ಆ ಹುಡುಗಿ

ಜಗಮಗಿಸುವ ಬೆಳಕಲ್ಲಿ ಜರಿಸೀರೆಯ ಭಾರಹೊತ್ತು ನಿಂತಿದ್ದಳು ಮದುಮಗಳು ಭವಿಷ್ಯದ ಕನಸುಗಳ ಹೊತ್ತು! ಸಾಕ್ಷಿಯಾಗಿದ್ದವು ಸಾವಿರಾರು ಕಣ್ಣುಗಳು ಹರಸಿದ್ದವು ನೂರಾರು ಹೃದಯಗಳು. ಪತಿಯಾಗುವವನ ಕೈ ಹಿಡಿದು ಸಪ್ತಪದಿಯ ತುಳಿವಾಗ ಅರಳಿತ್ತು ಪ್ರೀತಿ. ರಂಗಾಗಿತ್ತು ಮನಸ್ಸು ಒಲವು...

ನನ್ನ ವಾಣಿಯ ನೀನು ವರಿಸಿದವನೇನಲ್ಲ

ನನ್ನ ವಾಣಿಯ ನೀನು ವರಿಸಿದವನೇನಲ್ಲ ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ. ಚೆಲುವನಿರುವಂತೆ ನೀ ಕುಶಲಮತಿಯೂ ಹೌದು, ಹಾಗೆಂದೆ ನನ್ನ...
ರಾವಣಾಂತರಂಗ – ೧೧

ರಾವಣಾಂತರಂಗ – ೧೧

ಮಾಯಾಜಾಲ ಒಂದು ದಿನ ಕೈಕಾದೇವಿಯ ತಂದೆ ಕೇಕೆಯ ರಾಜನು ಬಂದು ತನ್ನ ಮೊಮ್ಮಕ್ಕಳಾದ ಭರತನನ್ನು ಶತ್ರುಘ್ನನನ್ನು ಅವನ ಮಡದಿಯರನ್ನು ಸ್ವಲ್ಪಕಾಲ ಇರಿಸಿಕೊಂಡು ಸತ್ಕಾರ ಮಾಡುತ್ತೇನೆಂದು ಕರೆದುಕೊಂಡು ಹೋದನು. ಇತ್ತ ವಾಯೆಯು ತನ್ನ ಮಾಯಾಜಾಲವನ್ನು ಬೀಸಿ...

ಅಥೆಲೋ ನಾಟಕ ಓದಿ

ಬಾಳ ಬಣವೆಯ ಕೆಳಗೆ ಮತ್ಸರದ ಕಿಡಿ ಹೊತ್ತಿ! ಸುಟ್ಟು ಹಾಕುವುದಯ್ಯೋ! ನಿರ್ಬುದ್ದ ಕಿಡಿಗೇಡಿ ದೌರ್‍ಮನಸ್ಯವು ಒಂದು ದುಡಿಯುತಿದೆ ಸಂತತವು ಆನಂದವನು ಕೆಡಿಸಿ ದುಮ್ಮಾನವನು ಬೆಳೆಸಿ ಸೈತಾನ ನೃತ್ಯವನು ಹಾಕುತಿದೆ ಧೀಂಕಿಟ್ಟು ಋತವೆಲ್ಲ ಕಾಲ್ದೆಗೆದು ಹಾಳಾಗಿ...

ಪ್ರಾರ್ಥನೆ

ಬರಡಾಗುತಿದೆ ಬದುಕು ಭೂಮಿಗೆ ಮಳೆಯಿಲ್ಲದೆ ಜಾಲಾಡಿದರೂ ಜಲವಿಲ್ಲ ಜೀವಿಗಳಿಗೆ ಉಳಿಗಾಲವಿಲ್ಲ. ಮಾನವರೆಲ್ಲೋ ಸೇರಿಸುವರು ಅಲ್ಲಿ ಇಲ್ಲಿ ಹೊತ್ತು ತಂದು ಮೂಕ ಪ್ರಾಣಿಗಳಿಗೆ ಬಂದಿದೆ ಜೀವಕ್ಕೆ ಕುತ್ತು. ವರುಣ ನೀ ಕರುಣೆ ತೋರಿ ಸುರಿಸು ಮಳೆ...

ತನ್ನಷ್ಟಕ್ಕೆ

ಭೂಮಿಯಾಳದಲ್ಲಿ ಮಾತ್ರ ಈಜುವ ಪುರಾವೆಗಳಿವೆ ಈ ಮರದ ಬೇರಿಗೆ ಹೆಬ್ಬಂಡೆಯೂ ಮಿದು ಮಣ್ಣಾಗಿ ಹುಡಿ ಹುಡಿಯೂ ಮಿಸುಕುತ್ತದಂತೆ ಕಾಣಲಾರದು ನಮ್ಮಂಥ ಪಾಮರರಿಗೆ! ಈ ಮರದ ಕೊಂಬೆ ಕೊಂಬೆಗಳಲ್ಲಿ ನೇತು ಬೀಳಬಹುದು ಯಾರೂ ಉಯ್ಯಾಲೆಯಾಡಬಹುದು ಹತ್ತಿ...
ಸಾಹಿತ್ಯದ ಸ್ವಯಂಪ್ರಜ್ಞೆ

ಸಾಹಿತ್ಯದ ಸ್ವಯಂಪ್ರಜ್ಞೆ

ಸಾಹಿತ್ಯ ಸೃಷ್ಟಿ ಒಂದು ಕಾಯಕವೇ ಅಥವಾ ಸ್ಫೂರ್ತಿಯೇ? ಸ್ಫೂರ್ತಿಯಾಗಿದ್ದರೆ ಅದರ ಅರ್ಥವೇನು? ಇಂಥ ಪಶ್ನೆಗಳಿಗೆ ಬಹುಶಃ ಉತ್ತರವಿಲ್ಲ. ಬರೆಯುವ ಮೊದಲು ಹಲವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುತ್ತಾರೆ; ಹಲವರು ಮಾಡಿಕೊಂಡಿರುವುದಿಲ್ಲ. ಶಿವರಾಮಕಾರಂತರು ನಾವು ಯಾವುದನ್ನು ಅನುಭಾವ್ಯ...