ದಕ್ಕನ್ ದೇಶಪರ ಬಾದಶಾ
ರತನರಾಜ ದೌಲತಕಿ ಇಬಾದತ್
ದೇಖೈ ಚಲೋ ಕರ್ಬಲಮೆ ಕಠಿಣ || ಪ ||
ಶಮರೆ ಲಯೀನ ಅಜಾಬ ಸುಮ್
ಅಮರ್ ಖುದಾಕಾ ಹುವಾ ಉಸೀಪರ್
ಕಮರಕೀಂಚೆ ತಲವಾರ ವಾರ || ೧ ||
ಶಿಶುನಾಳಶಾಹಿರ ಪರ ನೂರ ಓ
ಅಸಲ ಖೋಲ ಖುರಾನ ದೇಖಲೇ
ಚಕಮಕನಕವೋ ಚಾರ ಪಾಂಚ || ೨ ||
*****
ದಕ್ಕನ್ ದೇಶಪರ ಬಾದಶಾ
ರತನರಾಜ ದೌಲತಕಿ ಇಬಾದತ್
ದೇಖೈ ಚಲೋ ಕರ್ಬಲಮೆ ಕಠಿಣ || ಪ ||
ಶಮರೆ ಲಯೀನ ಅಜಾಬ ಸುಮ್
ಅಮರ್ ಖುದಾಕಾ ಹುವಾ ಉಸೀಪರ್
ಕಮರಕೀಂಚೆ ತಲವಾರ ವಾರ || ೧ ||
ಶಿಶುನಾಳಶಾಹಿರ ಪರ ನೂರ ಓ
ಅಸಲ ಖೋಲ ಖುರಾನ ದೇಖಲೇ
ಚಕಮಕನಕವೋ ಚಾರ ಪಾಂಚ || ೨ ||
*****
೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…