`ಹುಚ್ಚು ಮನದ ಹತ್ತು ಮುಖ'ಗಳ ದರುಶನ ಪಡೆದು 'ಚಿಗುರಿದ ಕನಸು'ಗಳ ಜತೆಗೆ 'ಮೂಕಜ್ಜಿಯ ಕನಸು'ಗಳ ಕಂಡು 'ಸರಸಮ್ಮನ ಸಮಾಧಿ' ಕಟ್ಟಿ 'ಭೂತ', 'ದೇವದೂತ'ರುಗಳೊಡನೆ ಓಡಾಡಿ 'ಸಂನ್ಯಾಸಿಯ ಬದುಕು' ಅಳೆದು 'ಮೈಮನದ ಸುಳಿಯಲ್ಲಿ' ಸೂಳೆಯ ಕಂಡು...
ನಿಷ್ಕರುಣಿ ನೀ ಮಾಡಿದನ್ಯಾಯ ಏನನ್ನೂ ವಿವರಿಸಲು ಕೇಳದಿರು, ಕಣ್ಣಿಂದ ಇರಿಯದಿರು; ಬಳಸು ಕಟುಮಾತನ್ನು, ನೇರ ಶಕ್ತಿಗಳನ್ನು; ಬೇಡ ನಯವಂಚನೆ, ಮರೆಮಾಚಿ ಕೊಲ್ಲದಿರು, ಬೇರೆ ಕಡೆ ಕೊಟ್ಟೆ ಎದೆಯನ್ನು ಎಂದು ಮುಖಕ್ಕೇ ಬಾಯ್ಬಿಟ್ಟು ಹೇಳು. ಅದು...
ದ್ರೋಣಾಚಾರ್ಯರು ಕೌರವ ಪಾಂಡವರಿಗೆ ಬಿಲ್ಲಿನ ವಿದ್ಯೆಯನ್ನು ಕಲಿಸುತ್ತಿದ್ದರು. ಕರ್ಣನು ಬಂದು ತನಗೂ ಕಲಿಸಬೇಕೆಂದು ಕೇಳಿಕೊಂಡನು. ಅವರು "ನೀನು ಕ್ಷತ್ರಿಯನಲ್ಲ. ನಾನು ನಿನಗೆ ವಿದ್ಯೆಯನ್ನು ಹೇಳಿ ಕೊಡುವುದಿಲ್ಲ" ಎಂದರು. ಕರ್‍ಣನು "ಬೇರೆ ಕಡೆಯಲ್ಲಿ ಕಲಿತು ಬರುವೆನು"...