
ಸೂರ್ಯ! ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು ಚಂದ್ರ ಬಲು ತಣ್ಣಗಾಯಿತು ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ ಮತ್ತೆ ನಿನ್ನ ಬರುವಿಗಾಗಿಕಾಯಿತು *****...
ಬೀದಿ ರಾಡಿಯಲಿ ಉರುಳುರುಳಿ ಆಡಿ ಮೈ ಮನವೆಲ್ಲಾ ಹಗುರಾಗಿ ಗಾಳಿಯಲಿ ತೇಲಾಡಿ ತನ್ನನೇ ಮರೆವ ಕನಸು ರೊಟ್ಟಿಗೆ. ಜಾಣ ಕುರುಡು ಜಾಣ ಕಿವುಡು ಜಾಣ ಮರೆವು. ಎಚ್ಚರದ ನಿಲುವು ಹಸಿವೆಗೆ....
ಚಂದ್ರದಂಡೆಯಲಿ ಬೆಳದಿಂಗಳಲಿ ಕರಗಿ ನಕ್ಷತ್ರ ಒಂದು ಸೂರ್ಯೋಪಾಸನೆಯಲಿ ಆಲಾಪಿಸುತಿತ್ತು *****...
ನಾವು ಯಾವಾಗಲಾದರೊಮ್ಮೆ ನೋಡುತ್ತೇವೆ ಕ್ಯಾಲೆಂಡರ್ ಆದರೆ ಅದನ್ನು ದಿನವು ನೋಡಿ ಬಡ್ಡಿ ಎಣಿಸುತ್ತಾನೆ ಪಾನ್ ಬ್ರೋಕರ್, ಮನಿಲೆಂಡರ್. *****...
ಹಸಿವಿನ ಸ್ವಾರ್ಥಕ್ಕೆ ಸಿಕ್ಕು ನುಚ್ಚು ನೂರಾಗುವ ರೊಟ್ಟಿಯೆಂಬೋ ಸಂತ ಹಸಿವಿನ ಒಡಲಲ್ಲಿ ಸದ್ದಿಲ್ಲದೇ ಮೆಲ್ಲನೆ ಬಿತ್ತುತ್ತದೆ ಸಾವಿರಾರು ಪ್ರೀತಿಯ ಬೀಜ....













