ಬೀಜ

ಬೀಜ

ಘನ ರಾಜ್ಯ ಸರ್ಕಾರದಿಂದ ಕಪಿಲಳ್ಳಿ ಪಂಚಾಯತಿಗೆ ಸುತ್ತೋಲೆಯೊಂದು ಬಂದಿದೆಯೆಂದೂ, ಅದರ ಬಗ್ಗೆ ಚರ್ಚಿಸಲು ರೈತರೆಲ್ಲಾ ಸಂಜೆ ಪಂಚಾಯತ್‌ ವಠಾರದಲ್ಲಿ ಸೇರಬೇಕೆಂದೂ ಉಗ್ರಾಣಿ ನರ್ಸಪ್ಪ ಕಂಡ ಕಂಡವರಿಗೆಲ್ಲಾ ಹೇಳುತ್ತಾ ಹೋದುದರಿಂದ ಎಂದಿಗಿಂತ ಹೆಚ್ಚು ಮಂದಿ ಅಂದು...
ಗಿಣಿಯ ಸಾಕ್ಷಿ

ಗಿಣಿಯ ಸಾಕ್ಷಿ

ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ ಭುಜದ ಮೇಲೆ ಸದಾ ಸಂತಸದಿಂದ ಹರಟುತ್ತಿದ್ದ...
ನಾವು ಬಡವರೆಂದು

ನಾವು ಬಡವರೆಂದು

ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ ತಬ್ಬಿಬ್ಬು. ಬಾರ್‍ಲಿ ಬೆಳೆಯೆಲ್ಲ ಕೊಯ್ದು ಚಪ್ಪರದಲ್ಲಿ...
ಅವಳ ಭಾಗ್ಯ

ಅವಳ ಭಾಗ್ಯ

ಮದುವೆಯೇ ಬೇಡವೆನ್ನುತ್ತಿದ್ದ ಕಿಟ್ಟಿಣ್ಣ ಆ ಹಳ್ಳಿಯ ಜಮೀನ್ದಾರರ ಮಗಳನ್ನು ಮದುವೆಯಾಗಲೊಪಿದ್ದೇ ತಡ- ಒಮ್ಮೆ ಕಿಟ್ಟು ಮದುವೆ ಮಾಡಿಕೊಂಡು ಸಂಸಾರ ಹೂಡಿದರೆ ಸಾಕು ಎಂದಿದ್ದ ಅಣ್ಣನೂ ಒಪ್ಪಿದ. ಎಲ್ಲ ಸಿದ್ದತೆಗಳೂ ಭರದಿಂದ ನಡೆದವು. ಹಾಂ, ಹುಂ...
ಓಡಿ ಹೋದವರು

ಓಡಿ ಹೋದವರು

"ನೋಡಯ್ಯ ಡೆಂಬಣ್ಣ ಅಲ್ಲಿ ಕಾಣಿಸುತ್ತಿದೆಯಲ್ಲ ಅದೇ ಸೀರೆ ಹೊಳೆ. ಅದರ ಮುಂದೆ ಕುಂಬಳೆ ಹೊಳೆ ಏನೇನೂ ಅಲ್ಲ. ಕುಂಬಳೆ ಹೊಳೆಯನ್ನು ನಾವು ಸಂಕದ ಮೇಲಿಂದ ದಾಟಿದೆವು. ಆದರೆ ಸೀರೆ ಹೊಳೆಯನ್ನು ಹಾಗೆ ದಾಟಲಾರೆವು. ಒಂದು...
ಸಾಸಿವೆಯಷ್ಟು ಸುಖಕ್ಕೆ…..

ಸಾಸಿವೆಯಷ್ಟು ಸುಖಕ್ಕೆ…..

ಇಡೀ ಕೋಣೆ ಸಿಗರೇಟ್ ವಾಸನೆಯಿಂದ ತುಂಬಿತ್ತು. ಕೋಣೆಗಿದ್ದ ಒಂದೇ ಒಂದು ಕಿಟಿಕಿ ಸಹ ಮುಚ್ಚಿತ್ತು. ಫ಼್ಯಾನ್ ತಿರುಗುತ್ತಿತ್ತು. ಕೋಣೆ ಯಿಂದ ಹೊರಹೋಗಲಾದ ಹೊಗೆ, ಫ಼್ಯಾನ್ ಗಾಳಿ, ಬಿಯರ್ ಕುಡಿದ ದೇಹದಿಂದ ಹೊರಟ ಉಸಿರು ಸೇರಿ...
ಅವರು ನಮ್ಮವರಲ್ಲ

ಅವರು ನಮ್ಮವರಲ್ಲ

ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ. ಏನಪ್ಪಾ, ಇವತ್ತು ಬೆಳಿಗ್ಗೇನೇ ಏನು ಗ್ರಹಚಾರ...
ಮಂಜು

ಮಂಜು

ದಾದರ ಮಧ್ಯ ರೈಲ್ವೆಯ ಪೂರ್ವದಿಕ್ಕಿನಲ್ಲಿ ಸರೀ ಎದುರಿಗೆ ಶ್ರೀ ಸ್ವಾಮಿನಾರಾಯಣ ಮಂದಿರವಿದೆ. ಪ್ರಾತಃಕಾಲದ ಎಂಟು ಗಂಟೆಯ ಹೊತ್ತಿಗೆ ಪುರುಷೋತ್ತಮನ ಮೂರು ಸುಂದರ ರಜತರಂಜಿತ ಮೂರ್ತಿಗಳಿಗೆ ಅಭ್ಯಂಜನ ಮಾಡಿಸಿ ಆಕರ್ಷಕ ಹೂವುಗಳಿಂದ, ವಸ್ತ್ರಾಭರಣಗಳಿಂದ ಶೃಂಗರಿಸಿ ಭಕ್ತರ...
ನಟಿ

ನಟಿ

ಪಕ್ಕದ ಮನೆ ಹುಡುಗ ಬಂದು ನಿಮಗೆ ಫೋನ್ ಬಂದಿದೇರಿ ಎಂದು ಹೇಳಿ ಓಡುತ್ತಾನೆ. ಅವನ ಹಿಂದೆಯೇ ಓಡುತ್ತೇನೆ. ಫೋನ್‌ಕಾಲ್ ಬಂತೆಂದರೆ ಮೈಯ ನರನಾಡಿಗಳು ಕಾರಂಜಿಯಾಗುತ್ತವೆ. ಜಿಂಕೆಯಂತೆ ಓಡುತ್ತೇನೆ. ಪಕ್ಕದ ಮನೆಯಾತ ಇಂಜಿನಿಯರ್, ಒಂದಿಷ್ಟು ಸಭ್ಯನೆ....
ಕೊಳಲು ಉಳಿದಿದೆ

ಕೊಳಲು ಉಳಿದಿದೆ

ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ ಇದು ಇರದಿದ್ದರೆ ನನಗೆ ಸಮಾಧಾನವೇ ಇಲ್ಲ....