ಹರಕಲು ಊಣ್ಣೆ ಬಟ್ಟೆ, ತಲೆಗೆ ಕುಲಾವಿ ಹಾಕಿದ ಪುಟ್ಟ ಮಗುವನ್ನು ಎತ್ತಿ ಕೊಂಡು "ರಂಗೋಲಿ ಬೇಕಾಮ್ಮಾ?" ಎಂದಳು. ರಂಗೋಲಿ ಖರೀದಿಸುವಾಗ ಮಗುವನ್ನು ನೋಡಿ ನನಗೆ ಕನಿಕರವಾಯಿತು. "ಮಗು ಊಟ ಮಾಡುತ್ತಾನಾ?" ಎಂದು ಕೇಳಿದೆ. "ಕೊಡಮ್ಮ...
ಮೊರಗಳನ್ನು ಮಾರಲು ಬಂದ ಅವಳಲ್ಲಿ ಒಂದು ಜೊತೆ ಮರ ಕೊಂಡುಕೊಂಡೆ. "ಅಮ್ಮಾ! ನಾನು ಬಸುರಿ, ಹೆರಿಗೆಗೆ ಆಸ್ಪತ್ರೆಗೆ ಸೇರಬೇಕು, ಒಂದು ಸೀರೆ ಕೊಡಿ"-ಎಂದಳು. ಕರುಳು ಕಲಿಕಿತು. ಒಳಗೆ ಹೋಗಿ ಒಂದು ಹಳೆಯ ಸೀರೆ ತಂದು...
ಅವಳಿಗೆ ಎಂಟು ವರ್ಷಕ್ಕೆ ಬಾಲ ವಿವಾಹವಾಗಿತ್ತು. ಕತ್ತಿಗೆ ಬಿಗಿದ ಮಾಂಗಲ್ಯ ಅವಳಿಗೆ ಬೇಡವೆನಿಸಿ ಅವಳು ಅದನ್ನು ಆಡುತ್ತಾ ಸಮುದ್ರಕ್ಕೆ ಕಿತ್ತಿ ಎಸೆದಳು. ಅಲೆಯ ರಭಸ ಮಾಂಗಲ್ಯವನ್ನು ಅವಳ ಗಂಡನ ಕೈಗೆ ಮತ್ತೆ ತಂದು ಕೊಟ್ಟಿತು....
ಪಾರ್ಕಿನಲ್ಲಿ ಹುಡುಗ ತನ್ನ ಪ್ರೇಯಸಿಗಾಗಿ ದಿನಗಟ್ಟಲೆ ಕಾದು ಕುಳಿತ. ಅವಳು ಬರಲೇ ಇಲ್ಲ. ಅವನ ಹೃದಯ ಬರಿದಾಯಿತು. ವಿರಹದ ನೋವಿನಲ್ಲಿ ಮರದ ಎಲೆಗಳನ್ನು ಕಿತ್ತಿ ಬೋಳುಮಾಡಿದ. ಮಾರನೆಯ ದಿನ ಪಾರ್ಕಿಗೆ ಬಂದು ನೋಡಿದ. ಪ್ರಿಯತಮೆಯ...
"ನೀನು ಪ್ರೀತಿಸದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದ ಹುಡುಗ. ಹುಡುಗಿ ನಂಬಿ ತನುಮನ ಅರ್ಪಿಸಿದಳು. ಹುಡುಗನಿಗೆ ತೃಪ್ತಿಯಾಯಿತು. "ಮದುವೆಯಾಗು" ಎಂದು ಕೇಳಿದಳು ಹುಡುಗಿ. "ನೋಡು, ಈ ಹುಡಿಗಿಯನ್ನು ನಾನು ಪ್ರೀತಿಸಿ ಮದುವೆ ಯಾಗದಿದ್ದರೆ ಆತ್ಮಹತ್ಯೆ...
ಅವನೊಬ್ಬ ಸೋಂಬೇರಿ, ಸತ್ತ ಕೋತಿಯ ಶವ ಅವನ ಹೊಟ್ಟೆ ಹಸಿವಿಗೆ ಅಧಾರ ಮಾಡಿಕೊಳ್ಳುತ್ತಾನೆ. ಬಿಳಿಯ ಬಟ್ಟೆಯ ಮೇಲೆ ಕೋತಿಯ ಶವವಿಟ್ಟು ಅದಕ್ಕೆ ಅರಿಶಿನ, ಕುಂಕುಮ, ಹೂವಿಟ್ಟು "ಶವ ಸಂಸ್ಕಾರ ಮಾಡಬೇಕು ಕಾಣಿಕೆ ಹಾಕಿ" ಎಂದು...
ಮುಸ್ಸಂಜೆಯಲ್ಲಿ ವಾಯುವಿಹಾರಕ್ಕೆಂದು ಅಪ್ಪ ಪುಟ್ಟ ಮಗಳು ಹೋಗುವಾಗ "ನಕ್ಷತ್ರ ಬೀಳುತಿದೆ ಅಪ್ಪಾ! ನಾನು ಹಿಡಿಯಲಾರೆ. ನೀನು ಹಿಡಿದು ಕೊಡು" ಎಂದಿತು ಮಗು. "ಹಿಡಿಯೋಕೆ ಆಗೋಲ್ಲ ಪುಟ್ಟಿ" ಅಂತ ಹೇಳಿದ ಅಪ್ಪ "ನಂಗೆ ನಕ್ಷತ್ರ ಬೇಕೇ...
ಉಧೋ ಉಧೋ, ಎಂದು ಮಳೆ ಹುಯ್ಯುತಿತ್ತು. ಮಗು ಹೊರಗೆ ಹೋಗಿ ಆಟ ಆಡಲು ಬಯಸಿ, ಅಮ್ಮನ ಕೇಳಿತು- "ಅಮ್ಮಾ! ರಿಮೋಟ್ ಕೊಡು ಮಳೆ, ಗುಡುಗನ್ನು ನಿಲ್ಲಿಸುತ್ತೇನೆ" ಎಂದಿತು. "ಪುಟ್ಟಾ ಇದು ನಿನ್ನ ರಿಮೋಟಿನ ಪುಟ್ಟ...
೨೬ ಜನವರಿ ತಾರೀಖಿನ ಮಹತ್ವ ಏನೆಂದು? ಒಬ್ಬ ಯುವಕನನ್ನು ಓರ್‍ವ ಹಿರಿಯರು ಕೇಳಿದರು. ದೇಶಕ್ಕೆ ಯೇನಾಯಿತೆಂದು ನನಗೆ ಖಂಡಿತ ಗೊತ್ತಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಅಂದು ನನ್ನ ಗರ್ಲ್ ಫ್ರೆಂಡ್ ಜೊತೆ ಮೊದಲು...