹೆಜ್ಜೆ ಇಡುತಲಿ ಮಾನ್ಯತೆ ಇರಲಿ ಮಾನವೀಯತೆ ಇರಲಿ ನಿನ್ನ ದನಿಯಲಿ|| ಕಷ್ಟಗಳ ಕಳೆದು ಸುಖ ಸಂಪನ್ನವು ಬರಲಿ...

ಒಂದೇ ಒಂದು ಮನದಾಳದ ಮಾತು

ಒಂದೇ ಒಂದು ಮನದಾಳದ ಮಾತೊಂದು ಪ್ರೀತಿಯೊಂದು ಪ್ರೇಮ ಪರಾಗಸ್ಪರ್‍ಶ ಒಂದು|| ಮಾತು ಒಂದು ಜೀವ ಒಂದು ಸ್ನೇಹ ಸೆರೆಯ ಬಯಕೆ ನೂರೊಂದು|| ಭಾವನೆಗಳೆಂಬ ಹೂವು ಒಂದು ಅರಳಿ ಸೆಳೆವ ನೋಟ ಒಂದು ಮೌನ ತಾಳಿದ...

ಹೊಸತು ಹೊಸತು ಬರಲಿ

ಹೊಸತು ಹೊಸತು ಬರಲಿ ಹೊಸತಾದ ಚಿಗುರು ಬರಲಿ|| ಹೊಸತಾದ ಬಂಧ ಇರಲಿ ಹೊಸತಾಗಿ ನಾಳೆಯು ಬರಲಿ|| ನೆನ್ನೆಯ ಚಿಂತೆ ನೆನ್ನೆಗೆ ಕಳೆಯಲಿ ಇಂದಿನ ಚಿಂತೆ ಇಂದಿಗೆ ಕರಗಲಿ|| ಮನಸ್ಸು ಮನಸ್ಸು ಹೊಸತಾದ ಕನಸು ನನಸಾದ...

ಬಾ ಬಾ ಬಾರೆ ಕೋಗಿಲೆ

ಬಾ ಬಾ ಬಾರೆ ಕೋಗಿಲೆ ಎಲೆ ಮರೆಯಲಿ ಕುಳಿತಿರುವೆ ಏಕೆ|| ಬೆಳದಿಂಗಳ ಕೆಳೆಯಲಿ ಮಿಥಿಲೆಯು ನಿನ್ನ ಸ್ವಾಗತಿಸಲು ಸನ್ನದ್ಧವಾಗಿದೆ|| ಒಲವಿನಾಸರೆಯ ಬಾಳಿಗೆ ಇಂದೇ ಬರುವುದು ಚೈತ್ರ ನಾಳೆಗಾಗಿ ಕಾಯುವೆ ಏಕೆ|| ಶ್ರೀರಾಮ ಬರುವನೇ ರಘುರಾಮ...

ಒಂದೊಂದು ಹೂವಿನ ದಳ

ಒಂದೊಂದು ಹೂವಿನ ದಳದಲ್ಲೂ ನೂರೊಂದು ಭಾವನೆ ಏಕೋ ಏನೋ ಹೇಳುತಿದೆ ಅದರದೇ ಬವಣೆ|| ಯಾರು ಯಾರಿಗೆ ಸಿಗುವ ಹೂವು ಅರಳಿ ಬಾಡಿ ದಳಗಳು ಬೆಸೆದು ನೆಲದಲಿ ಹಸಿರ ಸೇರಿ ಮುಕ್ತವಾದಂತೆ|| ಮುಕ್ತವಾದ ದಳಗಳು ಹೊಸದೊಂದು...

ಬಾ ಬಾರೆಲೆ ಕೋಗಿಲೆ

ಬಾ ಬಾರೆಲೆ ಕೋಗಿಲೆ ಚೈತ್ರ ಬಂದಿದೆ ಹಾಡು ಹಾಡಲೆ ಕೋಗಿಲೆ|| ಸಿಹಿ ಕಹಿಗಳ ಮಿಲನ ಈ ಜೀವನ ವಿಧಿಯು ಬರೆದ ಕತೆಯು ಅವಲೋಕನ|| ದಿನಗಳು ಉರುಳಿದಂತೆ ಕ್ಷಣಕ್ಷಣವು ಬೆರೆತ ಕಾಲನ ಡಮರುಗನ ಆಟ|| ನಿನ್ನ...

ಕಾಲನ ಹಾದಿಯಲ್ಲಿ

ಕಾಲದ ಹಾದಿಯಲ್ಲಿ ನಾವು ನೀವು, ನೀವು ನಾವು ಅವು ಇವು, ಇವು ಅವು ತಪ್ಪು ಒಪ್ಪುಗಳ ಸಂಘರ್‍ಷ|| ಧರ್‍ಮಕರ್‍ಮ ಹಾದಿಯಲ್ಲಿ ಅರಿವು ಇರುವು, ಇರುವು ಅರಿವು ವಿದ್ಯೆ ಅವಿದ್ಯೆ ಚಂಚಲ ಮನವು ಜೀವ ಜೀವನ...

ಉರುಳಿತ್ತು ಒಂದೂವರೆ ವರುಷ

ಉರುಳಿತ್ತು ಒಂದೂವರೆ ವರುಷ ಹರುಷ ಕಳೆಯಿತು ಕಳೆದು ಕೂಡಿ ಅಳೆದು ಅದರದರ ಭಾವನೆ ಭಾಗಿಸುವಂತೆ ಹರುಷ ಕಳೆಯಿತು|| ನೆನಪೆಂಬ ಶೇಷ ಉಳಿದು ಮನವ ತುಂಬಿ ಒಲಿದು ಪ್ರೀತಿ ಎಂಬ ಪಕಳೆ ಉದುರಿ ಇಳೆಗೆ ನವನನೀನತೆಯ...