ನಿನಗೆ ವಂದನೆ

ನಾದ ವೇದಗಳ ಶಿವೆ
ಭರತ ಮಾತೆಯ ಓಂಕಾರಗೀತೆಯ
ಶಿರೋಮಣಿಗಳ ಮಾಲೆಯೆ ನಿನಗೆ ವಂದನೆ
ನಿನಗೆ ವಂದನೆ ಶಿವೆ ||ನಾ||

ಆನಂದಾನುರಾಗದ ಪದ್ಮ ಮುಕುಟ
ಶೋಭೆಯೆ ಸುರನರ ಸೇವಿತೆ
ಸುಂದರಿ ಮಾಧವಿ ಲಾವಣ್ಯಕಲಾವಲ್ಲಭೆ
ನಿನಗೆ ವಂದನೆ ಶಿವೆ ||ನಾ||

ಸಂಗೀತ ಸಾಹಿತ್ಯ ಪದ್ಮಜೆ ನೀನು
ವೈಭವದಿ ಮೆರೆದ ಕೃಷ್ಣೆ ನೀನು
ಪಂಚಮ ತರಂಗಿಣಿ ಮಂದಹಾಸಗಾಮಿನಿ
ನಿನಗೆ ವಂದನೆ ಶಿವೆ || ನಾ||

ಧೀರ ರಮಣಿಯರ ಜ್ಯೋತಿ ಸ್ವರೂಪಿಣಿ
ಆನಂದಗಾಮಿನಿ ಕುಲತೇಜೋರೂಪಿಣಿ
ಅಮಿತ ಸುರನರ ಪೂಜಿತೆ ತಾಯೆ
ನಿನಗೆ ವಂದನೆ ಶಿವೆ || ನಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಗನ್ಮಾತೆಯಲಿ ಬೇಡಿಕೆ
Next post ಅಂವ ಬರುವ ಹೊತ್ತು

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…