ಗೋಮಾತೆ

ಮನುಜ ಕೋಟಿಯ ತಣಿಸಿ ಸವಿಯಮೃತಮನ್ನುಣಿಸಿ ಬೆಳೆಸುತಿಹ ತಾಯಾಗಿ ಬೆಳಕು ಹರಿಸಿ. ಎಲ್ಲ ದೇವತೆಗಳನು ಎಲ್ಲ ಜ್ಞಾನಂಗಳನು ಧರ್ಮದೇವತೆಯಾಗಿ ನೀನು ಧರಿಸಿ ಸಕಲ ಬೆಳೆಗಳ ಬಿತ್ತು ಸಕಲ ಜೀವದ ಮುತ್ತು ನಿನ್ನಿಂದ ಬಾಳ್ಮೊದಲು ಬದುಕು ಸರಸಿ...

ಬೆಳಕ ಹುಡುಕುತ್ತ

ಸದಾ ಹಸಿರಿನ ಉಸಿರು ಕವಿಯ ಕಾವ್ಯದ ಭೂಮಿ ಆಶೆಗಳಿವೆ, ಕನಸುಗಳಿವೆ ನೂರಾರು ಉಸಿರಾಡಿದರೆ ನನ್ನ ಕಾವ್ಯ ಬದುಕುತ್ತೇನೆ. ಇಲ್ಲಿಯ ಒಂದೊಂದು ವಸ್ತುವಿನಲ್ಲೂ ಗತಮರೆತ ಇತಿಹಾಸ ಹುಡುಕುತ್ತೇನೆ. ಕಾವ್ಯ ಬದುಕಿದರೆ ಉಸಿರಾಡುತ್ತೇನೆ. ವಿಶಾಲ ಭೂಮಿಯ ಮೇಲೆ...

ಧರ್ಮಕ್ಷೇತ್ರೇ ಕುರುಕ್ಷೇತ್ರೇ

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಏನು ನಡೆಯಿತೊ ಸಂಜಯ ಯಾರು ಸೋತರು ಯಾರು ಗೆದ್ದರು ಎಲ್ಲ ಬಣ್ಣಿಸೊ ಸಂಜಯ ಯಾರ ಬಾಣಕೆ ಯಾರು ಗುರಿಯೊ ಯಾರ ತಲೆಗಿನ್ನೆಷ್ಟು ಗರಿಯೊ ಸಂಜಯ ಯಾರು ತಪ್ಪೊ ಯಾರು ಸರಿಯೊ ತಪ್ಪು...
ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಮಾನವ ಜೀವ ಸೃಷ್ಠಿಯಾದದ್ದೂ ಸಮುದ್ರ ಬಂಡೆಯ ನಡುವೆ

ಜೀವಾಣುಗಳ ಸಂಗಮಿಕೆಯಿಂದ ಈ ಜೀವ ಭೂಮಿಯ ಮೇಲೆ ಸೃಷ್ಠಿಯಾಯಿತೆಂದು ಅನೇಕರ ವಾದ. ಆದರೆ ಈ ಜೀವಸೃಷ್ಟಿ ಮಹಾಸಾಗರದ ತಳದಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳಿಂದ ಬರುವ, ಕರಗಿದ ಬಂಡೆಗಳಿಂದ ಕುದಿಯುವ ನೀರಿನಲ್ಲಿ ಈ ಜೀವ ಸೃಷ್ಟಿಗೊಂಡಿತೆಂದು ಇತ್ತೀಚೆಗೆ...

ಭಾಟಿಗೀ ಹಾಡು

ಹೆಣ್ಣ ಬೇಡಲಿ ಹ್ವಾದ್ರಽ ಹೆಣ್ಣೇನು ಮಾಡತಿರಲೆ| ಹೆಣ್ಹಾಲಾ ಬಾನಾಽ ಉಣತಿರಲೆ| ಹೆಣ್ಹಾಲಾ ಬಾನಾ ಉಣತಿರಲೆ| ಹೆಣ್ಣಿನ ತಾಯಿ| ಉಮ್ಮಾಽಯದ ನಗಿಯ ನಗತಿರಲೆ ||೧|| ಕೂಸ ಬೇಡಲಿ ಹ್ವಾದ್ರಽ ಕೂಸೇನು ಮಾಡತಿರಲೆ| ಕೂಸ್ಹಾಲು ಬಾನಾಽ ಉಣತಿರಲೆ|...