ಅಲ್ಲಮ

ಈ ಹುಡಿಯ ಗೂಡಿನೊಳಗೆ ರಕ್ತ ಮಾಂಸ ಹೂವ ಮಿಡಿಯು ಕಾಲ ಕಾಲಕೆ ನೆರದು, ಅರಳಿ ಮಿಂದ ಘಮ ಮನದ ಘನ ಎಲ್ಲಾ ಮುಖದಲಿ ಗುಹೇಶ್ವರನ ನೆರಳು. ಮನಸಿನಲಿ ಮಹಾಲಿಂಗದ ಬೆಳಕು ಅರಳಿತು ಆಳಕ್ಕಿದರೆ ಕ್ಯಾದಿಗೆಯ...

ಶರಣೆಂಬೆವು

ಶರಣೆಂಬೆವು ತಾಯಿ ಶರಣೆಂಬೆವು ಶರಣಾಗತರಾಗಿಹೆವು ರಕ್ಷಿಸೆಮ್ಮನು ಕರಮುಗಿದು ಬೇಡುವೆವು ವರವೊಂದನು || ಭುವನೇಶ್ವರಿಯೆ ತಾಯೆ ರಾಜ ರಾಜೇಶ್ವರಿಯೆ ಕರುನಾಡ ತಾಯೆ ಕರುಣೆಯ ತೋರು ಕರಮುಗಿದು ಬೇಡುವೆವು ವರವೊಂದನು || ನಿನ್ನ ಕರುಣೆಯೆ ನಮಗೆ ಶ್ರೀ...

ಡಂಭಗಳೇಕೆ!

ಮನುಜ ಬದುಕಿನ ಬವಣೆಯಲಿ ಬೆಂದು ಹೋಗಬೇಡ ಪತಂಗ ಬೆಳಕಿಗಾಗಿ ಜಲಿಸಿದಂತೆ ಕಂದು ಹೋಗಬೇಡ ರಜನಿಗಳಲಿ ಚಂದ್ರ ಬಾರದಿದ್ದರೆ ಆಮಾವಾಸ್ಯೆ ದೇಹದಲ್ಲಿ ಆತ್ಮನಿದ್ದರೂ ಮರೆತಿದ್ದರೆ ಸಮಸ್ಯೆ ನಿನ್ನ ಆಯುಷ್ಯದ ಎಳೆ ಎಳೆ ಜಾರುತ್ತಿದೆ ಪ್ರಪಾತಕ್ಕೆ ಅರಿಯದೆ...
ಸುಭದ್ರೆ – ೧೮

ಸುಭದ್ರೆ – ೧೮

ಮಾಧವನು ಮುಖ್ಯ ವೈದ್ಯನೊಡನೆ ರೋಗಿಗಳಿರುವ ಸ್ಥಳಕ್ಕೆ ಹೋದನು. ಸುಬದ್ರೆಯು ಮಲಗಿದ್ದ ಕೊಠಡಿಯಬಳಿಗೆ ಬರುತ್ತಲೆ, ವೈದ್ಯನು ಮಾಧವನನ್ನು ಸ್ಕಲ್ತ. ಹೊತ್ತು ಮರೆಯಾಗಿರ ಹೇಳಿ ತಾನೊಬ್ಬನೆ ಒಳಗೆ ಹೋದನು. ಆಗ ಸುಭದ್ರೆಯು ಸಂಪೂ ರ್ಣವಾಗಿ ವಿಕಾಸವಾದ ಕಣ್ಣುಗಳಿಂದ...

ಚೈತ್ಯಾಲಯ

೧ ಶಿವನುಂಡ ನಂಜು ತಿಳಿಗೊಂಡು ಮಂಜು- ಮಂಜಾಗಿದೆ ಈ ಸಂಜಿಗೆ. ಇದು ಉಷಾಮಿಷದ ಪೊಸನೇಹ ಸೇರಿ ಕಳೆ ಏರಿದೆ ಹುರಿಮಂಜಿಗೆ. ಭೌಮಾತ್ಮಭೂತಿ ಚೈತನ್ಯದೂತಿ, ಊ- ರ್ಜಿತದಾ ಸಿರಿವಂತಿಗೆ. ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್...