ಪರಾತ್‌ಪರ!

ಎಂತು ನೀನಿಹೆಯೋ-ಪರಾತ್‌ಪರ ಎಲ್ಲಿರುತಿಹೆಯೋ ? ಎಂತು ನೀನಿಹೆಯೋ ನಿನೆಲ್ಲಿರುತಿಹೆ ನಿನ್ನ ಅಂತವ ತಿಳುಹಿ ನಿಶ್ಚಿಂತನ ಮಾಡೆನ್ನ! ೧ ಅಣುರೇಣು-ತೃಣ- ತೃಟಿಯೊಳು ವ್ಯಾಪಿಸಿದ ನಿನ್ನ ಘನತರ ರೂಪವನರಿತುಕೊಳ್ಳದೆಯೆ.... ಮನಕೆ ಬಂದಂತೆ ಚಿತ್ರಿಸಿ ಪೂಜಿಸುತ ನಿನ್ನ ಅನುದಿನ...

ಹೋಲಿಸದಿರಿ ಈ ರಾಜ್ಯ

ಈ ದೇಶದ ಸಂಸ್ಕೃತಿಯ ಅನ್ಯ ದೇಶದ ಭಾಷೆ ಸಂಸ್ಕೃತಿಯ ಜೊತೆಗೆ| ಅಲ್ಪಾಯುಗಾಯುಷ್ಯ ದೇಶದ ಮುಂದೆ ದೀರ್‍ಘಾ, ಸುದೀರ್‍ಘಾ ಯುಗಾಂತರದ ನಮ್ಮದೇಶವನೆಂದೂ ಹೋಲಿಸದಿರಿ|| ನೂರಾರು ಭಾಷೆ ಸಾವಿರಾರು ಜಾತಿ ಕೋಟಿ ದೇವರುಗಳ ನಾಡು ನುಡಿಯ ಅಂತರಂಗವ...

ಕರಿಯ ಪ್ರತಿಮೆ

ನಮ್ಮೂರಿನ ಕರಿಯ ಕಂಠದೊಳಗಿನ ಕೆಂಡದುರಿಯಲ್ಲಿ ಕೊಂಡ ಹಾಯುವ ಗೆಳೆಯ ಬಯಸುತ್ತಾನೆ ಮನೆಯ ಕನಸುತ್ತಾನೆ ಬೆಳೆಯ- ತೆನ ತೂಗೀತು! ಮನೆ ಮಾಗೀತು ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು? ಆಗಸ್ಟ್ ಹದಿನೈದು ಹರಿಯಿತು ಚಿಂದಿ ಬಾಳಿನ...
ದುರಾಸೆಯ ದುರ್ಗತಿಗೆ ದೃಷ್ಟಾಂತ-ಬೆನ್ ಜಾನ್ಸನ್‌ನ -Volpone

ದುರಾಸೆಯ ದುರ್ಗತಿಗೆ ದೃಷ್ಟಾಂತ-ಬೆನ್ ಜಾನ್ಸನ್‌ನ -Volpone

"Ligacy Hunting" ಎಂಬುದು ಇಟಾಲಿಯನ್ ಸಂಪ್ರದಾಯ. ಏಕಾಂಗಿಯಾಗಿರುವ ಶ್ರೀಮಂತ ಮುದುಕನ ಆಸ್ತಿಗೆ ಮುಂದಿನ ವಾರಸುದಾರರಾಗಲು ಆತನನ್ನು ಮೆಚ್ಚಿಸಲು ಯೋಗ್ಯವಾಗುವ ಉತ್ಕೃಷ್ಟವಾದ ಮೌಲ್ಯಯುತ ಉಡುಗೊರೆಗಳನ್ನು ಸಲ್ಲಿಸುವ ಮುಖೇನ ಆತನ ಎಲ್ಲ ಆಸ್ತಿಗೆ ಉತ್ತರಾಧಿಕಾರಿಯಾಗಲು ನಡೆಸುವ ಕಸರತ್ತು....

ಗುಂಡನ ದಿನಚರಿ

ಗುಂಡನು ಆರು ಗಂಟೆಗೇ ಏಳುವ ಚಿಲಿಪಲಿ ಹಕ್ಕಿ ಕೂಗಿಗೆ ಮೈಕೊಡಹುವ ನಿದ್ದೆ ಬಿಟ್ಟು ಅಂಗೈ ನೊಡಿ ನಮಿಸುತಲಿ ದೇವರ ಮಂತ್ರ ಭಜಿಸುತಲಿ ಪೂರೈಸುವ ಬೆಳಗಿನ ಕೆಲಸವನು ಜಳಕವ ಮಾಡಿ ತಿನ್ನುವ ತಿಂಡಿ ಓದುವ ಕೊಠಡಿಗೈತಂದು...