ತಿಮ್ಮ :- ಸಾರ್ ನಿನ್ನೆಯಿಂದ ವಿಪರೀತ ಹುಷಾರಿಲ್ಲ…
ಡಾ!! ಸೀನ :- ಅದನ್ನೆಲ್ಲಾ ಯಾಕೆ ತಲೆಗೆ ಹಚ್ಚಿಕೊಳ್ಳಿರಾ?
ತಿಮ್ಮ :- ಸಾರ್ ನನಗೆ ಬೇದಿ.. ಅದನ್ನು ಯಾರು ತಲೆಗೆ ಹಚ್ಚಿಕೊಳ್ತಾರೆ ಹೇಳಿ..
*****