ಹನಿ ಕತೆ

‘ಇದು ಎಂತಹದು ಹನಿ ಕತೆ?’ ಎಂದು ಹೂವಿನ ಮೇಲಿನ ಹನಿಯನ್ನು ಕೇಳಿದ. ಅದು ರಸ ರೂಪ ಗಂಧ ವಿರುವ ನವಿರಾದ ಕತೆ’ ಎಂದಿತು. ಮತ್ತೆ ಸಾಗರದ ಹತ್ತಿರ ಬಂದು ‘ಹನಿ ಕತೆ ಎಂದರೇನು?’ ಎಂದ....

ಮಾತಿನ ಮರ್ಮ

ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ. ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ....

ಕಾವಲಗಾರ ಕಂಭ

ಅವನಿಗೆ ಪುಟ್ಟ ಡಬ್ಬ ಅಂಗಡಿಯಾದರು ಹಾಕಿ ಕೊಳ್ಳುವ ಕನಸಿತ್ತು. ತನ್ನ ಚಪ್ಪಲಿ ರಿಪೇರಿಗೆ ಕೆಲಸಕ್ಕೆ, ಹೊಂಗೆ ತಂಪಿನ ಸೂರು ಕಾವಲುಗಾರ ಕಂಭ ಸಿಕ್ಕಮೇಲೆ ಅವನ ಕನಸು ನನಸಾದಂತೆ ಆಯಿತು. ರಾತ್ರಿ ಹೊತ್ತು ತನ್ನ ಅಂಗಡಿ...

ಕನಸು

ಓರ್ವ ವಿರಹಿ ಪ್ರೇಮಿಗೆ ದಿನವೂ ಒಂದು ಕನಸು ಬೀಳುತ್ತಿತ್ತು. ಅವನು ತನ್ನ ಪ್ರೀತಿ ಪುತ್ಥಳಿಯನ್ನು ಹಿಂಬಾಲಿಸಿ ನಡೆಯುತ್ತಲೇ ಇದ್ದ. ಮೈಲಿ ಮೈಲಿಗೂ ಅವಳು ನಿಂತಂತೆ ಅನಿಸಿ ಮತ್ತೆ ಮುಂದೆ ಸಾಗುತ್ತಿದ್ದಳು. ಅದೇ ವೇಗದಲ್ಲಿ ಅವನೂ...

ಕನಸು-ನನಸು

ಅವನಿಗೆ ರಾತ್ರಿ ಪೂರ ಕನಸುಗಳು ಬೀಳುತಿದ್ದವು. ಕನಸಿನ ವನಗಳಲ್ಲಿ ಸಂಚರಿಸಿ ಕೈ ಬುಟ್ಟಿ ತುಂಬ ರಂಗು ರಂಗಿನ ಹೂಗಳನ್ನು ಆಯುತ್ತಿದ್ದ. ಆಕಾಶವನ್ನು ಕಾಡಿ ಬೇಡಿ ಬುಟ್ಟಿ ತುಂಬ ನಕ್ಷತ್ರ ಶೇಖರಿಸಿದ್ದ. ಕನಸಿನ ದೋಣಿಯಲ್ಲಿ ನದಿಯನ್ನು...

ಹೆಮ್ಮರಗಳ ಗೋರಿ

ಅವರು ತೋಟದಲ್ಲಿ ಹೆಮ್ಮರಗಳ ಸಾಲಿನಲ್ಲಿದ್ದ ಒಂದು ಪುಟ್ಟ ಗುಡಿಸಿಲಿನಲ್ಲಿ ಸಂಸಾರ ಹೂಡಿದ್ದರು. ವರ್ಷಗಳು ಉರುಳಿ, ಸಂಸಾರ ದೊಡ್ಡದಾಯಿತು. ವ್ಯಾಪಾರ ಆದಾಯ ಹೆಚ್ಚಿತು. ತೋಟದ ಎಲ್ಲಾ ಹೆಮ್ಮರಗಳನ್ನು ನೆಲಸಮ ಮಾಡಿ ದೊಡ್ಡ ಬಂಗಲೆ ಕಟ್ಟಿಸಿಕೊಂಡ. "ನೀನು...

ಕೋಳಿ ಕಣ್ಣೀರು

ರೋಡಿನಲ್ಲಿ ಆನಂದದಿಂದ ಆಹಾರ ಹೆಕ್ಕುತ್ತಿದ್ದ ಕೋಳಿಗೆ ನೆಲ ಕೆದುಕುವಾಗ ಕೋಳಿ ಪುಕ್ಕಗಳು ಸಿಕ್ಕವು. ತಿನ್ನುವುದನ್ನು ಬಿಟ್ಟು ಗರಿ, ಪುಕ್ಕಗಳನ್ನು ಕೊಕ್ಕಿನಲ್ಲಿಟ್ಟು ಕೊಂಡು ಕಣ್ಣೀರಿಡುತ್ತ "ದೇವರಂತ ಪ್ರೀತಿಯ ಮಾಲಿಕನಿರುವಾಗ ಗೆಳೆಯ ಕೋಳಿ ಹೇಗೆ ಸತ್ತಿತು? ಕೋಳಿ...

ತಂದೆ ಪ್ರೀತಿ?

ಐದು ತಿಂಗಳ ಪುಟ್ಟ ಮಗು ಒಂದನ್ನು ಎತ್ತಿ ಕೊಂಡು ಒಬ್ಬ ತಂದೆ ಹೋಟಲಿಗೆ ಹೋಗಿ ಮಗುವಿಗೆ ಇಡ್ಲಿ ತಿನಿಸಿ ಹೊರಗೆ ಬಂದು, ತಾನು ಅಗಿಯುತಿದ್ದ ತಂಬಾಕಿನ ಎಂಜಲ ಚೂರೊಂದನ್ನು ಇನ್ನು ಎರಡೇ ಹಲ್ಲು ಬಂದ...

ಸುಖೀ ಸಂಸಾರ

ಮನೆಯ ಮುಂದಿನ ಕಸ ಗುಡಿಸಿ ನೀರು ಚೆಲ್ಲಿ ವೃದ್ದೆ ಸುಂದರ ರಂಗವಲ್ಲಿ ಹಾಕುತ್ತಿದ್ದಳು. ಚುಕ್ಕಿ ಗೆರೆಗಳಲ್ಲಿ ಅವಳ ಆತ್ಮ ಲೀನವಾಗುತ್ತಿತ್ತು. ವಯಸ್ಸಾದ ವೃದ್ಧ ನೀರುಹಾಕಿ ತೊಳೆದು ಕಾರನ್ನು ಝಗಮಗಿಸುತ್ತಿದ್ದ. ಮಗನೊಂದಿಗೆ ಸ್ಕೂಟರ್ ಮೇಲೆ ಸೊಸೆ...

ಭಗ್ನ ಹೃದಯಿ

ಓರ್ವ ಭಗ್ನ ಹೃದಯಿ ತನ್ನ ಪ್ರೀತಿ ಭಗ್ನವಾದ ಕತೆ ಹೇಳ ತೊಡಗಿದ. ಮೊದಲು ಕಾಲೇಜಿನಲ್ಲಿ ತಾನು ಪ್ರೀತಿಸಿದ ಹುಡುಗಿ ಕೈ ಕೊಟ್ಟು ತನ್ನ ಹೃದಯ ಮುಕ್ಕಾಯಿತು. ಮತ್ತೆ ಇನ್ನೊಂದು ಹುಡುಗಿ ಕಮರ್ಷಿಯಲ್ ಸ್ಟ್ರೀಟಿನಲ್ಲಿ ತಿರಸ್ಕರಿಸಿ...