‘ಆಳ ನಿರಾಳ’ದ ಈ ಕಾಲಮಿನಲ್ಲಿ ನಾನು ಹಲವಾರು ವಿಷಯಗಳ ಕುರಿತು ಬರೆಯುತ್ತಿದ್ದೇನೆ. ವಾರ ವಾರವೂ ಬರೆಯುವಾಗ ಈ ತರದ ವೈವಿಧ್ಯತೆ ಅನಿವಾರ್ಯವಾಗಿ ಬಂದೇ ಬರುತ್ತದೆ. ಸಾಹಿತ್ಯ, ಭಾಷೆ, ಶಿಕ್ಷಣ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ,...
ಚೆನ್ನೆಯರಿಗೆ ನೀಡಿ ಚೆನ್ನೆಮಣೆ ಚೆನ್ನೆಯರು ಚೆನ್ನೆಯಾಡುವುದು ಚಂದ ಕನ್ನೆಯರಿಗೆ ನೀಡಿ ಕನಕಾಂಬರ ಕನ್ನೆಯರು ಹೂ ಮುಡಿಯುವುದು ಚಂದ ಕುಮುದೇರಿಗೆ ನೀಡಿ ಪರಿಮಳದ ಪನ್ನೀರ ಕುಮುದೇರಿಗೆ ಪನ್ನೀರ ಬಿಂದು ಚಂದ ಮಕ್ಕಳಿಗೆ ನೀಡಿ ಸಕ್ಕರೆ ಮಿಠಾಯಿ...
ಬೆಟ್ಟಕ್ಕೆ ಮಣ್ಣೊತ್ತವೆಲ್ಲಾ ಇರುವೆಗಳು ನೀ ನೋಡುತ್ತಾ ಇದ್ದಿ ಮಹಾರಾಯ ಸಣ್ಣಿರುವೆ ದೊಡ್ಡಿರುವೆ ಸಣ್ಣ ಕಣ್ಣಿನ ದೊಡ್ಡಿರುವೆ ದೊಡ್ಡ ಕಣ್ಣಿನ ಸಣ್ಣಿರುವೆ ಸಾಸಿವೆ ಕಾಳಿನ ನುಣ್ಣನೆ ಇರುವೆ ಕಪ್ಪನೆ ಕಪ್ಪಿರುವೆ ಕೆಂಪನೆ ಕೆಂಪಿರುವೆ ಮಣ್ಣಿನ ಬಣ್ಣದ...
‘ಕಾವ್ಯಪ್ರಭಾವ’ದ ಮೂಲಕ ನಾನು ಹಿಂದಣ ಕವಿಗಳಿಂದ ಮುಂದಣ ಕವಿಗಳಿಗೆ ಪ್ರಸರಿಸುವ ವಸ್ತುವಿಷಯಗಳನ್ನಾಗಲಿ ಪ್ರತಿಮೆಗಳನ್ನಾಗಲಿ ಉದ್ದೇಶಿಸುವುದಿಲ್ಲ. ಇದು ‘ಸಾಧಾರಣವಾಗಿ ನಡೆಯುವಂಥ ಸಂಗತಿ’, ಹಾಗೂ ಮುಂದಣ ಕವಿಗಳಲ್ಲಿ ಇಂಥ ಪ್ರಸರಣ ಆತಂಕ ಉಂಟುಮಾಡುತ್ತದೆಯೇ ಇಲ್ಲವೇ ಎನ್ನುವುದು ಕೇವಲ...
ಬೆರಳ ಕೇಳಿದರೆ ಕೈಯ ಕೊಡುವವನು ಕೈಯ ಕೇಳಿದರೆ ಕೊರಳನೆ ಕೊಡುವವನು ನಮ್ಮ ಏಕಲವ್ಯ ಕೊರಳ ಕೇಳಿದರೆ ಒಡಲನ ಕೊಡನೆ ತನ್ನ ಪ್ರಾಣವ ತೆರನೆ ಹೇ ಗುರು ದ್ರೋಣ ಆ ಶಿಷ್ಯನಿರುವಂಥ ಗುರುಗಳೆ ಗುರುಗಳು ಆ...
ಈಗ ಎಲ್ಲವೂ ಮಸಕು ಮಸಕಾಗುತ್ತಿವೆ; ಒಂದು ದಿನ ನಾನು ಎಲ್ಲವನ್ನೂ ಮರೆತುಬಿಡುತ್ತೇನೆ. ಆದರೂ ಕೆಲವೊಂದು ನೆನಪುಗಳು ಇನ್ನೂ ಗಾಢವಾಗಿ ಉಳಿದುಕೊಂಡಿವೆ. ಅವನ್ನು ದಾಖಲಿಸುವ ತವಕವೋ ತಿಳಿಯದು; ಅವು ಧುಮ್ಮಿಕ್ಕಿ ಬರುತ್ತವೆ. ಕೆಲವು ವರ್ಷಗಳ ಹಿಂದೆ...
ಅಪರಿಮಿತ ತಾರೆಗಳ ಅನುದಿನವು ಆಗಸದಿ ಎಣಿಸುವುದು ನನ್ನ ಧರ್ಮ ಎಣಿಸುವೆನು ಗುಣಿಸುವೆನು ಅಳೆಯುವೆನು ಎಳೆಯುವೆನು ಯಾಕೆ ಏನೆಂದು ನಾನು ತಿಳಿಯೆ ನಿಂತಿವೆಯೊ ಚಲಿಸುತಿವೆಯೊ ಮಿಂಚುತಿವೆಯೊ ಜ್ವಲಿಸುತಿವೆಯೊ ವರ್ಧಿಸುತಿವೆಯೊ ಕ್ಷಯಿಸುತಿವೆಯೊ ಹಾಗೆ ಅಲ್ಲಿ ಅವು ಹೇಗಿವೆಯೊ...