ಎತ್ತ ಸಾಗಿದೆಯೊ ಕನ್ನಡ ರಥವು

ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ ಕಾಣುತಿಲ್ಲವಲ್ಲ ಕವಿಗಳು ದಾಸರು ಶರಣರು ಸಂತರು...

ನಿನ್ನೆದೆಗೆ ನಾನೇನ ತಂದೆ?

ನನಗಾಗಿ ತೆರೆವ ನಿನ್ನೆದೆಗೆ ನಾನೇನ ತಂದೆ?- ಅದರಿರುವೇ ಮರೆತೆ ಇದ್ದರೂ ಅದರ ಆದರ ನಿಯಮ ಬಾಹಿರ ವೆಂದೆ ಬಗೆದೆ ನನಗಾಗಿ ತೆರೆವ... ನಾನು ನಕ್ಕಾಗ ನಕ್ಕು ಅತ್ತಾಗ ಅತ್ತು ಪಕ್ಕಾಗಿ ನಿಂತ ನಿನ್ನ ತುತ್ತು...

ದರುಶನ

ಕತ್ತಲೆಯ ಕೊಂಬೆ ಸವರಿ ನಕ್ಷತ್ರ ಎಲೆಗಳನೊಟ್ಟಿ ರಾಶಿಯಾಗಿಸಿ ಹಾದಿ ಬೀದಿಯ ಸೂರ್ಯನಂತೆ ಬೆಳಗಿದ. ಕಪ್ಪು ಮುಖ, ಕೆಂಡಗಣ್ಣು ಹಳದಿ ಹಲ್ಲು, ತಲೆಯೋ ಹೊರೆ ಹುಲ್ಲು ಶಂಖ ಚಕ್ರ ಗದಾಪದ್ಮ ?... ಅಲ್ತಲ್ತು ಅಲ್ತಲ್ತು ಗೋರೆ,...
ಆಮಿಷ

ಆಮಿಷ

ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ? ತಾನು ಮಾಡಿದ್ದು ಎಂಥಾ ಘೋರ! ಅಸಹ್ಯ...

ಮಲ್ಲಿಗಿ

ನಾ ಹೋಗಿ ಸೇರುವ ಅಂಗಳದಲಿ ಅರಳಿ ಆ ಮನೆಗೆ ಬೆಳಕ ಚೆಲ್ಲುವೆ ನಾ ಬೆಳೆದು ಹಾಡಿ ಕುಣಿದು ಉಲಿದು ನಲಿದು ಆ ಮನೆಯ ಹೆಸರ ಉಳಿಸುವೆ ಅವ್ವ ಅಪ್ಪನ ತೆಕ್ಕೆಯಲಿ ಪಡೆದ ಪ್ರೀತಿಯನ್ನೆರೆಯುವೆ ಆ...